Mysore
21
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಮೈಸೂರು : ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಳಿತವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಗೆ ಹೋಲಿಸಿದರೆ ಕಬಿನಿ ಹಾಗೂ ಕೆ ಆರ್ ಎಸ್ ಡ್ಯಾಮ್ ನಲ್ಲಿ ನೀರಿನ ಪ್ರಮಾಣ ಕೊಂಚ ಕುಸಿದಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಇಂತಿದೆ.

ಕೆ ಆರ್ ಎಸ್

ಗರಿಷ್ಠ ನೀರಿನ ಮಟ್ಟ – 124.80 ಅಡಿ

ಇಂದಿನ ನೀರಿನ ಮಟ್ಟ – 101.38 ಅಡಿ

ಒಳ ಹರಿವು – 4679 ಕ್ಯೂ

ಹೊರ ಹರಿವು – 975 ಕ್ಯೂ

ಕಬಿನಿ

ಗರಿಷ್ಠ ನೀರಿನ ಮಟ್ಟ – 2284.00 ಅಡಿ

ಇಂದಿನ ನೀರಿನ ಮಟ್ಟ – 2275.79 ಅಡಿ 

ಒಳ ಹರಿವು – 810 ಕ್ಯೂ

ಹೊರ ಹರಿವು – 300 ಕ್ಯೂ

ಹಾರಂಗಿ

ಗರಿಷ್ಠ ನೀರಿನ ಮಟ್ಟ – 2859.00 ಅಡಿ

ಇಂದಿನ ನೀರಿನ ಮಟ್ಟ – 2848.76 ಅಡಿ 

ಒಳ ಹರಿವು – 443 ಕ್ಯೂ

ಹೊರ ಹರಿವು – 100 ಕ್ಯೂ

ಹೇಮಾವತಿ

ಗರಿಷ್ಠ ನೀರಿನ ಮಟ್ಟ – 2922.00 ಅಡಿ

ಇಂದಿನ ನೀರಿನ ಮಟ್ಟ – 2894.30 ಅಡಿ

ಒಳ ಹರಿವು – 2,684 ಕ್ಯೂ

ಹೊರ ಹರಿವು – 1,340 ಕ್ಯೂ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!