Mysore
28
few clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಮಂಡ್ಯ | ವಿದ್ಯುತ್‌ ಶಾಕ್‌‌ಗೆ ಯುವಕ ಬಲಿ

ಮಂಡ್ಯ : ವಿದ್ಯುತ್‌ ಶಾಕ್‌ನಿಂದ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗ್ರಾಮವೊಂದರಲ್ಲಿ ಬುಧವಾರ ನಡೆದಿದೆ.

ಬಿಳಿದೇಗಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಕೆರಗೋಡು ಹೋಬಳಿಯ ಹಂಚಹಳ್ಳಿ ಗ್ರಾಮದ ಸಂಜಯ್(22) ಮೃತ ಯುವಕನಾಗಿದ್ದಾನೆ.

ಮೃತ ಯುವಕ ಬಿಳಿದೇಗಲು ಗ್ರಾಮದ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಕೋಳಿ ಅಂಗಡಿಯ ಕ್ಲಿನಿಂಗ್ ಡ್ರೈಂಡರ್ ನಿಂದ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆರಗೋಡು ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Tags:
error: Content is protected !!