Mysore
25
overcast clouds
Light
Dark

ಸುತ್ತೂರು ಜಾತ್ರೆಯ ದೇಸಿ ಕ್ರೀಡೆಗಳ ವಿಜೇತರ ಪಟ್ಟಿ

ಮೈಸೂರು : ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವೋಂಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ವಿವಿಧ ದೇಸಿ ಕ್ರೀಡೆಗಳಲ್ಲಿ ನೂರಾರು ಮಂದಿ ಭಾಗವಹಿಸಿ, ಹಲವರು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇರಾದವರ ಪಟ್ಟಿ ಈ ಕೆಳಗಿನಂತಿದೆ. ಜೆಎಸ್‌ಎಸ್ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ದೇಸಿ ಆಟಗಳ ಅಂತಿಮ ಫಲಿತಾಂಶ.

ಬಾಲಕಿುಂರ ವಿಭಾಗ :
ಅಣ್ಣೆಕಲ್ಲು:  ಯಳಂದೂರಿನ ಶ್ರೀದೇವಿ. ಎಸ್ (ಪ್ರ), ಸಂತೇಮರಹಳ್ಳಿುಂ ಸುನೀತ. ಜಿ. (ದ್ವಿ), ಉಮ್ಮತ್ತೂರಿನ ಅನುಷ. ಎಂ. (ತೃ).

ಕುಂಟೆಬಿಲ್ಲೆ: ಚಾಮರಾಜನಗರದ ಅಕ್ಷತಾ (ಪ್ರ), ಬೆಂಗಳೂರಿನ ಜುಂನಗರದ ಹರ್ಷಿತಾ (ದ್ವಿ), ಸುತ್ತೂರಿನ ಪೂರ್ವಿ (ತೃ).

ಅಳಿಗುಳಿಮಣೆ: ಕೋಣನಕುಂಟೆ, ಬೆಂಗಳೂರಿನ ಲಿಖಿತ.ಎಸ್. (ಪ್ರ), ಅಜ್ಜೀಪುರದ ನಿಶಾ. ಎನ್ (ದ್ವಿ), ಹಳ್ಳಿಕೆರೆಹುಂಡಿುಂ ಸೌಭಾಗ್ಯ (ತೃ).

ನವಕಂಕರಿ: ಸರಗೂರಿನ ಸಂಧ್ಯಾ (ಪ್ರ), ಸರಗೂರಿನ ರೂಪ (ದ್ವಿ), ಹಳ್ಳಿಕೆರೆಹುಂಡಿುಂ ಬಿಂಧು (ತೃ).

ಹುಲಿ-ಕುರಿ: ದೊಡ್ಡಕಾಡನೂರಿನ ದಿವ್ಯ. ಎಂ.(ಪ್ರ). ಹಳ್ಳಿಕೆರೆಹುಂಡಿುಂ ಐಶ್ವಂರ್ು. ಆರ್. (ದ್ವಿ), ಬೆಂಗಳೂರಿನ ರಾಜೇಶ್ವರಿ (ತೃ)

ಚೌಕಾಬಾರ: ಕಲ್ಕುಣಿಕೆುಂ ಶಾಲಿನಿ (ಪ್ರ), ಬೆಂಗಳೂರಿನ ನಿವೇದಿತಾ ಕೆ. (ದ್ವಿ), ವೀರರಾಜಪುರದ ಕೋಮಲ (ತೃ).

ಹಾವು ಏಣಿ: ಚಾಮರಾಜನಗರದ ಅಶ್ವಿನಿ (ಪ್ರ), ಮೈಸೂರಿನ ಜ್ಞಾನವಿ. ಕೆ.ಎಂ.(ದ್ವಿ), ದೊಡ್ಡಕಾಡನೂರಿನ ದೀಪ್ತಿ (ತೃ).

ಚದುರಂಗ: ಪಬ್ಲಿಕ್ ಶಾಲೆ, ಜೆ.ಪಿ.ನಗರದ ಶ್ರೀಜ. ಎಂ.ಆರ್. (ಪ್ರ), ಚಾಮರಾಜನಗರದ ತೇಜು (ದ್ವಿ), ಮೈಸೂರಿನ ದೀಕ್ಷಾ ಸಿದ್ದೇಶ್ (ತೃ).

ಮೈದಾನದಲ್ಲಿ ಹಗ್ಗ-ಜಗ್ಗಾಟ: ಸುತ್ತೂರಿಗೆ ಪ್ರಥಮ ಸ್ಥಾನ, ಪಬ್ಲಿಕ್ ಶಾಲೆ, ಜೆ.ಪಿ.ನಗರ, ಮೈಸೂರು ದ್ವಿತಿಯ ಸ್ಥಾನ, ವೀರರಾಜಪುರ ತೃತೀುಂ ಸ್ಥಾನ.

ಪಗ್ಗದ (ತಾಬ್ಲ)ಆಟದ : ಚಾಮರಾಜನಗರದ ಬೀ.ಬೀ. ಸಾರ (ಪ್ರ), ಮಹದೇವನಗರದ ಭಾರತಿ (ದ್ವಿ), , ಚಾಮರಾಜನಗರದ ದಿವ್ಯ. ಆರ್.ಎಂ. (ತೃ).

ಪಂಚೀ ಆಟ: ಮೈಸೂರಿನ ಚಿತ್ರ (ಪ್ರ), ಬೆಂಗಳೂರಿನ ಸುನೀತಾ (ದ್ವಿ), ಮೈಸೂರಿನ ಶ್ರೇಷಾದ್ರಿ. ಡಿ.ಎನ್. (ತೃ).

ಸಿಂಗಮ್: ಚಿಕ್ಕಮಂಡ್ಯದ ನಾಗವಸುಂಧರ (ಪ್ರ), ಚಿಕ್ಕಮಂಡ್ಯದ ಸ್ಛೂರ್ತಿ (ದ್ವಿ), ಅಜ್ಜೀಪುರದ ದೇವಾಂನಿ (ತೃ).

ಪುರುಷರ ವಿಭಾಗ
ಕೆಸರುಗದ್ದೆ ಓಟ: ಮೈಸೂರಿನ ಸಂಜು (ಪ್ರ), ಕಾತ್ವಡಿಪುರದ ಅಭಿಷೇಕ್ (ದ್ವಿ), ಮಂಡ್ಯದ ಭುವನ್ ಎಂ.ಎನ್.(ತೃ).

ಕೆಸರುಗದ್ದೆುಂಲ್ಲಿ ಹಗ್ಗ-ಜಗ್ಗಾಟ: ಹದಿನಾರು ಮೋಳೆ ತಂಡ ಪ್ರಥಮ ಸ್ಥಾನ, ಕುಪ್ಪರಹಳ್ಳಿ ತಂಡ ದ್ವಿತೀುಂ ಸ್ಥಾನ, ಹಾಡ್ಯ ತಂಡ ತೃತೀುಂ ಸ್ಥಾನ.

೫೦ ಕೆ.ಜಿ. ಭಾರದ ಚೀಲ ಹೊತ್ತುಕೊಂಡು ಓಡುವ ಸ್ಪರ್ಧೆ: ಡಣಾುಂಕನಪುರದ ಮನೋಜ್‌ಕುವಾರ್. ಡಿ.ಜೆ. (ಪ್ರ), ಹೊಸಕೋಟೆ ಮೋಳೆುಂ ವಾದೇಶ್. ಹೆಚ್.ಎನ್. (ದ್ವಿ),ಹದಿನಾರು ಮೋಳೆುಂ ಚೆಲುವರಾಜು. ಎಂ.(ತೃ).

ಕಲ್ಲುಗುಂಡು ಎತ್ತುವ ಸ್ಪರ್ಧೆ: ಕೆಂಡನಕೊಪ್ಪಲಿ ಪುನೀತ್ (ಪ್ರ), ಬೆನಕನಹಳ್ಳಿುಂ ಮಹದೇವಪ್ರಸಾದ್. ಬಿ.ಎಂ. (ದ್ವಿ), ಕೆಂಡನಕೊಪ್ಪಲಿನ ಗಂಗಾಧರ್. ಎಸ್.(ತೃ).

ಬುಗುರಿ: ಆಟದಲ್ಲಿ ಮೂಡಹಳ್ಳಿುಂ ಆನಂದ್. ಎಂ.ಎಸ್.(ಪ್ರ), ಗೌಡಹಳ್ಳಿ ನಾರಾುಂಣಸ್ವಾಮಿ. ಬಿ. (ದ್ವಿ), ಹದಿನಾರಿನ ಮಹದೇವಪ್ರಸಾದ್. ಎಂ.(ತೃ).

ಮಹಿಳೆುಂರ ವಿಭಾಗ :
ನಿಂಬೆಹಣ್ಣು ಇರುವ ಚಮಚವನ್ನು ಬಾಯಲ್ಲಿಟ್ಟು ಕೊಂಡು ಓಡುವ ಸ್ಪರ್ಧೆ: ಮೈಸೂರಿನ ಗೀತಾ. ಎನ್.(ಪ್ರ), ಸುತ್ತೂರಿನ ನಿರ್ಮಲ. ಎಸ್.(ದ್ವಿ), ಸುತ್ತೂರಿನ ವಾದಲಾಂಬಿಕ (ತೃ).

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವ ಸ್ಪರ್ಧೆ: ಮೈಸೂರಿನ ರೇಖಾ. ಕೆ.(ಪ್ರ), ಕೊತ್ತಲವಾಡಿ ಛಾಯಾದೇವಿ (ದ್ವಿ), ಚಿತ್ರದುರ್ಗದ ಸುಮ. ಪಿ. (ತೃ).

ಮೈದಾನದಲ್ಲಿ ಹಗ್ಗ-ಜಗ್ಗಾಟ ಸ್ಪರ್ಧೆ: ಕಬ್ಬಹಳ್ಳಿುಂ ಭಾಷ್ಪಾಂಜಲಿ ಮತ್ತು ತಂಡ ಪ್ರಥಮ ಸ್ಥಾನ, ಹುಲ್ಲಹಳ್ಳಿುಂ ನಿರುಪಮ ಮತ್ತು ತಂಡ ದ್ವಿತೀುಂ ಸ್ಥಾನ, ಸಿದ್ದರಾಮನಹುಂಡಿ ಜ್ಯೋತಿ. ಎನ್. ಮತ್ತು ತಂಡ ತೃತೀುಂ ಸ್ಥಾ.

ಅಳಿಗುಳಿಮಣೆ: ಕಬ್ಬಹಳ್ಳಿುಂ ಭಾಷ್ಪಾಂಜಲಿ (ಪ್ರ), ಹೊರೆಯಾಲದ ಉವಾ. ಹೆಚ್.ಇ.(ದ್ವಿ), ಜ್ಯೋತಿಗೌಡನಪುರ ಉವಾ ನಾಗಭೂಷಣ್ (ತೃ).

ಅಣ್ಣೆಕಲ್ಲು ಆಟ : ರಮ್ಮನಹಳ್ಳಿುಂ ಸುಮ (ಪ್ರ), ಮೈಸೂರಿನ ವಾಲಿನಿ (ದ್ವಿ), ಮೈಸೂರಿನ ರಾಜೇಶ್ವರಿ (ತೃ).

ತುಂಬಿದ ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು ಓಡುವ ಸ್ಪರ್ಧೆ: ಸುತ್ತೂರಿನ ರಶ್ಮಿ. ಎಸ್.ಪಿ.(ಪ್ರ), ಸಿದ್ದರಾಮನಹುಂಡಿ ಜ್ಯೋತಿ. ಎನ್.(ದ್ವಿ), ಮೈಸೂರಿನ ಸಿಂಧು. ಡಿ.ವಿ.(ತೃ).

ಬಾಲಕರ ವಿಭಾಗ :

. ಗೋಲಿ ಆಟ: ಸುತ್ತೂರಿನ ರಾಚನಗೌಡ (ಪ್ರ), ಮೈಸೂರು ಜೆ.ಪಿ.ನಗರದ ಪಬ್ಲಿಕ್ ಶಾಲೆುಂ ದುರ್ಗಾಪ್ರಸಾದ್. ವಿ (ದ್ವಿ), ಹಾಗೂ ಬೆಂಗಳೂರಿನ ಜುಂನಗರದ ತಾುಂಪ್ಪ (ತೃ).

೨. ಬುಗುರಿ ಆಟ: ರಾವಾಪುರ ಸತೀಶ (ಪ್ರ), ಸುತ್ತೂರು ಮೋಹನ (ದ್ವಿ), ಹಾಗೂ ಹುಲ್ಲಹಳ್ಳಿ ಪ್ರವೀಣ್‌ಕುವಾರ್ (ತೃ).

೩. ಚೌಕಾಬಾರ ಆಟ: ಮೈಸೂರು ಜೆ.ಪಿ.ನಗರ ಪಬ್ಲಿಕ್ ಶಾಲೆುಂ ಮನೋಜ್. ಎಸ್ (ಪ್ರ), ಸುತ್ತೂರು ಮನೋಜ್ (ದ್ವಿ),ಹುಲ್ಲಹಳ್ಳಿ ಮಲ್ಲಿಕಾರ್ಜುನಸ್ವಾಮಿ (ತೃ).

೪.  ಚಾಮರಾಜನಗರ ಪಬ್ಲಿಕ್ ಶಾಲೆ ನಿಶಾಂತ್ ಶೆಟ್ಟಿ (ಪ್ರ), ರಾವಾಪುರ ವೇದಾಂತ ಮೋಹಿತ್. ಎನ್ (ದ್ವಿ), ಹಾಗೂ ವಾಲೂರು ಪಬ್ಲಿಕ್ ಶಾಲೆ ಸೇನಾದೀಶ. ಎಂ (ತೃ)೫. ಪಗ್ಗದ ಆಟ(ತಾಬ್ಲ): ಮೈಸೂರು ಜೆ.ಪಿ.ನಗರ ಪಬ್ಲಿಕ್ ಶಾಲೆ ಸನ್ವಿತ್. ಎಂ ಸಿ (ಪ್ರ), ಬೆಂಗಳೂರು ಕೋಣನಕುಂಟೆ ತೇಜಸ್ (ದ್ವಿ), ರಾವಾಪುರ ಗಶೇಶ್ ಸಿರ್ವಿ (ತೃ).

೬. ಪಂಚೀ ಆಟ: ಮೈಸೂರು ಡಾ. ರಾಧಕೃಷ್ಣನ್‌ನಗರ ಪಬ್ಲಿಕ್ ಶಾಲೆುಂ ಪ್ರತ್ಯುಶ್.ಎಸ್ (ಪ್ರ), ಮೈಸೂರು ರಾವಾನುಜ ರಸ್ತೆುಂ ಶಮಂತ್. ಎಂ (ದ್ವಿ), ಸಂತೇಮರಹಳ್ಳಿ ಪ್ರಫುಲ್‌ಚಂದ್ರ. ಡಿ ಸಿ (ತೃ).
೭. ಸಿಂಗಮ್ ಆಟ: ಸುತ್ತೂರು ಮಲ್ಲಿಕೇಶ್ (ಪ್ರ), ಚಿಕ್ಕಮಂಡ್ಯ ಪಬ್ಲಿಕ್ ಶಾಲೆುಂ ಪ್ರಜ್ವಲ್‌ರಾಜ್ ಅರಸ್ (ದ್ವಿ), ಮೈಸೂರು ರಾವಾನುಜ ರಸ್ತೆುಂ ಕಿರಣ್‌ಕವಾರ್ (ತೃ).

ಬಾಲಕಿುಂರ ವಿಭಾಗ
೧. ಕುಂಟೆಬಿಲ್ಲೆ ಆಟ: ಸಂತೇಮರಹಳ್ಳಿ ದೀಪಿಕಾ (ಪ್ರ), ಸುತ್ತೂರು ಸಂಜನಾ (ದ್ವಿ), ಬೆಂಗಳೂರು ಜುಂನಗರ ಜಾಫರ್ ಫಾತಿವಾ (ತೃ).

೨. ಅಳಿಗುಳಿಮಣೆ ಆಟ: ಹುಲ್ಲಹಳ್ಳಿ ಕೀರ್ತನ (ಪ್ರ), ಮೈಸೂರು ಡಾ. ರಾಧಾಕೃಷ್ಣನಗರದ ಪಬ್ಲಿಕ್ ಶಾಲೆುಂ ಪೂರ್ವಿ. ಆರ್ (ದ್ವಿ), ಬೆಂಗಳೂರು ಜುಂನಗರದ ಶಾಫಿಾಂ ಅಂಜುಮ್ (ತೃ)

೩. ಚೌಕಾಬಾರ ಆಟ: ಮೈಸೂರು ಸರಸ್ವತಿಪುರಂನ ಮೇಘನಾ (ಪ್ರ), ಚಿಕ್ಕಮಂಡ್ಯ ಪಬ್ಲಿಕ್ ಶಾಲೆುಂ ಕೀರ್ತನ (ದ್ವಿ), ಮೈಸೂರು ಜೆಎಸ್‌ಎಸ್ ಟಿ.ಐ ಪಬ್ಲಿಕ್ ಶಾಲೆುಂ ಖುಷಿ ಅಮಿತ್‌ಕುವಾರ್ (ತೃ).

೪. ಹಾವುಏಣಿ ಆಟ: ರಾವಾಪುರ ನಂದಿತ. ಬಿ (ಪ್ರ), ಚಿಕ್ಕಮಂಡ್ಯ ಪಬ್ಲಿಕ್ ಶಾಲೆುಂ ಪ್ರೇರಣ (ದ್ವಿ), ಬೆಂಗಳೂರು ಜುಂನಗರದ ತೇಜಸ್ವಿನಿ. ಸಿ (ತೃ).

೫. ಪಗ್ಗದ ಆಟ (ತಾಬ್ಲ): ಸಂತೇಮರಹಳ್ಳಿುಂ ರಶ್ಮಿತಾ. ಎನ್. (ಪ್ರ), ಸುತ್ತೂರಿನ ನಿವೇದಿತಾ. ಆರ್.ಪಿ. (ದ್ವಿ), ಕೋಣನಕುಂಟೆ, ಬೆಂಗಳೂರಿನ ಪ್ರಿಾಂಂಕ. ಆರ್.(ತೃ).

೬. ಪಂಚೀ: ಹುಲ್ಲಹಳ್ಳಿುಂ ಸ್ಪಂದನ (ಪ್ರ), ರಾವಾನುಜ ರಸ್ತೆ, ಮೈಸೂರಿನ ವಿನಿತ (ದ್ವಿ), ಹುಲ್ಲಹಳ್ಳಿುಂ ಹೇಮ ಕುರಿ (ತೃ).

೬. ಸಿಂಗಮ್: ಮೇಟಗಳ್ಳಿ, ಮೈಸೂರಿನ ವಿಷ್ಣು ಪ್ರಿಾಂ (ಪ್ರ), ಪಬ್ಲಿಕ್ ಶಾಲೆ, ಮೈಸೂರಿನ ಸಿರಿ. ಜಿ. ಗೌಡ (ದ್ವಿ), ಸುತ್ತೂರಿನ ನವ್ಯ. ಕೆ.(ತೃ).

ಬಾಲಕರ ವಿಭಾಗ
೧. ಕೆಸರುಗದ್ದೆ ಓಟ: ಲಕ್ಷ್ಮಿಪುರಂ, ಮೈಸೂರಿನ ನಿಶಾಂತ್ ಎಸ್.ಎಸ್. (ಪ್ರ), ಸುತ್ತೂರಿನ ರಮೇಶ್ (ದ್ವಿ), ಸಿದ್ದಾರ್ಥನಗರ, ಮೈಸೂರಿನ ಮದನ್. ಎಂ.(ತೃ).

೨. ಗೋಲಿ: ಸುತ್ತೂರಿನ ನಿತೇಶ್‌ಕುವಾರ್ ಮೆಹತೋ (ಪ್ರ), ಸುತ್ತೂರಿನ ಶಿವಶಂಕರ್. ಎ.(ದ್ವಿ), ಹಾಡ್ಯದ ಪ್ರಸಾದ್ (ತೃ).

೩. ಬುಗುರಿ: ಕಲ್ಕುಣಿಕೆುಂ ಆದಿತ್ಯ. ಎಂ. (ಪ್ರ), ಹುಲ್ಲಹಳ್ಳಿುಂ ಶಿವಶಂಕರ್. ಎ.(ದ್ವಿ), ಸರಸ್ವತಿಪುರಂ, ಮೈಸೂರಿನ ಶ್ರೀನಿವಾಸ್. ಡಿ.ಆರ್.(ತೃ).

೪. ಬುಗುರಿ: ಗೌಡಹಳ್ಳಿ ರಾಹುಲ್. ಎನ್. (ಪ್ರ), ಬಂಡಹಳ್ಳಿಯ ಬಂಗಾರು (ದ್ವಿ), ಮನುಗನಹಳ್ಳಿುಂ ಭರತ್. ಬಿ.(ತೃ)

೫. ಹುಲಿ-ಕುರಿ: ಮಹದೇವನಗರದ ದೀಪಕ್. ಎಸ್.(ಪ್ರ), ಹಳ್ಳಿಕೆರೆಹುಂಡಿುಂ ನಾಗರಾಜು (ದ್ವಿ), ಹಳ್ಳಿಕೆರೆಹುಂಡಿುಂ ದೀಕ್ಷಿತ್ (ತೃ).

೬. ಚೌಕಾಬಾರ: ಕಲ್ಕುಣಿಕೆುಂ ನಿತಿನ್ (ಪ್ರ), ಪಬ್ಲಿಕ್ ಶಾಲೆ, ಜೆ.ಪಿ.ನಗರ, ಮೈಸೂರಿನ ಹರ್ಷಿತ್. ಎಂ.ಕೆ. (ದ್ವಿ), ಪಬ್ಲಿಕ್ ಶಾಲೆ, ಸಿದ್ದಾರ್ಥನಗರ, ಮೈಸೂರಿನ ರಚತ್ ಗೌಡ (ತೃ).

೭. ಹಾವು ಏಣಿ: ಕೋಣನಕುಂಟೆ, ಬೆಂಗಳೂರಿನ ಜಯಂತ್. ಆರ್. (ಪ್ರ), ವಾಲೂರಿನ ಇಸಾಖಾನ್. ಎಫ್. (ದ್ವಿ), ಪಬ್ಲಿಕ್ ಶಾಲೆ, ಸಿದ್ದಾರ್ಥನಗರ, ಮೈಸೂರಿನ ಶಿವಪುರದ ಮದನ್ (ತೃ).

ಬಾಲಕರ ವಿಭಾಗ
. ಚದುರಂಗ: ಪಬ್ಲಿಕ್ ಶಾಲೆ, ಎ  ಆವರಣ, ಮೈಸೂರಿನ ಅಕ್ಷುಂ ಜಿ. (ಪ್ರ), ಪಬ್ಲಿಕ್ ಶಾಲೆ, ಎ ಖಿೞ ಆವರಣ, ಮೈಸೂರಿನ ಶ್ರೀ ಸಾಯಿ ಶ್ರವಣ್ (ದ್ವಿ), ಪಬ್ಲಿಕ್ ಶಾಲೆ, ಸಿದ್ದಾರ್ಥನಗರ, ಮೈಸೂರಿನ ಉಜ್ವಲ್. ಎಂ.ಎಸ್. (ತೃ).

೨. ಮೈದಾನದಲ್ಲಿ ಹಗ್ಗ-ಜಗ್ಗಾಟ: ಸುತ್ತೂರು ಪ್ರಥಮ ಬಹುವಾನ, ಪಬ್ಲಿಕ್ ಶಾಲೆ, ಜೆ.ಪಿ.ನಗರ, ಮೈಸೂರು ದ್ವಿತೀುಂ ಬಹುವಾನ ಹಾಗೂ ಲಕ್ಷಿ ್ಮೀಪುರಂ, ಮೈಸೂರು ತೃತೀುಂ ಬಹುವಾನ ಪಡೆದಿರುತ್ತಾರೆ.

೩. ಪಗ್ಗದ ಆಟ (ತಾಬ್ಲ): ಮಹದೇವನಗರದ ಬೀರೇಶ್. ಎನ್.(ಪ್ರ), ಹುಲ್ಲಹಳ್ಳಿುಂ ಚಂದ್ರು (ದ್ವಿ), ಮಹದೇವನಗರ ಯೋಗೀಶ್. ಬಿ.(ತೃ).

೪. ಪಂಚೀ: ಸರಸ್ವತಿಪುರಂ, ಮೈಸೂರಿನ ವಿನ್‌ಂ ಎಲ್. ಆರ್. ಗೌಡ (ಪ್ರ), ಸುತ್ತೂರಿನ ಪ್ರಜ್ವಲ್ (ದ್ವಿ), ಚಾಮರಾಜನಗರದ ಪೃಥ್ವಿ. ಹೆಚ್.ಎಸ್.(ತೃ).

೫. ಸಿಂಗಮ್: ರಾವಾನುಜ ರಸ್ತೆ, ಮೈಸೂರಿನ ನಂದೀಶ. ಎಂ. (ಪ್ರ), ಮಹದೇವನಗರದ ಮಹದೇವಸ್ವಾಮಿ .ಎಸ್ (ದ್ವಿ), ಪಬ್ಲಿಕ್ ಶಾಲೆ, ಚಾಮರಾಜನಗರದ ಲೋಹಿತ್ ಡಿ. ಕುವಾರ್ (ತೃ).

ದನಗಳ ಜಾತ್ರೆ ವಿಜೇತರ ಪಟ್ಟಿ

ಹಾಲುಹಲ್ಲಿನ ಜೋಡಿ ರಾಸುಗಳು : 
ಸಂದೀಪ್, ಹೊನ್ನಶೆಟ್ಟಿಹಳ್ಳಿ, ಚೆನ್ನರಾಯಪಟ್ಟಣ ತಾ, ಹಾಸನ ಜಿ. (ಪ್ರ), ಮಹೇಶ, ಉಪ್ಪನಹಳ್ಳಿ, ಮಳವಳ್ಳಿ ತಾ, ಮಂಡ್ಯ ಜಿ. (ದ್ವಿ), ನಂಜುಂಡ ಕೆ.ಬಿ., ಕೊಟ್ಟರಾನಹುಂಡಿ, ನಂಜನಗೂಡು ತಾ, ಮೈಸೂರು ಜಿ. (ತೃ) ಎರಡುಹಲ್ಲಿನ ಜೋಡಿ ರಾಸುಗಳು ಪುನೀತ್ ಕುವಾರ್ ಲಲಿತಾದ್ರಿಪುರ, ಮೈಸೂರು ತಾ – ಜಿ. (ಪ್ರ), ಶಂಕರಲಿಂಗೇಗೌಡ, ಸಿದ್ದಲಿಂಗಪುರ, ಮೈಸೂರು ತಾ – ಜಿ. (ದ್ವಿ), ಗುರುಸಿದ್ದಪ್ಪ , ಸಣ್ಣಮಲ್ಲಿಪುರ, ನಂಜನಗೂಡು ತಾ, ಮೈಸೂರು ಜಿ. (ತೃ)
ನಾಲ್ಕುಹಲ್ಲಿನ ಜೋಡಿ ರಾಸುಗಳು ಮನು , ಕಗ್ಗಲೀಪುರ, ಮಳವಳ್ಳಿ ತಾ, ಮಂಡ್ಯ ಜಿ. (ಪ್ರ), ಮನು, ವಾದ್ಂಯುನಹುಂಡಿ, ನಂಜನಗೂಡು ತಾ, ಮೈಸೂರು ಜಿ (ದ್ವಿ), ನಾಗರಾಜು ಹೊಸಕೋಟೆ, ನಂಜನಗೂಡು ತಾ, ಮೈಸೂರು ಜಿ. (ತೃ) ಆರು ಹಲ್ಲಿನ ಜೋಡಿ ರಾಸುಗಳು ಎಂ.ಎನ್. ನಂಜುಂಡಸ್ವಾಮಿ, ಮಂಡಕಹಳ್ಳಿ, ಮೈಸೂರು ತಾ. – ಜಿ. (ಪ್ರ), ವಿ.ಚೇತನ್, ಇಂಡವಾಳು, ಮಂಡ್ಯ ತಾ. – ಜಿ. (ದ್ವಿ), ಸಿ.ಎಸ್.ಪುಟ್ಟರಾಜು ಚಿನಕುರುಳಿ, ಪಾಂಡವಪುರ ತಾ., ಮಂಡ್ಯ ಜಿಲ್ಲೆ (ತೃ) ಮೊಳೆಹಲ್ಲಿನ ಜೋಡಿ ರಾಸುಗಳು ತಿಬ್ಬೇಗೌಡ , ಬನ್ನೂರು, ಟಿ.ಎನ್.ಪುರ ತಾ., ಮೈಸೂರು ಜಿ. (ಪ್ರ), ನಿರಂಜನ ತಾಯೂರು, ನಂಜನಗೂಡು ತಾ. ಮೈಸೂರು ಜಿ. (ದ್ವಿ), ಎಂ.ಎನ್.ಮಂಜುನಾಥ ಎಂ.ಶೆಟ್ಟಹಳ್ಳಿ, ಶ್ರೀರಂಗಪಟ್ಟಣ ತಾ. ಮಂಡ್ಯ ಜಿ. (ತೃ), ಬಾಯಿಗೂಡಿದ ಹಲ್ಲಿನ ಜೋಡಿ ರಾಸುಗಳು ರಾಮು , ವಾಕನಹುಂಡಿ, ಮೈಸೂರು ತಾ. – ಜಿ. (ಪ್ರ), ಡಾ. ರಾಹುಲ್‌ಗೌಡ ಬನ್ನೂರು, ಟಿ.ನರಸೀಪುರ ತಾ., ಮೈಸೂರು ಜಿ. (ದ್ವಿ), ಗಂಗಾಸೇನೆ, ಬನ್ನೂರು, ಟಿ.ನರಸೀಪುರ ತಾ, ಮೈಸೂರು ಜಿ (ತೃ), ಉಳುವ ಜೋಡಿ ಹಸುಗಳ ರಾಸುಗಳು ವೆಂಕಟಸ್ವಾಮಪ್ಪ , ಹೊಸಕೋಟೆ, ಬೆಂಗಳೂರು ಗ್ರಾವಾಂತರ ಜಿ. (ಪ್ರ), ಮಹೇಶ, ಬಿ.ಸೀಹಳ್ಳಿ, ಟಿ.ನರಸೀಪುರ ತಾ. ಮೈಸೂರು ಜಿ.,(ದ್ವಿ), ಪರಶಿವಮೂರ್ತಿ ಮದ್ಘಾರಲಿಂಗ್, ಟಿ.ನರಸೀಪುರ ತಾ. ಮೈಸೂರು ಜಿ. (ತೃ)

ಬೀಜದ ಹೋರಿಗಳು – ವಿಶೇಷ ಸವಾಧಾನಕರ ಬಹುವಾನ
ಕಳಸರಾಜು , ಮೊಸಂಬಾುಂನಹಳ್ಳಿ, ಮೈಸೂರ್ಳು ತಾ. – ಜಿ. (ಪ್ರ), ನಿಖಿತ್‌ಗೌಡ , ಚಿನಕುರುಳಿ, ಪಾಂಡವಪುರ ತಾ. ಮೈಸೂರು ಜಿ. (ದ್ವಿ), ಶ್ರೀರ, ಕಗ್ಗಲೀಪುರ, ಟಿ.ನರಸೀಪುರ ತಾ. ಮೈಸೂರು ಜಿ. (ತೃ)

ಭಜನಾಮೇಳ ವಿಜೇತರ ಪಟ್ಟಿ

ಭಜನಾ ತಂಡ ಮಕ್ಕಳ ವಿಭಾಗ : ಶ್ರೀ ವಾದವಾನಂದ ಮಕ್ಕಳ ಭಜನಾ ತಂಡ, ಕುಣಣ ಪರಶುರಾಮ ವಾ. ಹೊಸೂರ, ರನ್ನಬೆಳಗಲಿ, ಮುಧೋಳ ತಾ., ಬಾಗಲಕೋಟೆ ಜಿ. (ಪ್ರ), ಭಾರತಿ ರವರ ತಂಡ, ಅಮೃತ ವಿದ್ಯಾಲುಂಂ, ಮೈಸೂರು (ದ್ವಿ), ಶ್ರೀ ಪಂಡಿತ ಪುಟ್ಟಗವಾಯಿ ಸಂಗೀತ ಶಾಲೆ, ಶೇಕವ್ವ . ಗೋನಾಳ, ಕಮತಗಿ, ಹುನಗುಂದ ತಾ., ಬಾಗಲಕೋಟೆ ಜಿ. (ತೃ), ಹಂಸಧ್ವನಿ ಕಲಾನಿಕೇತನ , ಸಿಂಚನ, ಮೈಸೂರು (ನಾ), ಶ್ರೀ ಸುನಾದ ವಿನೋದಿನಿ ಸಂಗೀತ ಶಾಲೆ, ಡಾಣಣ ಬಿ.ಎನ್ ಮಂಜುಳ, ನಂಜನಗೂಡು (ಐ)

ನಗರ ಮಹಿಳಾ ವಿಭಾಗ : ಅಮೃತ ವಿದ್ಯಾಲಯ, ಧನಲಕ್ಷಿ  ಆರ್, ಅಮೃತ ವಿದ್ಯಾಲುಂಂ, ಮೈಸೂರು (ಪ್ರ), ಶ್ರೀಹರಿ ಭಜನಾ ಮಂಡಳಿ ಟಿ. ಜಿ. ರತ್ನಮ್ಮ, ಬನಶಂಕರಿ ನಿಲುಂ, ಗಿರಿನಗರ, ತರಿಕೆರೆ, ಚಿಕ್ಕಮಂಗಳೂರು ಜಿ., (ದ್ವಿ), ಸ್ವರಾಂಜಲಿ ಸಂಗೀತ ಕೇಂದ್ರ ಸ್ವರ್ಣನಾಗರಾಜ್, ಮೈಸೂರು (ತೃ), ಶ್ರೀ ನೀಲಗಂಗಾ ಮಹಿಳಾ ಬಳಗ, ಮಂಗಳ ಮತ್ತು ವಾದಪ್ಪ, ಮೈಸೂರು (ನಾ), ಜ್ಞಾನೇಶ್ವರಿ ದೈವಜ್ಞ ಮಹಿಳಾ ಭಜನಾ ಮಂಡಳಿ, ಶೈಲಾ. ಎಲ್, ಮೈಸೂರು (ಐ), ಶ್ರೀ ಗೌರಿಶಂಕರ ಕಲಾ ವೃಂದ, ರಾಧಾ. ಬಿ ಆರ್, ಮೈಸೂರು (ಸ), ಶ್ರೀ ವರಲಕ್ಷಿ  ಮಂಡಳಿ, ಶ್ರೀಮತಿ ಅನ್ನಪೂರ್ಣ. ಪಿ, ಮೈಸೂರು (ಸ), ಶ್ರಿ ವಿಜಾಂಂಭಿಕ ಭಜನಾ ತಂಡ, ವೆಂಕಟಮ್ಮ, ಮೈಸೂರು (ಸ), ಶ್ರೀ ಶಾರದ ಭಜನಾ ಮಂಡಳಿ, ಲಕ್ಷಿ . ಓ. ಬಿ, ಚಾಮರಾಜನಗರ (ಸ), ಶ್ರೀ ವಾಸವಿ ಮಹಿಳಾ ಮಂಡಳಿ, ಉಷಾಬಾಬು, ‘ಸುಂದರ ಸದನೞ ಟಿ. ನರಸೀಪುರ (ಸ)

ಗ್ರಾಮೀಣ ಮಹಿಳಾ ವಿಭಾಗ : 
ಶ್ರೀ ಸೋಮಲಿಂಗೇಶ್ವರ ಸ್ವಾಮಿ ಭಜನಾ ಮಂಡಳಿ, ಮೋನಿಷಾ ಬಿ, ದಂಡಿನಶಿವರ ವಾರ್ಗ, ಹಲ್ಲೇಕೆರೆ ಗ್ರಾಮ, ತುರುವೇಕೆರೆ ತಾ. – ತುಮಕೂರು ಜಿ. (ಪ್ರ), ಶ್ರಿ ಶಿವಶಕ್ತಿ ಮಹಿಳಾ ಭಜನಾ ತಂಡ , ರೇಣವ್ವ ಅವ್ವಪ್ಪ ಚಿಪ್ಪಲಕಟ್ಟಿ ಚಿತ್ರಬಾನುಕೋಟೆ ಗ್ರಾಮ, ಮುಧೋಳ ತಾ. ಬಾಗಲಕೋಟೆ ಜಿ. (ದ್ವಿ), ಶ್ರೀ ಶರಣೆ ನೀಲಾಂಬಿಕೆ ಮಹಿಳಾ ಭಜನಾ ಸಂಘ ಸವಿತಾಮೂರ್ತಿ, ಉಡಿಗಾಲ ಗ್ರಾಮ, ಚಾಮರಾಜನಗರ ತಾ. – ಜಿಲ್ಲೆ (ತೃ), ಮರುಳಸಿದ್ಧೇಶ್ವರ ಜಾನಪದ ಕಲಾಸಂಘ ರೇಖಾ ಎನ್.ಟಿ. ಕೋಂ ಆನಂದಮೂರ್ತಿ, ನಾರಾುಂಣಪುರ ಗ್ರಾಮ, ಅಜ್ಜಂಪುರ ತಾ. – ಚಿಕ್ಕಮಂಗಳೂರು ಜಿ.(ನಾ) ಶ್ರೀ ಶರಣೆ ಗಂಗಾಂಬಿಕೆ ಸಾಂಸ್ಕೃತಿಕ ಕಲಾ ಸಂಘ, ಸೌಭಾಗ್ಯ, ಕೆಲಸೂರುಪುರ ಗ್ರಾಮ, ಗುಂಡ್ಲುಪೇಟೆ ತಾ., ಚಾಮರಾಜನಗರ ಜಿ. (ಐ), ಶ್ರೀದೇವಿ ಭಜನಾ ಮಂಡಳಿ, ಪುಷ್ಪವತಿ ಕೆಂಭಾವಿ ಚಂದ್ರಕಲಾ ಕೆ.ಎಸ್, ಕಾನ್ಲೆ ಗ್ರಾಮ – ಅಂಚೆ, ಸಾಗರ ತಾ., ಶಿವಮೊಗ್ಗ ಜಿ. (ಸ), ಶ್ರೀ ಾಂುಂಕ್ಕದೇವಿ ಭಜನಾ ಮಂಡಳಿ, ಹೇವಾ ಪರ್ಂಯು ಮಠಪತಿ, ಸಾಣ್ಣ ಕೊಣ್ಣೂರ ಗ್ರಾಮ ಜಮಖಂಡಿ ತಾ., ಬಾಗಲಕೋಟೆ ಜಿ. (ಸ), ಶ್ರೀ ಪ್ಲೇಗಿನಮ್ಮ ಭಜನಾ ತಂಡ, ವಿನೋದಮ್ಮ ತಿ/ ಮಹಾಲಿಂಗ್ಂಯು ಹರಳಗುಪ್ಪೆ, ಮುಜುರೆ ಕೊಳ್ಳಿಹಟ್ಟಿ, ತಿಪಟೂರು ತಾಲ್ಲೂಕು, ತುಮಕೂರು ಜಿ. (ಸ), ಶ್ರೀ ಶರಣು ಕಲ್ಯಾಣದ್ಂಯು ಭಜನಾ ಸಂಘ ಹೇಮಲತಾ ಕೆ.ಜಿ, ಸಾಗರನಹಳ್ಳಿ, ಗುಬ್ಬಿ ತಾ., ತುಮಕೂರು ಜಿ. (ಸ), ಶ್ರೀ ಅಕ್ಕಮಹಾದೇವಿ ಮಹಿಳಾ ಭಜನಾ ಸಂಘ ಲೀಲಾವತಿ, ದೊಡ್ಡನಹುಂಡಿ ಗ್ರಾಮ, ಗುಂಡ್ಲುಪೇಟೆ ತಾ. – ಜಿ. (ಸ)

ಕೇರಳ ಮಹಿಳಾ ವಿಭಾಗ : ಹನುಮಭಕ್ತ ಮಹಿಳಾ ಭಜನಾ ಸಂಘ, ಪ್ರೇಮಲತಾ ಬಿನ್ ಗೋಕುಲ್‌ದಾಸ್ ಕೆ, ಮಿಥಿಲ್ ನಿಲುಂ, ಕೃಷ್ಣನಗರ ಅರಿಕಡ್ಡಿ, ಕುಂಬ್ಲೆ, ಕಾಸರಗೋಡು ಜಿ. ಕೇರಳ (ಪ್ರ), ಶ್ರೀ ಪಾರ್ಥಸಾರಥಿ ಮಹಿಳಾ ಭಜನಾ ಸಂಘ, ಶ್ರೀಮತಿ ಸುಶೀಲಾ ಮುಜಂಗಾವು, ಕುಂಬ್ಳೆ, ಕಾಸರಗೋಡು ಜಿ., ಕೇರಳ (ದ್ವಿ), ಶ್ರೀ ಮಹಾವಿಷ್ಣು ಮಹಿಳಾ ಭಜನಾ ಸಂಘ, ರಾಜೀವಿ ನಾರಾಯಣಮಂಗಲ, ನ್ಯಾಕಾಪು, ಕುಂಬ್ಲೆ, ಕಾಸರಗೋಡು ಜಿ. ಕೇರಳ (ತೃ)

ಮಹಿಳಾ ಏಕತಾರಿ ವಿಭಾಗ : ವೇದಾಂತ ಶ್ರೀ ಶಿವರಾಮ ಶಾಸ್ತ್ರಿಗಳ ಭಜನಾ ತಂಡ, ಸರೋಜಮ್ಮ. ಎಂ, ಬೊಮ್ಮನಾುಂಕನಹಳ್ಳಿ, ಚನ್ನಪಟ್ಟಣ, ರಾಮನಗರ ಜಿ.,(ಪ್ರ), ಶ್ರೀ ಶಾರದಾ ಮಹಿಳಾ ಸ್ತ್ರೀಶಕ್ತಿ ಸ್ವಸಹಾುಂ ಸಂಘ, ಶಿವಮ್ಮ ಬಿನ್ ಸಿದ್ದಲಿಂಗ್ಂಯು, ಆಲನಹಳ್ಳಿ, ಹೆಚ್.ಡಿ. ಕೋಟೆ (ದ್ವಿ), ಜ್ಞಾನಾನಂದ ಕಲಾ ಬಳಗ, ಜುಂಲಕ್ಷಿ ್ಮ, ಹೊಸಹಳ್ಳಿ ಗ್ರಾಮ, ಮಂಡ್ಯ ತಾ. – ಜಿ. (ತೃ), ಮಹಿಳಾ ಏಕತಾರಿ ತಂಡ ಸಾಕಮ್ಮ ಬಿನ್ ಲೇ. ಸಣ್ಣೇಗೌಡ, ಚಿಕ್ಕಮರಹಳ್ಳಿ, ಪಾಂಡವಪುರ ತಾ., ಮಂಡ್ಯ ಜಿ. (ನಾ), ವೇದಬ್ರಹ್ಮ ಶ್ರೀ ಶಿವರಾಮ ಶಾಸ್ತ್ರಿಗಳ ಭಜನಾ ತಂಡ, ಪಾರ್ವತಮ್ಮ, ನಾಗವಾರ ಗ್ರಾಮ, ಚನ್ನಪಟ್ಟಣ ತಾ., ರಾಮನಗರ ಜಿ. (ಐ)

ಪುರುಷರ ಏಕತಾರಿ ವಿಭಾಗ : ಕಾಳಿಕಾದೇವಿ ಏಕತಾರಿ ತಂಡ, ಬಸ್ಂಯು ಕುವಾರ್ಂಯು ವಿರಕ್ತಮಠ, ಮಲ್ಲಮ್ಮನ ಬೆಳವಡಿ, ಬೈಲಹೊಂಗಲ ತಾ.,ಬೆಳಗಾವಿ ಜಿ. (ಪ್ರ), ಸಿದ್ದೇಶ್ವರ ಭಜನಾ ಮಂಡಳಿ, ಪದಮಣ್ಣಾ ವಗ್ಯಪ್ಪಾ ಥರಥರೆ, ಸಾಣಣ ಮೋಳೆ, ಕಾಗವಾಡ ತಾ., ಬೆಳಗಾಂ ಜಿ.(ದ್ವಿ), ಚನ್ನಕೇಶವಸ್ವಾಮಿ ಕಲಾ ಸಂಘ, ಆರ್.ಎಂ. ಸಣ್ಣ ಬೋರ್ಂಯು ಮುತ್ತ್ಂಯು, ನಲಗೇತನಹಳ್ಳಿ, ನಾುಂಕನಹಟ್ಟಿ, ಚಳ್ಳಕೆರೆ ತಾ., ಚಿತ್ರದುರ್ಗ ಜಿ. (ತೃ), ಮಹಾಲಕ್ಷಿ ್ಮದೇವಿ ಏಕತಾರಿ ಮಂಡಳಿ, ಶ್ರೀ ವಿಠಲಪ್ಪ ಜ್ಞಾನಪ್ಪ ಪಲ್ಲೇದ, ಕೆರೂರ, ಮುಕ್ಕಾಂ ಪೋಸ್ಟ್ ಬಾದಾಮಿ ತಾ., ಬಾಗಲಕೋಟೆ ಜಿ. (ನಾ), ರೇವಣ್ಣ ಸಿದ್ದೇಶ್ವರ ಶ್ರವಣಾಶ್ರಮ ಕಲಾ ಸಂಘ, ಶಂಕರೇಗೌಡ, ಹಳೇಬೀಡು ಗ್ರಾಮ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ