Mysore
19
few clouds

Social Media

ಭಾನುವಾರ, 27 ಸೆಪ್ಟೆಂಬರ್ 2026
Light
Dark

ಕಾಮನ್‌ವೆಲ್ತ್‌: ಕಂಚಿನ ಪದಕ ಗೆದ್ದು ಮೊದಲನೇ ಭಾರತೀಯ ಮಹಿಳಾ ಜಾವೆಲಿನ್ ಥ್ರೋವರ್ ಎಂಬ ಹೆಗ್ಗಳಿಕೆಗೆ ಪಾತ್ರಳಾದ ಅಣ್ಣು ರಾಣಿ

ಬರ್ಮಿಂಗ್‌ಹ್ಯಾಮ್‌ : ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅಣ್ಣು ರಾಣಿ ಕಂಚಿನ ಪದಕ ಗೆದ್ದು ಮೊದಲನೇ ಭಾರತೀಯ ಮಹಿಳಾ ಜಾವೆಲಿನ್ ಥ್ರೋವರ್ ಆಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ.

ಭಾನುವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಆಟಗಾರ್ತಿ ಅಣ್ಣು ರಾಣಿ ಅದ್ಭುತ ಸಾಧನೆ ಮಾಡಿದ್ದಾರೆ. ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 60 ಮೀಟರ್‌ ದೂರ ಜಾವೆಲಿನ್ ಎಸೆದು ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಾರೆ.

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!