Mysore
30
scattered clouds

Social Media

ಭಾನುವಾರ, 22 ಮಾರ್ಚ್ 2026
Light
Dark

ನನ್ನ ಮಗ ತಪ್ಪು ಮಾಡಿದ್ದರೂ ತಪ್ಪೆ : ಜಿ.ಟಿ.ದೇವೇಗೌಡ !

ಮೈಸೂರು : ತಪ್ಪು ಯಾರೆ ಮಾಡಿರಲಿ ನನ್ನ ಮಗ ತಪ್ಪು ಮಾಡಿದ್ದರು ಅದು ತಪ್ಪೆ ಸಾಬೀತಾದರೆ ಶಿಕ್ಷೆ ಆಗುತ್ತದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹಾಸನ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,  ತಪ್ಪು ಯಾರೇ ಮಾಡಿರಲಿ ಅದು ತಪ್ಪೆ. ಅದು ನನ್ನ ಮಗನೇ ಆಗಿದ್ದರು ಸರಿ ಅಥವ ಅಣ್ಣ-ತಮ್ಮನೆ ಆಗಿರಲಿ ಶಿಕ್ಷೆ ಆಗುತ್ತದೆ ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ಮಾಡಿದೆ. ಸರ್ಕಾರದ ಈ ನಿರ್ಧಾರವನ್ನು ಸಂಪೂರ್ಣವಾಗಿ ನಮ್ಮ ಪಕ್ಷ ಸ್ವಾಗತ ಮಾಡುತ್ತದೆ ಎಂದರು.

 

 

 

Tags:
error: Content is protected !!