Mysore
23
overcast clouds

Social Media

ಗುರುವಾರ, 23 ಏಪ್ರಿಲ 2026
Light
Dark

ಹಾಡು ಪಾಡು

Homeಹಾಡು ಪಾಡು

ಅಕ್ಷತಾ ಕನಸು ಹೊತ್ತ ಮಕ್ಕಳಿಗೆ ಮೈಸೂರಿನ ಒಡನಾಡಿಯೆಂದರೆ ಅಮ್ಮನ ಬೆಚ್ಚನೆಯ ಮಡಿಲು. ಇಲ್ಲಿ ಪ್ರತಿಯೊಬ್ಬರದ್ದೂ ಒಂದೊಂದು ಕತೆ, ಭಿನ್ನ ಜೀವನ ಪ್ರೀತಿ. ಎಲ್ಲವೂ ಒಟ್ಟಾಗಿ ಹರಡಿಕೊಂಡಿರುವ ಮರ. ನೆರಳಿನೊಳಗೆ ಕಟ್ಟಿಕೊಳ್ಳುವ ಬದುಕು ನಿರಾಳ. ಕಾಣುವ ಕನಸುಗಳಿಗೆ ಸೂರಾಗಿ, ನಡೆಯುವ ಹೆಜ್ಜೆಗೆ ಆಸರೆಯಾಗಿ …

ರಶ್ಮಿ ಕೋಟಿ ಅದು ಕೇವಲ ಒಂದು ಫೋಟೋ ಅಲ್ಲ, ದೇಶವು ಹತ್ಯಾಕಾಂಡಗಳ ಸುಳಿಯಲ್ಲಿ ಸಿಲುಕಿದ್ದಾಗ, ಆ ಕ್ಷಣ ಮಾತ್ರ ಒಂದು ಅಪರೂಪದ ಜೀವಸೆಲೆಯಂತಿತ್ತು. ‘ಹಿಂದೂಸ್ತಾನ್ ಟೈಮ್ಸ್’ ಛಾಯಾಗ್ರಾಹಕ ಬಾಬುರಾಮ್ ಗುಪ್ತ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಆ ಕ್ಷಣ ಇತಿಹಾಸದಲ್ಲಿ ದಾಖಲಾದ ಎಲ್ಲಾ …

ಸಿರಿ ಮೈಸೂರು ಮೈಸೂರು ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದು ವಿಶಾಲ ರಸ್ತೆಗಳು, ರಸ್ತೆಯ ಇಕ್ಕೆಲಗಳಲ್ಲಿನ ಬೃಹದಾಕಾರದ ಮರಗಳು, ಟ್ರಾಫಿಕ್ ಇಲ್ಲದ ಜೀವನ, ಶಾಂತಿ-ಸಮಾಧಾನ ತುಂಬಿದ ಬದುಕು. ಆದರೆ everyday is not Sunday ಎನ್ನುವ ಹಾಗೆ ವರ್ಷಪೂರ್ತಿ ಪರಿಸ್ಥಿತಿ ಇದೇ ರೀತಿ …

ಮಹಾದೀಪ, ಚಾಮರಾಜನಗರ ಚಾಮರಾಜನಗರದ ಚರಿತ್ರೆಯನ್ನು ನೋಡುವುದಾದರೆ ಜಿಲ್ಲೆಗೂ ಮೈಸೂರಿಗೂ ಇರುವ ನಂಟು ಇಂದು ನಿನ್ನೆಯದಲ್ಲ. ಖಾಸಾ ಚಾಮರಾಜ ಒಡೆಯರು ರಾಜಧಾನಿಯನ್ನು ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಿದರು. ನಂತರ ಅವರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರು ಚಾಮರಾಜನಗರದೊಡನೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಅಮಚವಾಡಿಯ ಲಿಂಗರಾಜರ ಮಗಳನ್ನು …

“ಒಡನಾಡಿಯೊಂದಿಗೆ ಭೈರಪ್ಪನವರದ್ದು ಒಂದು ಆಪ್ತವಾದ ಸಂಬಂಧ. ೧೯೮೯ರಲ್ಲಿ ಶುರುವಾದ ನಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಅದು ಹೇಗೋ ಅವರ ಕಿವಿಗೆ ಬಿದ್ದಿತ್ತು. ಯಾರೋ ಹೇಳಿದ್ದರೆಂದು ನಮ್ಮನ್ನು ಕರೆಸಿಕೊಂಡಿದ್ದರು. ಬಾಲ್ಯದಲ್ಲಿ ಅನಾಥರಾಗೇ ಬೆಳೆದಿದ್ದ ಕಾರಣಕ್ಕೆ, ಒಡನಾಡಿಯ ಕೆಲಸಗಳು ಅವರನ್ನು ಸೆಳೆದಿದ್ದವು. ತೀರಾ ಕಷ್ಟಕರವಾಗಿ …

ನನ್ನ ಮೊದಲ ದಸರಾ ವಿಶೇಷವೆನಿಸಿದ್ದು ‘ಗಾಂಧಿ’ ಚಿತ್ರವಿದ್ದದ್ದರಿಂದ. ದೇವನೂರ ರಿಂದ ಪ್ರಭಾವಿತನಾಗಿ ಎಂದಾದರೂ ನೋಡಬಹುದಾಗಿದ್ದ ಸಿನಿಮಾವನ್ನು ದಸರಾ ಸಿನೆಮಾ ಹಬ್ಬದ ಪರದೆಯ ಮೇಲೆ ನೋಡುವ ಅವಕಾಶ ಒದಗಿಬಂದಿತ್ತು. ಭಾರತದ ಕಥೆಯನ್ನು ಉಸುರುವ ಈ ವಿದೇಶಿ ಸಿನಿಮಾ, ಅದರ ಪ್ರತಿ ಹೆಜ್ಜೆಗೂ ಭಾರತದ …

ಅದೊಂದು ಸರ್ವ ಧರ್ಮ ಸಮನ್ವಯದ ಯೂನಿವರ್ಸಲ್ ಆಶ್ರಮ ಹಬ್ಬದ ನೆಪದಲ್ಲಿ ಹೇಳಿದ್ದೆಲ್ಲವನ್ನೂ ತೆಗೆದುಕೊಂಡು ಹೋಗಿ ಎಂದಿನಂತೆ ಬಿಲ್ಲನ್ನೂ ಕೊಡದಿದ್ದಾಗ ನಾನೊಬ್ಬ ಕುರುಡು ಭಕ್ತೆ ಎಂದು ಖಾತರಿಯಾಯಿತೋ ಏನೋ, ಲೋಕಾಭಿರಾಮ ಬೇರೆ ರೀತಿಯಲ್ಲಿ ಪ್ರಾರಂಭವಾಯಿತು. ‘ಈ ಸಿದ್ರಾಮಯ್ಯ ಮುಸ್ಲಿಮರನ್ನ ಓಲೈಸೋದು ಸ್ವಲ್ಪ ಜಾಸ್ತಿ …

ದಸರಾ ಬರಿಯ ಧಾರ್ಮಿಕ ಆಚರಣೆ ಅಲ್ಲ, ಅದು ಸಾಮಾಜಿಕ ಆಚರಣೆಯೂ ಹೌದು. ಅದೊಂದು ಪ್ರಜಾಹಬ್ಬ ಮತ್ತು ನಾಡಹಬ್ಬ. ನಾಡಿನಲ್ಲಿ ಇರುವ ಎಲ್ಲ ಪ್ರಜೆಗಳ ಹಬ್ಬ. Abbe Dubois ಎಂಬ ಲೇಖಕನ ವಿವರಣೆಗಳಲ್ಲಿ ಅದು ಹಿಂದೂಗಳ ಹಬ್ಬವಾಗಿದ್ದಂತೆಯೇ ಮಹಮ್ಮದೀಯರ ಹಬ್ಬವೂ ಆಗಿತ್ತು ಎನ್ನುವುದಕ್ಕೆ …

ಡಾ.ರಾಧಾಮಣಿ ಎಂ.ಎ. ನಾನು ಹುಟ್ಟಿ ಬೆಳೆದದ್ದು ಹುಣಸೂರಿನ ಬಳಿಯ ಅಜ್ಜನ ಊರು ಬನ್ನಿಕುಪ್ಪೆಯಲ್ಲಿ. ಬನ್ನಿಕುಪ್ಪೆಯಿಂದ ಸುಮಾರು ೨ ಕಿಮೀ ದೂರದಲ್ಲಿ ಮರದೂರು ಎಂಬ ಪುಟ್ಟ ಹಳ್ಳಿಯಿದೆ. ಬನ್ನಿಕುಪ್ಪೆಗೂ ಅಗ್ರಹಾರಕ್ಕೂ ಮಧ್ಯೆ ಲಕ್ಷ್ಮಣತೀರ್ಥ ನದಿ ಹರಿಯುತ್ತದೆ. ಇದರ ಸಮೀಪದಲ್ಲಿ ಮರದೂರಿನ ವ್ಯಾಪ್ತಿಯಲ್ಲಿ ವೇಣುಗೋಪಾಲಸ್ವಾಮಿ …

ದೇವಕೀ ಧರ್ಮಿಷ್ಠೆ ಮೆಜಾಕ್ ಟಲ್ಬಾ (Majok Tulba) ಸೌತ್ ಸುಡಾನ್ ಮೂಲದ ಆಸ್ಟ್ರೇಲಿಯಾದ ಲೇಖಕ, ಕವಿ ಮತ್ತು ಚಲನಚಿತ್ರ ನಿರ್ಮಾಪಕ. ಅವನ ಬದುಕು ಮತ್ತು ಬರಹ ಕಡು ಕಠಿಣ ಪರಿಸ್ಥಿತಿಗಳಿಂದ ಹೊರಹೊಮ್ಮಿದ ಚೈತನ್ಯ ಮತ್ತು ಸೃಜನಶೀಲತೆಯ ಪ್ರತಿಬಿಂಬವಾಗಿದೆ. ದೀರ್ಘಕಾಲದ ಅಂತರ್ಯುದ್ಧದ ಸಮಯದಲ್ಲಿ …

Stay Connected​
error: Content is protected !!