Mysore
30
clear sky

Social Media

ಗುರುವಾರ, 29 ಅಕ್ಟೋಬರ್ 2026
Light
Dark

ಶ್ವಾನದಳಕ್ಕೆ ನಾಯಿ ಮರಿಗಳ ಸೇರ್ಪಡೆ : ಬರ ಮಾಡಿಕೊಂಡ ಎಸ್‌ಪಿ ಪೋಸ್ಟ್‌ ವೈರಲ್‌ !

ಮೈಸೂರು :   ಮೈಸೂರು ಜಿಲ್ಲಾ ಪೊಲೀಸ್ ಶ್ವಾನ ಘಟಕಕ್ಕೆ ಸೇರ್ಪಡೆಯಾದ ಲ್ಯಾಬ್ರಡಾರ್ ತಳಿಯ ನಾಯಿ ಮರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಸೀಮಾ ಲಾಟ್ಕರ್  ಆತ್ಮೀಯವಾಗಿ ಬರಮಾಡಿಕೊಂಡ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಮೈಸೂರು ಡಿಸ್ಟ್ರಿಕ್ಟ್‌ ಪೊಲೀಸ್‌ ಪೇಜ್‌ನಲ್ಲಿ ಶಾವಾನದಳಕ್ಕೆ ಸೇರ್ಪಡೆಯಾದ ನಾಯಿ ಮರಿಗಳ ಚಿತ್ರವನ್ನು ಹಂಚಿಕೊಂಡಿದ್ದು  ಸದ್ಯಾ, ಈ ಚಿತ್ರಗಳು ಎಲ್ಲೆಡೆ ವೈರಲ್‌ ಆಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!