ರಾಜಕಾರಣದಲ್ಲಿ ಪಟ್ಟು,ಪ್ರತಿಪಟ್ಟುಗಳ ಆಟ ದೊಡ್ಡ ಮಟ್ಟದಲ್ಲೇ ಶುರುವಾಗಿದೆ. ಮತ್ತು ಈ ಪಟ್ಟು, ಪ್ರತಿಪಟ್ಟುಗಳ ವಿಷಯ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಂದೇಹವಾಗಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅಂದ ಹಾಗೆ ರಾಜಕಾರಣದಲ್ಲಿ ಪಟ್ಟು, ಪ್ರತಿಪಟ್ಟುಗಳ ಪರಂಪರೆ ಹೊಸತೇನಲ್ಲ. ಸ್ವಾತಂತ್ರ್ಯ ಬಂದ ನಂತರ ಕೆ. ಸಿ. ರೆಡ್ಡಿ …






