Mysore
20
overcast clouds

Social Media

ಭಾನುವಾರ, 19 ಜನವರಿ 2025
Light
Dark

ಚುಟುಕು ಮಾಹಿತಿ : 25 ಗುರುವಾರ 2022

ಚುಟುಕು ಮಾಹಿತಿ

2030ರ ವೇಳೆಗೆ ಎರಡು ಟ್ರೆಲಿಯನ್ ಡಾಲರ್ (1.60 ಲಕ್ಷ ಕೋಟಿ ರೂಪಾಯಿಗಳು) ಮೌಲ್ಯದ ರಫ್ತು ಗುರಿಯನ್ನು ಸಾಧಿಸಲು, ಕೇಂದ್ರ ಸರ್ಕಾರವು ವಾಣಿಜ್ಯ ಇಲಾಖೆಯನ್ನು ಪುನರ್ ರಚಿಸಲು ಯೋಜಿಸುತ್ತದೆ. ಈ ಯೋಜನೆಯ ಭಾಗವಾಗಿ ವ್ಯಾಪಾರ ಉತ್ತೇಜನ ಸಂಸ್ಥೆಯನ್ನು ರಚಿಸಲಾಗುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯುಶ್ ಗೋಯಲ್ ಹೇಳಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ