Mysore
19
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಇಂದಿನಿಂದ ದೇಶಾದ್ಯಂತ ಟೋಲ್‌ ದರ ಹೆಚ್ಚಳ

ಮೈಸೂರು: ದೇಶಾದ್ಯಂತ ಟೋಲ್‌ ದರ ಹೆಚ್ಚಳ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಟೋಲ್‌ ದರ ಪ್ರತಿ ವರ್ಷ ಆರ್ಥಿಕ ದಿನವಾದ ಏಪ್ರಿಲ್‌ 1 ರಿಂದಲೇ ಹೆಚ್ಚಳವಾಗಿ ಜಾರಿಯಾಗಬೇಕಿತ್ತು, ಆದರೆ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪರಿಷ್ಕರಣೆ ಶುಲ್ಕ ಜಾರಿಗೆ ತಡೆಹಿಡಿಯಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಜಾಲದಲ್ಲ 855 ಟೋಲ್‌ ಪ್ಲಾಜಾಗಳಿವೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ಕಾಯ್ದೆ 2008ಕ್ಕೆ ಅನುಗುಣವಾಗಿ ಇಂದಿನಿಂದಲೇ ಅಂದರೆ ಜೂನ್‌ 6 ರಿಂದ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿದೆ.

ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿದಿದ್ದು, ನೀತಿ ಸಂಹಿತೆಯಿಂದ ತಡೆಯಿಡಿಯಲಾದ ಹೆದ್ದಾರಿ  ಶುಲ್ಕವನ್ನು 3% ರಿಂದ 5% ರಷ್ಟು ಹೆಚ್ಚಳ ಮಾಡಿದೆ ಎಂದು ಹೆದ್ದಾರಿ ಪ್ರಾಧಿಕಾರಿ ಮಾಹಿತಿ ನೀಡಿದೆ.

Tags:
error: Content is protected !!