Mysore
26
broken clouds

Social Media

ಶನಿವಾರ, 12 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ | ಎಸ್‌ಐಆರ್ ಗೊಂದಲ ಪರಿಹರಿಸಿ

ಓದುಗರ ಪತ್ರ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯಲ್ಲಿ ಸಮರ್ಪಕ ಮಾಹಿತಿ ಇಲ್ಲದ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಆದರೆ ಕರುಡು ಪಟ್ಟಿಯಲ್ಲಿ ಹೆಸರು ಇದ್ದು ಲಿಂಗ ಸ್ಥಳದಲ್ಲಿ ಹೆಂಗಸು ಅಂತ ಇರಬೇಕಾದ ಸ್ಥಳದಲ್ಲಿ ಗಂಡಸು ಅಂತ ಇದ್ದು ಅಥವಾ ಗಂಡಸು ಅಂತ ಇರಬೇಕಾದ ಸ್ಥಳದಲ್ಲಿ ಹೆಂಗಸು ಅಂತ ಇದ್ದರೆ ಅಧಿಕಾರಿಗಳಿಗೆ ಹೇಗೆ ತಿಳಿಯುತ್ತದೆ. ನೋಟಿಸ್ ಯಾವ ರೀತಿ ಜಾರಿ ಮಾಡುತ್ತಾರೆ. ಮತದಾರರ ವಿದ್ಯಾವಂತ(ವಿಶೇಷವಾಗಿ ಕಂಪ್ಯೂಟರ್ ತಿಳಿವಳಿಕೆ) ಆಗಿದ್ದರೆ ಜಲತಾಣದಲ್ಲಿ ಹುಡುಕಾಟ ಮಾಡಿ ವ್ಯತ್ಯಾಸದ ಬಗ್ಗೆ ಬಿಎಲ್‌ಒ, ಗೆ ತಿಳಿಸಿ ಸರಿ ಮಾಡಲು ಯಾವ ಮಾನದಂಡ ಅನುಸರಿಸಬೇಕೆಂದು ಕೇಳಿ ಕೊಳ್ಳುತ್ತಾರೆ. ಅವಿದ್ಯಾವಂತ ಮತದಾರರಿಗೆ ಕರುಡು ಪಟ್ಟಿಯಲ್ಲಿ ಆಗಿರುವ ಈ ವ್ಯತ್ಯಾಸದ ವಿಷಯ ತಿಳಿಯುವುದಾದರು ಹೇಗೆ? ಚುನಾವಣಾ ಆಯೋಗ ಈ ಗೊಂದಲ ಸರಿ ಮಾಡಲು ಯಾವ ಕ್ರಮವನ್ನು ಕೈಗೊಂಡಿದೆ?
-ಪಿ. ಸಿ. ಕಂಗಾಣಿಸೋಮು, ಮೈಸೂರು

Tags:
error: Content is protected !!