Mysore
20
few clouds

Social Media

ಶನಿವಾರ, 24 ಜನವರಿ 2026
Light
Dark

ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐವರು ಸಾಧಕರಿಗೆ ರಾಜ್ಯ ಸರ್ಕಾರ 2025ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಪ್ರಕಟಿಸಿದೆ.

ಅಕ್ಟೋಬರ್.‌3 ರಂದು ನಡೆದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

೧) ನಾಗರಾಜು ಗಾಣದ ಹುಣಸೆ- ಬೆಂಗಳೂರು ಕೇಂದ್ರ- ಮಾಧ್ಯಮ ಕೇಂದ್ರ
೨) ಪಿ.ತಿಪ್ಪೇಸ್ವಾಮಿ-ಬೆಂಗಳೂರು ವಿಭಾಗ, ರಂಗಭೂಮಿ ಕ್ಷೇತ್ರ
೩) ಜೆ.ಕೆ.ಮುತ್ತಮ್ಮ-ಮೈಸೂರು ವಿಭಾಗ, ಸಂಘಟನೆ ಕ್ಷೇತ್ರ
೪) ಮಳಸಿದ್ದ ಲಕ್ಷ್ಮಣ ನಾಯಕೋಡಿ- ಬೆಳಗಾವಿ ವಿಭಾಗ, ಸಮಾಜಸೇವೆ
೫) ಕೆ.ಉಚ್ಚಂಗಪ್ಪ- ಕಲಬುರ್ಗಿ ವಿಭಾಗ, ಸಾಮಾಜಿಕ ಕ್ಷೇತ್ರ

ಈ ಐವರು ಸಾಧಕರಿಗೆ ರಾಜ್ಯ ಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ.

Tags:
error: Content is protected !!