Mysore
24
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ರೈತನ ಮೇಲೆ ಕಾಡು ಹಂದಿ ದಾಳಿ, ಕಾಲು ಮುರಿದು ಆಸ್ಪತ್ರೆಗೆ ದಾಖಲು : ಮಾಜಿ ಶಾಸಕರ ಪುತ್ರ ಜೆ ಪಿ ಆರ್ಥಿಕ ನೆರವು

ಮೈಸೂರು ; ಎಚ್‌ ಡಿ ಕೋಟೆ ತಾಲ್ಲೂಕಿನ ಲಂಕೆ ಗ್ರಾಮದ ನಿವಾಸಿ ಸುಬ್ಬಯ್ಯ ಎಂಬುವವರು ತಮ್ಮ, ಜಮೀನಿನಲ್ಲಿ ಹಸು ಮೇಯಿಸುವಾಗ ಕಾಡು ಹಂದಿಯ ಹಿಂಡು ಏಕಾ ಏಕಿ ದಾಳಿ ಮಾಡಿದ್ದು ಸುಬ್ಬಯ್ಯ ನವರ ಕಾಲು ಮುರಿದು ಎಚ್ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿದ ತಕ್ಷಣ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ನ ಅವರ ಪುತ್ರ ಜಯಪ್ರಕಾಶ್ಆವರು ಆಸ್ಪತ್ರಗೆ ಬೇಟಿ ನೀಡಿ ದಾಳಿಗೆ ಒಳಗಾದ ವ್ಯಕ್ತಿಗೆ ಸಾಂತ್ವಾನ ಹೇಳಿ ಹೆಚ್ಚಿನ ಚಿಕಿತ್ಸಗೆ ಧನ ಸಹಾಯ ಮಾಡಿ ಕುಟುಂಬಕ್ಕೆ ದೈರ್ಯ ತುಂಬಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!