Mysore
21
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಮೈಸೂರು : ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಳಿತವಾಗಿದೆ. ಕಳೆದೆರಡು ದಿನಗಳಿಗೆ ಹೋಲಿಸಿದರೆ ಕೆಆರ್‌ಎಸ್‌ ಡ್ಯಾಮ್‌ ನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.ಅಂತೆಯೇ ಕಬಿನಿ ಡ್ಯಾಮ್‌ ನಲ್ಲಿ ನೀರು ಅಲ್ಪ ಪ್ರಮಾಣದಲ್ಲಿ ಕುಸಿದಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಇಂತಿದೆ.

ಕೆ ಆರ್‌ ಎಸ್‌

ಗರಿಷ್ಠ ನೀರಿನ ಮಟ್ಟ – 124.80 ಅಡಿ

ಇಂದಿನ ನೀರಿನ ಮಟ್ಟ – 101.00 ಅಡಿ

ಒಳ ಹರಿವು – 5,687 ಕ್ಯೂ

ಹೊರ ಹರಿವು – 974 ಕ್ಯೂ

ಕಬಿನಿ

ಗರಿಷ್ಠ ನೀರಿನ ಮಟ್ಟ – 2284.00 ಅಡಿ

ಇಂದಿನ ನೀರಿನ ಮಟ್ಟ – 2275.33

ಒಳ ಹರಿವು – 2003 ಕ್ಯೂ

ಹೊರ ಹರಿವು – 300 ಕ್ಯೂ

ಹಾರಂಗಿ

ಗರಿಷ್ಠ ನೀರಿನ ಮಟ್ಟ – 2859.00 ಅಡಿ

ಇಂದಿನ ನೀರಿನ ಮಟ್ಟ – 2848.64

ಒಳ ಹರಿವು – 494 ಕ್ಯೂ

ಹೊರ ಹರಿವು – 100 ಕ್ಯೂ

ಹೇಮಾವತಿ

ಗರಿಷ್ಠ ನೀರಿನ ಮಟ್ಟ – 2922.00 ಅಡಿ

ಇಂದಿನ ನೀರಿನ ಮಟ್ಟ – 2894.15 ಅಡಿ

ಒಳ ಹರಿವು – 2,684 ಕ್ಯೂ

ಹೊರ ಹರಿವು – 1,340 ಕ್ಯೂ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!