Mysore
25
overcast clouds

Social Media

ಮಂಗಳವಾರ, 12 ಮೇ 2026
Light
Dark

ಪ್ರೀಮಿಯಂ ಪೆಟ್ರೋಲ್‌ ದರ 2 ರೂ ಏರಿಕೆ

petroll bunk

ನವದೆಹಲಿ: ಇರಾನ್‌ ಯುದ್ಧದ ಬಿಸಿ ಸವಾರರಿಗೆ ತಟ್ಟಿದೆ. ತೈಲ ಕಂಪನಿಗಳು ಪ್ರೀಮಿಯಂ ಪೆಟ್ರೋಲ್‌ ದರವನ್ನು 2 ರೂಗೆ ಏರಿಕೆ ಮಾಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಭಾರೀ ಏರಿಕೆಯಾದ ಬೆನ್ನಲ್ಲೇ ಪ್ರತಿ ಲೀಟರ್‌ ಪ್ರೀಮಿಯಂ ಪೆಟ್ರೋಲ್‌ಗೆ 2 ರೂ ದರ ಏರಿಕೆ ಮಾಡಲಾಗಿದೆ.

ಪ್ರೀಮಿಯಂ ಪೆಟ್ರೋಲ್‌ ದರ ಮಾತ್ರ ಏರಿಕೆಯಾಗಿದ್ದು, ಸಾಮಾನ್ಯ ಪೆಟ್ರೋಲ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪ್ರೀಮಿಯಂ ಪೆಟ್ರೋಲ್‌ನಲ್ಲಿ ಆಕ್ಟೇನ್‌ ರೇಟಿಂಗ್‌ ಜಾಸ್ತಿ ಇರುತ್ತದೆ. ಪೆಟ್ರೋಲ್‌ ಸಾಮಾನ್ಯವಾಗಿ 91ರ ಆಕ್ಟೇನ್‌ ರೇಟಿಂಗ್‌ ಅನ್ನು ಹೊಂದಿದ್ದರೆ ಪ್ರೀಮಿಯಂ ಅಥವಾ ಪವರ್‌ ಪೆಟ್ರೋಲ್‌ನ ಆಕ್ಟೇನ್‌ ರೇಟಿಂಗ್‌ ಸಾಮಾನ್ಯವಾಗಿ 93 ರಿಂದ 97 ಇರುತ್ತದೆ. ಈ ಕಾರಣಕ್ಕೆ ಪ್ರೀಮಿಯಂ ಪೆಟ್ರೋಲ್‌ ದರ ಜಾಸ್ತಿ ಇರುತ್ತದೆ.

Tags:
error: Content is protected !!