ಈ ಬಾರಿಯ
87ನೇ ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯದಲ್ಲಿ ನಡೆಯುತ್ತಿರುವುದು
ಕನ್ನಡಿಗರಿಗೆ ಸವಿದಂತೆ ಸಕ್ಕರೆ
ಜತಜತೆಯಲಿ ತೋರಬೇಕಿದೆ
ಕನ್ನಡಿಗರೆಲ್ಲ ಭಾಗವಹಿಸಲು
ಅಂತರಾಳದ ಅಕ್ಕರೆ!
-ಮ.ಗು.ಬಳವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.
ಈ ಬಾರಿಯ
87ನೇ ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯದಲ್ಲಿ ನಡೆಯುತ್ತಿರುವುದು
ಕನ್ನಡಿಗರಿಗೆ ಸವಿದಂತೆ ಸಕ್ಕರೆ
ಜತಜತೆಯಲಿ ತೋರಬೇಕಿದೆ
ಕನ್ನಡಿಗರೆಲ್ಲ ಭಾಗವಹಿಸಲು
ಅಂತರಾಳದ ಅಕ್ಕರೆ!
-ಮ.ಗು.ಬಳವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.