ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಂ ಲಕ್ಷ್ಮಣ್ ರವರು ಜನತಾ ನಗರದ ವಾರ್ಡ್ ನಂಬರ್ ೪೪. ೪೫.ರಲ್ಲಿ ಮತಾಂಚನೆ ಮಾಡಿದರು.
ಮತಾಂಚನೆಯಲ್ಲಿ ಮೂಡ ಅಧ್ಯಕ್ಷ ಕೆ ಮರಿಗೌಡ. ಗ್ರಾವಾಂತರ ಕಾಂಗ್ರೆಸ್ ಅಧ್ಯಕ್ಷ ಬಿ ಜೆ ವಿಜ್‌ಯ್ ಕುಮಾರ್. ಪುಷ್ಪಲತಾ ಚಿಕ್ಕಣ್ಣ. ನಗರ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗದ ಅಧ್ಯಕ್ಷ ಎನ್ ಆರ್ ನಾಗೇಶ್. ಎಲ್ ಭಾಸ್ಕರ್ ಗೌಡ. ಡಾ.ಸುಶ್ರುತ್ ಗೌಡ. ಅರುಣ್ ಕುಮಾರ್. ಹೇಮಾವತಿ ರಘು ಮುಂತಾದವರು ಭಾಗವಹಿಸಿದ್ದರು.