Mysore
17
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಗಡಿ. . . ಕಲ್ಲಂಗಡಿ!

ಗಡಿ. . . ಕಲ್ಲಂಗಡಿ!

ಅಂಗಡಿ, ಮಳಿಗೆಗಳಲ್ಲಿ

ಹಾದಿ-ಬೀದಿಗಳಲ್ಲಿ

ಗ್ರಾಹಕರ ಬಾಯಲ್ಲಿ ನೀರೂರಿಸುತ್ತಿದೆ

ರಾಶಿ ರಾಶಿ ಕಲ್ಲಂಗಡಿ!

ಅತ್ತ, ಪುಂಡಪೋಕರಿಗಳ

ಕಿತಾಪತಿಗಳಿಂದಾಗಿ ಬಿಸಿಬಿಸಿಯಾಗುತ್ತಿದೆ

ಮಹಾರಾಷ್ಟ್ರ ಕರ್ನಾಟಕದ ಗಡಿ!

-ಮ. ಗು. ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.

 

Tags:
error: Content is protected !!