ಚುಟುಕುಮಾಹಿತಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಆಕಸ್ಮಿಕ ತೆರಿಗೆ ತಾತ್ಕಾಲಿಕವಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಉದ್ಯಮದೊಂದಿಗೆ ನಿಯಮಿತ ಸಮಾಲೋಚನೆ ನಡೆಸಿಯೇ ಆಕಸ್ಮಿಕ ತೆರಿಗೆ ವಿಧಿಸಲಾಗುತ್ತದೆ, ತೆರಿಗೆ ದರ ಮತ್ತು ಅದರ ಮರುಹೊಂದಿಕೆಯನ್ನು ಮಾಡಲಾಗುತ್ತದೆ ಎಂದು …