ಮೈಸೂರೇ ಸ್ವರ್ಗ ಮೈಸೂರು ನನ್ನ ನೆಚ್ಚಿನ ಜಾಗ. ನನ್ನ ವಿದ್ಯಾಭಾಸ್ಯ ಇಲ್ಲಿಯೇ ಆಗಿದ್ದು, ಇಲ್ಲಿ ನೆನಪು, ಭಾವನೆಗಳು ಸಾಕಷ್ಟಿವೆ. ಹಾಗಾಗಿ, ಪ್ರತಿ ವರ್ಷ ದಸರಾ ಸಮಯಕ್ಕೆ ಇಲ್ಲಿಗೆ ಬಂದು ಒಂದಷ್ಟು ಮೈಸೂರು ಸುತ್ತಲಿನ ತಾಣಗಳಿಗೆ ಭೇಟಿ ನೀಡುವುದು, ದಸರಾ ಕಾರ್ಯಕ್ರಮಗಳನ್ನು ವೀಕ್ಷಣೆ …
ಮೈಸೂರೇ ಸ್ವರ್ಗ ಮೈಸೂರು ನನ್ನ ನೆಚ್ಚಿನ ಜಾಗ. ನನ್ನ ವಿದ್ಯಾಭಾಸ್ಯ ಇಲ್ಲಿಯೇ ಆಗಿದ್ದು, ಇಲ್ಲಿ ನೆನಪು, ಭಾವನೆಗಳು ಸಾಕಷ್ಟಿವೆ. ಹಾಗಾಗಿ, ಪ್ರತಿ ವರ್ಷ ದಸರಾ ಸಮಯಕ್ಕೆ ಇಲ್ಲಿಗೆ ಬಂದು ಒಂದಷ್ಟು ಮೈಸೂರು ಸುತ್ತಲಿನ ತಾಣಗಳಿಗೆ ಭೇಟಿ ನೀಡುವುದು, ದಸರಾ ಕಾರ್ಯಕ್ರಮಗಳನ್ನು ವೀಕ್ಷಣೆ …
ಮೈಸೂರು ವಿಶೇಷವಾದ ಸ್ಥಳ. ದಸರಾ ಸಂದರ್ಭದಲ್ಲಿ ಮೈಸೂರು ಮತ್ತಷ್ಟು ಸುಂದರವಾಗಿ ಜಗಮಗಿಸುತ್ತದೆ. ಇಲ್ಲಿನ ಪ್ರವಾಸಿ ಸ್ಥಳಗಳು, ಅರಮನೆಯ ರಾಜ ದರ್ಬಾರ್ ಹಾಗೂ ವಿಶಿಷ್ಟವಾದ ಪ್ರತೀತಿ ಹೊಂದಿರುವ ಚಾಮುಂಡಿಬೆಟ್ಟ ನನ್ನ ಪ್ರಮುಖ ಆಕರ್ಷಣೆಯ ಕೇಂದ್ರ. ಬೆಟ್ಟ ಹತ್ತುವುದು ಎಂದರೆ ಅದೊಂದು ಉತ್ಸಾಹ. ಪ್ರತಿ …
ನಗರದಲ್ಲಿ ಸಂಸಾರ ಸಮೇತ ಬಿಡಾರ ಹೂಡಿರುವ ವಲಸೆ ವ್ಯಾಪಾರಿಗಳು -ಆಕಾಶ್ ಆರ್.ಎಸ್ ಮೈಸೂರು: ಕೊರೊನಾ ಕಾರಣದಿಂದ ಎರಡು ವರ್ಷದಿಂದ ಅದ್ಧೂರಿ ದಸರಾ ಆಚರಣೆ ಇಲ್ಲದೇ ವ್ಯಾಪಾರ, ವ್ಯವಹಾರ ಮಂಗಾಗಿತ್ತು. ಅದರಲ್ಲಿಯೂ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುವ ವಲಸೆ ವ್ಯಾಪಾರಿಗಳ ಮುಖದಲ್ಲಿ ನಿರಾಸೆ …
ದಸರಾ ಚಲನಚಿತ್ರೋತ್ಸವ ಕನ್ನಡ ಚಿತ್ರಗಳು:ಐನಾಕ್ಸ್, ಸ್ಕ್ರೀನ್-೨ ಬೆಳಿಗ್ಗೆ ೧೦-ಬೆಟ್ಟದ ಹೂ, ಮಧ್ಯಾಹ್ನ ೧-ರಾಜಕುಮಾರ, ಸಂಜೆ ೪-ರಣವಿಕ್ರಮ, ರಾತ್ರಿ ೭-ಯುವರತ್ನ. ----- ಭಾರತೀಯ ಚಿತ್ರಗಳು:ಐನಾಕ್ಸ್, ಸ್ಕ್ರೀನ್-೩ ಬೆಳಿಗ್ಗೆ ೧೦.೧೫-ನೋಯ್, ಮಧ್ಯಾಹ್ನ ೧.೧೫-ಡೇಸ್ ೬ ನೈಟ್ಸ್, ಸಂಜೆ ೪.೧೫-ಮೂಕಜ್ಜಿಯ ಕನಸುಗಳು, ರಾತ್ರಿ ೭.೧೫-ಪಿಂಕಿ ಎಲ್ಲಿ? …
ದಸರಾದಲ್ಲಿ ಇಂದು ಯೋಗ ಸಂಭ್ರಮ ಬೆಳಿಗ್ಗೆ ೬ಕ್ಕೆ, ಯೋಗ ಸಂಭ್ರಮ, ಉದ್ಘಾಟನೆ-ಶಾಸಕ ಎ.ಎಸ್.ರಾಮದಾಸ್, ಸ್ಥಳ-ಅರಮನೆ ಆವರಣ. --- ದಸರಾ ದರ್ಶನ ಬೆಳಿಗ್ಗೆ ೯ಕ್ಕೆ, ದಸರಾ ದರ್ಶನ, ಉದ್ಘಾಟನೆ-ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸ್ಥಳ-ಕೋಟೆ ಆಂಜನೇಯಸ್ವಾಮಿ ದೇವಸ್ಥಾನ. ---- …
ಮೈಸೂರು : ಜಿಲ್ಲೆಯ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಂಗಳವಾರ ರಾತ್ರಿ ನಗರಪ್ರದಕ್ಷಿಣೆ ನಡೆಸಿದರು. ಕಾರ್ಪೋರೇಷನ್ ನಿಂದ ಸಯ್ಯಾಜಿರಾವ್ ರಸ್ತೆಯ ಸರ್ಕಾರಿ ಆಯುರ್ವೇದಿಕ್ ಕಾಲೇಜ್ ಸರ್ಕಲ್ ನಲ್ಲಿ ಸ್ವಚ್ಚತಾ ಕಾರ್ಯ ಪರಿಶೀಲನೆ ನಡೆಸಿದರು. ಪೌರಕಾರ್ಮಿಕರೊಂದಿಗೆ ಮಾತುಕತೆ …
ಹೆಚ್. ಡಿ ಕೋಟೆ : ತಾಲ್ಲೂಕಿನ ತಾರಕ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಕಾಣಿಸಿಕೊಂಡು ಎರಡು ಮೂರು ಹಸುಗಳನ್ನು ತಿಂದು ಹಾಕಿದ್ದು ಗ್ರಾಮಸ್ಥರಲ್ಲಿಯೂ ಭಯಭೀತಿಯನ್ನು ಉಂಟುಮಾಡಿದೆ. ಹುಲಿಯನ್ನು ಸೆರೆ ಹಿಡಿಯಲು ಎಸ್ ಟಿ ಪಿ ಎಫ್ ಸಿಬ್ಬಂದಿಗಳು ಕಾರ್ಯಾಚರಣೆ ತೊಡಗಿದ್ದಾರೆ ಹುಲಿಯ ಉಪಟಳದ …
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2022ರ ಮಹೋತ್ಸವದ ಅಂಗವಾಗಿ ಮೈಸೂರು ತಾಲ್ಲೂಕಿನಲ್ಲಿ ಗುರುವಾರದಂದು ಬೆಳಿಗ್ಗೆ 9.00 ಗಂಟೆಗೆ ದಾರಿಪುರ ಗ್ರಾಮದ ದೇವಸ್ಥಾನದಿಂದ ಸುಮಾರು 2 ಕಿ.ಮೀ. ಅದ್ಧೂರಿ ಮೆರವಣಿಗೆ ಸಾಗುವ ಮೂಲಕ ಗ್ರಾಮೀಣ ದಸರಾವನ್ನು ಹಮ್ಮಿಕೊಳ್ಳಲಾಗಿದೆ. ಈ ಗ್ರಾಮೀಣ ದಸರಾವನ್ನು …
ಮೈಸೂರು : ವಿಶ್ವವಿಖ್ಯಾ ಮೈಸೂರು ದಸರಾ 2022 ರ ಅಂಗವಾಗಿ ನಾಡಿ ಗಮನ ಸೆಳೆಯುವ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ವಿವಿಧ ಬಾಷೆಗಳ ಕವಿಗಳು ಭಾಗವಹಿಸುವ ಕವಿಗೋಷ್ಠಿಯಲ್ಲಿ ತುಳು, ಕೊಂಕಣಿ, ಕೊಡವ, ಅರೆಭಾಷೆ ಮತ್ತು ಎರವ ಭಾಷೆಗಳ ಕವಿತೆಗಳಿಗೆ ಈ ವರ್ಷ ಅವಕಾಶ ನೀಡಲಾಗಿದೆ. …
ಮೈಸೂರು: ಅಲ್ಲಿ ದಸರಾ ಜಂಬೂ ಸವಾರಿಯಲ್ಲಿ ಕಾಣುವ ಎಲ್ಲ ಆಕರ್ಷಣೆಗಳಿದ್ದವು. ಗಂಭೀರ ನಡೆಯ ಗಜಪಡೆಯಿತ್ತು. ಅತ್ಯಾಕರ್ಷಕ ಸ್ತಬ್ಧ ಚಿತ್ರಗಳಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗಜಪಡೆಗೆ ಪುಷ್ಪಾರ್ಚನೆಯನ್ನೂ ಮಾಡಿದರು.ಚಿನ್ನದ ಅಂಬಾರಿ ಹೊರತುಪಡಿಸಿ ಅಲ್ಲಿ ಮಿನಿ ದಸರಾದ ಎಲ್ಲ ತುಣುಕುಗಳಿದ್ದವು. ಮೈಸೂರು …