Mysore
28
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಅರಣ್ಯಾಧಿಕಾರಿಗಳಿಗೆ ಎದುರಾದ ಒಂಟಿ ಸಲಗ : ಜೀಪ್​​ ನೋಡಿ ಹಿಮ್ಮುಖವಾಗಿ ಓಡಿದ ಗಜರಾಜ

ಚಾಮರಾಜನಗರ : ಅರಣ್ಯ ಅಧಿಕಾರಿಗಳ ಗಸ್ತಿನ ವೇಳೆ ಒಂಟಿ ಸಲಗವೊಂದು ಎದುರಾಗಿದ್ದು ಅರಣ್ಯ ಇಲಾಖೆಯ ಜೀಪನ್ನು ನೋಡಿ ಹಿಮ್ಮುಖವಾಗಿ ಓಡಿಹೋಗಿದೆ.

ಈ ಘಟನೆ ಬಂಡಿಪುರದಲ್ಲಿ ನಡೆದಿದಿದೆ ಎಂದು ಹೇಳಲಾಗುತ್ತಿದೆ. ಜೀಪ್ ಬರುತ್ತಿರುವುದನ್ನು ಗಮನಿಸಿದ ಕಾಡಾನೆ ಹಿಮ್ಮುಖವಾಗಿ ಹೆಜ್ಜೆ ಹಾಕಿ ಓಡಿದೆ. ಅರಣ್ಯಾಧಿಕಾರಿಗಳು ಗಸ್ತಿನಲ್ಲಿರುವಾಗ ಈ ಒಂಟಿ ಸಲಗ ಎದುರಾಗಿದೆ. ಈ ವೇಳೆ ಜೀಪ್​ನ ಚಾಲಕ ವಾಹನದ ಆಕ್ಸಿಲೆಟರ್ ರೈಸ್ ಸದ್ದು ಮಾಡುತ್ತಿದ್ದಂತೆ ಆನೆ ಹೆದರಿ ಪರಾರಿಯಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!