ಕನ್ನಡಮ್ಮನ ಘನ ವನಿತೆಯರು
ಬಾನು ಮುಷ್ತಾಕ್, ದೀಪಾ ಭಸ್ತಿ
ಕೂಡಿ ಮುಡಿಗೇರಿಸಿಕೊಂಡರು
ಬೂಕರ್ ಪ್ರಶಸ್ತಿ
ಹಚ್ಚಿದರು ಅಕ್ಕರೆಯ ಅಕ್ಷರದ
ಎದೆಯ ಹಣತೆ. . .
(ಹಾರ್ಟ್ ಲ್ಯಾಂಪ್)
ಬೆಳಗಿತು ದೀಪ, ಬಾನು ರೂಪ!
ಮತ್ತಷ್ಟು, ಮಗದಷ್ಟು ಪಸರಿಸಿತು
ಜಗದಗಲ ಕನ್ನಡದ ಘನತೆ
-ಮ. ಗು. ಬಸವಣ್ಣ, ಜೆಎಸ್‌ಎಸ್ ಬಡಾವಣೆ,ಮೈಸೂರು





