Mysore
22
overcast clouds
Light
Dark

ಭೂಮಿ ಕೊಟ್ಟರೇ ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣ : ರಾಮಲಿಂಗಾ ರೆಡ್ಡಿ!

ಕಲಬುರಗಿ: ಅಯೋಧ್ಯೆಯಲ್ಲಿ ಕರ್ನಾಟಕ ಭವನ ಕಟ್ಟಲು ನಾಲ್ಕು ಎಕರೆ ಭೂಮಿ ಕೊಡುವಂತೆ ಯುಪಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಅಂತ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕಲಬುರಗಿಯಲ್ಲಿಂದು ಮಾತನಾಡಿದ ರಾಮಲಿಂಗಾರೆಡ್ಡಿ ಈ ಹಿಂದೆ ಬೊಮ್ಮಾಯಿ ಸಹ ಪತ್ರ ಬರೆದಿದ್ದರು. ನಾನೂ ಸಹ ಪತ್ರ ಬರೆದಿರುವೆ.

ಆದಷ್ಟು ಬೇಗ ಭೂಮಿ ಕೊಡುವ ವಿಶ್ವಾಸವಿದೆ.. ಭೂಮಿ ಕೊಟ್ಟ ನಂತ್ರ ಕಟ್ಟಡದ ಬ್ಲೂಪ್ರಿಂಟ್ ರೆಡಿ ಮಾಡ್ತೇವೆ ಅಂದ್ರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ