Light
Dark

ಮೈಸೂರು : ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ಗೌರವ ಸನ್ಮಾನ

ಮೈಸೂರು : ಜಿಲ್ಲಾ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ನಗರಪಾಲಿಕೆ ಸದಸ್ಯ ಪ್ರಮೀಳಾ ಭರತ್ ಅವರ ನೇತೃತ್ವದಲ್ಲಿ ಇಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ ಹೋರಾಟಗಾರರ ಉದ್ಯಾನವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಸಂಚಾಲಕರಾದ ಯೋಗಾನಂದ, ಕಾರ್ಯದರ್ಶಿಗಳಾದ ಶೇಷಾದ್ರಿ, ಹೋಟೆಲ್ ಉದ್ಯಮಿಗಳಾದ ಸಿದ್ದಿ, ಬಿಜೆಪಿ ಕಾರ್ಯಕರ್ತರಾದ ವಿಜ್ಞೇಶ್ವರ ಭಟ್, ಸುದರ್ಶನ್, ಶ್ರೀನಿವಾಸ್, ಗೋಪಿ, ಆನಂದ, ಪಾಪಣ್ಣ, ನರಸಿಂಹ, ಪ್ರಸಾದ್,  ಜ್ಯೋತಿ ,ಸುಕನ್ಯ, ಕೀರ್ತನ, ಮೇಘನಾ, ಮಾನ್ಯ ಇತರರು ಉಪಸ್ಥಿತರಿದ್ದರು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ