Mysore
29
scattered clouds

Social Media

ಭಾನುವಾರ, 29 ನವೆಂಬರ್ 2026
Light
Dark

ಕಾಂತಾರ: ಚಾಪ್ಟರ್ 1’ಗೆ ಡಬಲ್ ಗೌರವ | ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ, ಚಿತ್ರಕ್ಕೆ ವಿಶೇಷ ಉಲ್ಲೇಖ

ಗೋವಾ: ಇಲ್ಲಿ ನಡೆದ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ನಟ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ.

‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ಚಿತ್ರದ ಅಭಿನಯಕ್ಕಾಗಿ ಅವರಿಗೆ ಸಿಲ್ವರ್ ಪೀಕಾಕ್ ಪ್ರಶಸ್ತಿ ಸಂದಿದೆ. ‘ಕಾಂತಾರ’ ಚಿತ್ರಕ್ಕೂ ತೀರ್ಪುಗಾರರ ವಿಶೇಷ ಉಲ್ಲೇಖ ದೊರೆತಿದೆ.

ಇನ್ನು ಟಿಯಾಗೊ ಗುಡೆಸ್ ನಿರ್ದೇಶನದ ಪೋರ್ಚುಗೀಸ್–ಫ್ರೆಂಚ್ ಚಿತ್ರ ‘ಆಕಿ’ ಅತ್ಯುತ್ತಮ ಚಿತ್ರಕ್ಕಾಗಿ ಗೋಲ್ಡನ್ ಪೀಕಾಕ್ ಗೆದ್ದಿದೆ. ‘ಹನುಮಾನ್ ಅಂಶ್’ ಚಿತ್ರಕ್ಕಾಗಿ ವಿಶಾಲ್ ಚತುರ್ವೇದಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

Tags:
error: Content is protected !!