ಮೈಸೂರು : ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ತಗಡೂರಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಪ್ರಯುಕ್ತ ಅಮೃತ ಮಹೋತ್ಸವದ ನಡಿಗೆ ಕಾರ್ಯಕ್ರವನ್ನು ಕಾಂಗ್ರೆಸ್ ನಾಯಕರು ನಡೆಸಿದರು.

ಈ ಸಂದರ್ಭದಲ್ಲಿ ವೇಳೆ ವಿಪಕ್ಷೀಯ ನಾಯಕ ಸಿದ್ದರಾಮಯ್ಯ, ವರುಣಾ ಶಾಸಕರಾದ ಡಾ ಯತೀಂದ್ರ ಸಿದ್ದರಾಮಯ್ಯ,

ಕಾರ್ಯಾಧ್ಯಕ್ಷರಾದ ಧೃವ ನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಡಿ ತಿಮ್ಮಯ್ಯ, ಬಿ ಜೆ ವಿಜಯ್ ಕುಮಾರ್ ಹಾಗೂ ಇನ್ನಿತರೆ ಮುಖಂಡರು ಈ ನಡಿಗೆಯ ವೇಳೆ ಉಪಸ್ಥಿತರಿದ್ದರು.