ಮೈಸೂರು : ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಪ್ರೊ.ಸಿ.ಬಸವರಾಜು ನೇಮಕಗೊಂಡಿದ್ದಾರೆ.
ಮೈಸೂರು ವಿ ವಿ ಕಾನೂನು ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ಬಸವರಾಜು, ಈ ಹಿಂದೆ ಮೈಸೂರು ವಿವಿ
ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು.