ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ಕ್ರೈಂ ರೇಟ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ವಿದ್ಯಾರಣ್ಯಪುರಂ ಠಾಣೆ ವ್ಯಾಪ್ತಿಯ ರೌಡಿಗಳ ಪರೇಡ್ ನಡೆಸಿದರು.
ಪೆರೇಡ್ ನಲ್ಲಿ ಡಿಸಿಪಿ ಬಿಂದುಮಣಿ ಅವರು, ಪುಡಿ ರೌಡಿಗಳ ಬೆಂಡೆತ್ತಿದ್ದಾರೆ . ಈ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.
ಡಿಸಿಪಿ ಬಿಂದುಮಣಿ ರೌದ್ರಾವತಾರಕ್ಕೆ ರೌಡಿಗಳು ಗಪ್ ಚುಪ್ ಆದರು.



