ಬರ್ಮಿಂಗ್ ಹ್ಯಾಮ್ : ಕಾಮನ್‌ವೆಲ್ತ್ ಗೇಮ್ಸ್ 2022 ರ ಕ್ರೀಡಾ ಕೂಟದಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಅವರು ಚಿನ್ನವನ್ನು ಗೆದ್ದಿದ್ದಾರೆ.
ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ಈವೆಂಟ್‌ನಲ್ಲಿ ಚಿನ್ನವನ್ನು ಭೇಟೆಯಾಡಿರುವ ಶರತ್ ಕಮಲ್ ಅವರಿಗಿದಿ ಮೊದಲ ಕಾಮನ್ ವೆಲ್ತ್ ಗೇಮ್ ನಲ್ಲಿ ಗೆದ್ದುಕೊಂಡ ಪದಕವಾಗಿದೆ.
ಶರತ್ ಕಮಲ್ ಅವರು ಇಂಗ್ಲೆಂಡ್ ದೇಶದ ಲಿಯಾಮ್ ಅವರನ್ನು (4-1) (11-13, 11-7, 11-2, 11-6, 11-8) ಗಳಲ್ಲಿ ಸೋಲಿಸಿದ್ದಾರೆ.