Mysore
24
scattered clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ಬೆಂಗಳೂರಿನಲ್ಲಿ ಕೇರಳ ಪೊಲೀಸರ ಭರ್ಜರಿ ಕಾರ್ಯಾಚರಣೆ

ಬೆಂಗಳೂರು: ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಕೇರಳ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.

ಆನ್‌ಲೈನ್‌ ಡೆಲಿವರಿ ಬಾಯ್ಸ್‌ ವೇಷದಲ್ಲಿ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸುವಲ್ಲಿ ಕೇರಳ ಮಾದಕ ವಸ್ತು ನಿಗ್ರಹ ದಳ ಯಶಸ್ವಿಯಾಗಿದೆ.

ಖಚಿತ ಮಾಹಿತಿ ಮೇರೆಗೆ ಕೇರಳದಿಂದ ಬಂದ ವಿಶೇಷ ಪೊಲೀಸ್‌ ತಂಡ, ಮೈಲಸಂದ್ರದ ನಿವಾಸದ ಮೇಲೆ ದಾಳಿ ಮಾಡಿತು. ಈ ತಂಡವು ಆನ್‌ಲೈನ್‌ ಆಹಾರ ಅಥವಾ ಪಾರ್ಸೆಲ್‌ ಡೆಲಿವರಿ ನೀಡುವವರ ರೀತಿ ವೇಷ ಧರಿಸಿ ಡ್ರಗ್ಸ್‌ ಸರಬರಾಜು ಮಾಡುತ್ತಿತ್ತು ಎಂದು ತಿಳಿದುಬಂದಿದೆ.

Tags:
error: Content is protected !!