• ವೀರಕಪುತ್ರ ಶ್ರೀನಿವಾಸ ನಮ್ಮೂರ ಹೆಸರು ವೀರಕಪುತ್ರ! ಕೋಲಾರ ಜಿಲ್ಲೆಯ, ಮಾಲೂರು ತಾಲ್ಲೂಕಿನ ಗ್ರಾಮವದು. ನಮ್ಮದು ಮಾತ್ರವಲ್ಲ ಇಡೀ ಊರಿನದು ಬುಡ್ಡಿದೀಪದ ಬದುಕು. ನನ್ನ ಬಾಲ್ಯಕ್ಕಂತೂ ಕರೆಂಟ್ ಭಾಗ್ಯವಿರಲಿಲ್ಲ. ಊರಿನ ಎಡಬಲದಲ್ಲಿ ದೊಡ್ಡಬೆಟ್ಟ-ಚಿಕ್ಕಬೆಟ್ಟ ಎಂಬೆರಡು ಬೆಟ್ಟಗಳು. ನಾಲ್ಕು ದಿಕ್ಕುಗಳಿಗೂ ಸಂಪರ್ಕ ಸಾಧಿಸಿದ್ದಂತಹ …