ಬೆಂಗಳೂರು: ಮಂಗಳವಾರ ನಿಧರಾದ ಕನ್ನಡದ ಹಿರಿಯ ನಟ ದ್ವಾರಕೀಶ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಚಾಮರಾಜನಗರ ಪೇಟೆಯಲ್ಲಿಯರುವ ಹಿಂದೂ ರುದ್ರಭೂಮಿಯರಲ್ಲಿ ಬ್ರಾಹ್ಮಣ ಸಂಪ್ರದಾಯಂತೆ ನೇರವೇರಿತು.
ಸಕಲ ಸರ್ಕಾರಿ ಗೌರವರೊಂದಿಗೆ ಮತ್ತು ಪೊಲೀಸ್ ಗೌರವದೊದಿಗೆ ಅವರ ಹಿರಿಯ ಮಗ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅವರ ಅಂತ್ಯ ಕ್ರಿಯೆಯನ್ನು ನೇರವೇರಿಸಿದರು.
ಇನ್ನೂ ದ್ವಾರಕೀಶ್ ಅವರ ಅಂತ್ಯಕ್ರಿಯೆಗೂ ಮುನ್ನ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಿನಿಮಾ ಮಂದಿ ಅವರ ದರ್ಶನವನ್ನು ಪಡೆದುಕೊಂಡರು.