Mysore
28
broken clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಆಂದೋಲನ ಚುಟುಕು ಮಾಹಿತಿ : 25 ಶನಿವಾರ 2023

ಚುಟುಕು ಮಾಹಿತಿ
ಕೇಂದ್ರ ಸರ್ಕಾರ 30  ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುವುದಾಗಿ ಹೇಳಿದ ಬಳಿಕ ಈಗ ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆಯನ್ನು ನಿಯಂತ್ರಣದಲ್ಲಿಡುವ ಉದ್ದೇಶದಿಂದ ಹೆಚ್ಚುವರಿ 20 ಲಕ್ಷ ಟನ್ ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಗೋಧಿ ಬೆಲೆಯು ಕೆ.ಜಿ.ಗೆ 33.15 ರೂ.ಗಳಷ್ಟಿದೆ, ಗೋಧಿ ಹಿಟ್ಟು 37.63 ರೂ.ಗಳಷ್ಟಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!