Mysore
17
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಸೋಮವಾರಪೇಟೆ | ಗಾಂಜಾ ಮಾರಾಟಕ್ಕೆ ಯತ್ನ : ಆರೋಪಿ ಬಂಧನ

Somwarpet | Attempt to Sell Ganja: Accused Arrested

ಸೋಮವಾರಪೇಟೆ : ಬೇಳೂರು ಬಾಣೆಯ ಸಮೀಪ ಡಿಯೋ ಸ್ಕೂಟರ್‌ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ಪ್ರಯತ್ನಿಸಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

ಬೇಳೂರು ಗ್ರಾಮದ ಕಾರೇಕೊಪ್ಪ ನಿವಾಸಿ ಕೆ.ಎಸ್.ಗಣೇಶ್ ಬಂಧಿತ ಆರೋಪಿ. 3 ಸಾವಿರ ರೂ.ಗಳ ಮೌಲ್ಯದ 84 ಗ್ರಾಂ ಮಾದಕ ಮತ್ತು ಸ್ಕೂಟರ್ ಒಂದನ್ನು ವಶಪಡಿಸಿಕೊಂಡು, ಮೊಕದ್ದಮೆ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

Tags:
error: Content is protected !!