ಹನೋಯ್ (ವಿಯೇಟ್ನಾಂ): ವಿಶ್ವದ ಅತಿ ದೊಡ್ಡ ಬ್ರಾಂಡೆಡ್ ಶೂ ತಯಾರಕ ಕಂಪನಿ ತೈವಾನ್ ಮೂಲದ ‘ಪೌ ಚೆನ್ ಕಾರ್ಪೊರೇಶನ್‘ 6000 ನೌಕರರನ್ನು ವಜಾ ಮಾಡಲು ನಿರ್ಧರಿಸಿದೆ. ಕಂಪನಿಯ ಪೌಯನ್ ವಿಯೇಟ್ನಾಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವರರ ಪೈಕಿ 3,000 ಮಂದಿಯನ್ನು ಈ ತಿಂಗಳಿನಲ್ಲಿ ವಜಾ ಮಾಡಲು ಮುಂದಾಗಿದೆ. ಜತೆಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 3,000 ನೌಕರರ ಗುತ್ತಿಗೆ ನವೀಕರಣ ಮಾಡದೇ ಇರಲು ಕಂಪನಿ ನಿರ್ಧರಿಸಿದೆ
ಪೌಯನ್ ವಿಯೇಟ್ನಾಂ ಫ್ಯಾಕ್ಟರಿಯು ನೈಕಿ, ಆಡಿಡಾಸ್ ಮುಂತಾದ ಪ್ರಖ್ಯಾತ ಕಂಪನಿಗಳಿಗೆ ವಸ್ತುಗಳನ್ನು ಸರಬರಾಜು ಮಾಡುತ್ತದೆ. ಕಾರ್ಖಾನೆಯಲ್ಲಿ 50,500 ಉದ್ಯೋಗಿಗಳು ಇದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleನೇಕಾರ ಸಮುದಾಯಗಳಿಗೆ ಉಚಿತ ವಿದ್ಯುತ್ ಪೂರೈಕೆ ಕುರಿತು ಸರ್ಕಾರ ಚಿಂತನೆ
Next Article ಲಾ ಸ್ಕೂಲ್ನಲ್ಲಿ ಕನ್ನಡಿಗರಿಗೆ ಶೇ. 25 ಮೀಸಲಾತಿ