ಕಲಬುರಗಿ : ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಆರ್‌ಎಸ್‌ಐ, ಸ್ಪೆಷಲ್ ಆರ್‌ಎಸ್‌ಐಗಳಾಗಿ ಆಯ್ಕೆಯಾಗಿ ಬುನಾದಿ ತರಬೇತಿ ಪಡೆದು ನಿರ್ಗಮಿಸುತ್ತಿರುವ 102 ಜನರಲ್ಲಿ 45 ಜನರು ಎಂಟೆಕ್, ಬಿಟೆಕ್ ಮುಗಿಸಿದವರೇ ಆಗಿರುವುದು ವಿಶೇಷ. ಇಂಜಿನಿಯರ್ ಪದವೀಧರರಾಗಿ ಅತ್ಯುನ್ನತ ಕಂಪನಿಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಲು ಮುಗಿ ಬೀಳುತ್ತಿದ್ದರು. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಉದ್ಯೋಗವನ್ನು ಆರಿಸಿಕೊಳ್ಳದೆ ಸರಕಾರಿ ಕೆಲಸವನ್ನು ಆರಿಸಿಕೊಳ್ಳುತ್ತಿದ್ದಾರೆ. ಕಲಬುರಗಿಯಲ್ಲಿ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಆರ್‌ಎಸ್‌ಐ, ಸ್ಪೆಷಲ್ ಆರ್‌ಎಸ್‌ಐಗಳಾಗಿ ಆಯ್ಕೆಯಾಗಿ ಬುನಾದಿ ತರಬೇತಿ ಪಡೆದು ನಿರ್ಗಮಿಸುತ್ತಿರುವ 102 ಜನರಲ್ಲಿ 45 ಜನರು ಎಂಟೆಕ್, ಬಿಟೆಕ್ ಮುಗಿಸಿದವರೇ ಆಗಿರುವುದು ವಿಶೇಷ. ಇಂಜಿನಿಯರ್ ಪದವೀಧರರಾಗಿ ಅತ್ಯುನ್ನತ ಕಂಪನಿಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಲು ಮುಗಿ ಬೀಳುತ್ತಿದ್ದರು. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಉದ್ಯೋಗವನ್ನು ಆರಿಸಿಕೊಳ್ಳದೆ ಸರಕಾರಿ ಕೆಲಸವನ್ನು ಆರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಪಿಎಸ್‌ಐ, ಆರ್‌ಎಸ್‌ಐಗಳಾಗಿ ಲಾಠಿ ಹಿಡಿಯಲು ಹೆಚ್ಚು ಜನರು ಕಾಲಿಡುತ್ತಿರುವುದು ವಿಶೇಷವಾಗಿದೆ
ಓದಿದ್ದು ಎಂಟೆಕ್, ಬಿಟೆಕ್ ಆದ್ರೆ ಹಿಡಿದಿದ್ದು ಲಾಠಿ .!
