ಮೈಸೂರು : ಹೆಚ್ ಡಿ ಕೋಟೆ ತಾಲ್ಲೂಕಿನ ಬೂದನೂರು ಗ್ರಾಮಕ್ಕೆ ಇಂದು ಬೆಳಿಗ್ಗೆ ಏಕಾಏಕಿ ಕಾಡಾನೆಯೊಂದು ನುಗ್ಗಿದ್ದು, ಗ್ರಾಮಸ್ಥರಲ್ಲಿ ಕೆಲಕಾಲ ಆತಂಕವನ್ನುಂಟು ಮಾಡಿದ್ದಲ್ಲದೆ ಮನೆಗಳನ್ನು ಹಾನಿ ಮಾಡಿದೆ.
alt=”” width=”300″ height=”190″>ಗ್ರಾಮದತ್ತ ಬಂದ ಕಾಡಾನೆಯನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು ಇದನ್ನು ಕಂಡ ಕಾಡಾನೆ ಗ್ರಾಮದೆಲ್ಲಡೆ ಗಾಬರಿಯಿಂದ ಅತ್ತಿಂದಿತ್ತ ಓಡಾಡಿ ಮನೆಗಳನ್ನು ಕೆಡವಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ಲಾಗುತ್ತಿದ್ದು,
ವಿಡಿಯೋದಲ್ಲಿ ಗ್ರಾಮದ ಜನರು ಆನೆಯನ್ನು ಓಡಿಸಲು ಕಲ್ಲುಗಳನ್ನು ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ. ಕೊನೆಗೂ ಗ್ರಾಮಸ್ಥರು ಆನೆಯನು ಊರಿನಿಂದ ಹೊರಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
HD ಕೋಟೆ : ಊರಿನತ್ತ ಕಾಡಾನೆ, ಗ್ರಾಮಸ್ಥರಲ್ಲಿ ಆತಂಕ, ಹಲವು ಮನೆಗಳಿಗೆ ಹಾನಿ
Previous Articleನನ್ನ ಪ್ರೀತಿಯ ಮೇಷ್ಟ್ರು: ನಮಗೆಲ್ಲಾ ಆದರ್ಶ ನಮ್ಮ ಮಲ್ಲೇಶ್ ಮೇಷ್ಟ್ರು