Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಹಾಸನದ ಅಧಿದೇವತೆ ಹಾಸನಾಂಬ ದೇವಾಲಯದ ದರ್ಶನದ ಸಮಯಗಳು

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದೇವಾಲಯದ ದರ್ಶನದ ಸಮಯಗಳು ಹೀಗಿವೆ.

ದಿನಾಂಕ: 09-10-2025
ಗುರುವಾರ: ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾಗಿಲು ತೆಗೆದಿದ್ದು, ಸಾರ್ವಜನಿಕ ದರ್ಶನ ಇರುವುದಿಲ್ಲ.

ದಿನಾಂಕ: 10-10-2025
ಶುಕ್ರವಾರ: ಬೆಳಗ್ಗೆ 6.00 ರಿಂದ ಸಂಜೆ 7.00

ದಿನಾಂಕ: 11-10-2025
ಶನಿವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

ದಿನಾಂಕ: 12-10-2025
ಭಾನುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

ದಿನಾಂಕ: 13-10-2025
ಸೋಮವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

ದಿನಾಂಕ: 14-10-2025
ಮಂಗಳವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

ದಿನಾಂಕ: 15-10-2025
ಬುಧವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

ದಿನಾಂಕ: 16-10-2025
ಗುರುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00

ದಿನಾಂಕ: 17-10-2025
ಶುಕ್ರವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

ದಿನಾಂಕ: 18-10-2025
ಶನಿವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

ದಿನಾಂಕ: 19-10-2025
ಭಾನುವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00

ದಿನಾಂಕ: 20-10-2025
ಸೋಮವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 3.00

ದಿನಾಂಕ: 21-10-2025
ಮಂಗಳವಾರ: ಬೆಳಗ್ಗೆ 5.00 ರಿಂದ ಮಧ್ಯಾಹ್ನ 2.00, ಮಧ್ಯಾಹ್ನ 3.30 ರಿಂದ ಬೆಳಗಿನ ಜಾವ 2.00

ದಿನಾಂಕ: 22-10-2025
ಬುಧವಾರ: ಬೆಳಗ್ಗೆ 5.00 ರಿಂದ ಸಂಜೆ 7.00, ರಾತ್ರಿ 1.00 ರಿಂದ ಬೆಳಗ್ಗೆ 7.00

ದಿನಾಂಕ: 23-10-2025
ಗುರುವಾರ: ಮಧ್ಯಾಹ್ನ 12.00 ಗಂಟೆಗೆ ಸಾಂಪ್ರದಾಯದಂತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.

Tags:
error: Content is protected !!