Mysore
24
scattered clouds

Social Media

ಸೋಮವಾರ, 22 ಜೂನ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್
ಓದುಗರ ಪತ್ರ

೨೦೨೫ ಸಾಲಿನ ದಸರಾ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರನ್ನು ಸರ್ಕಾರ ಪರಿಗಣಿಸಬಹುದಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ದೇವೇಗೌಡರು ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕರ್ನಾಟಕದಿಂದ ಮೊದಲ ಪ್ರಧಾನಿಯಾಗಿ ಉತ್ತಮ ಆಡಳಿತ ನಡೆಸಿದ ಖ್ಯಾತಿಗೂ ಪಾತ್ರರಾಗಿದ್ದಾರೆ. ಹಿರಿಯ ಮುತ್ಸದ್ದಿ …

ಓದುಗರ ಪತ್ರ

ಮೈಸೂರಿನ ಸರಸ್ವತಿಪುರಂನಲ್ಲಿರುವ ಸಮತೆಂತೋ (ಸಮಾನ ಮನಸ್ಕರ ತೆಂಗಿನ ತೋಪಿನ) ಶೌಚಾಲಯ ತೀರ ಹದಗೆಟ್ಟು ಗಬ್ಬುನಾರುತ್ತಿದೆ. ಸಂಜೆ ವೇಳೆ ಇಲ್ಲಿ ವಾಕಿಂಗ್‌ಮಾಡುವುದು ಕೂಡ ಕಷ್ಟವಾಗಿದೆ. ಇಲ್ಲೇ ದೇವಸ್ಥಾನ ಹಾಗೂ ನಗರ ಕೇಂದ್ರ ಗ್ರಂಥಾಲಯವೂ ಇದೆ. ಶೌಚಾಲಯ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಶೌಚಾಲಯ ಹಾಳಾಗಿರುವುದರಿಂದ …

ಓದುಗರ ಪತ್ರ

ಮೈಸೂರಿನ ದಟ್ಟಗಳ್ಳಿಯಲ್ಲಿರುವ ಜೋಡಿ ಬೇವಿನ ಮರದ ರಸ್ತೆ ತೀರಾ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸಲು ವಾಹನ ಸವಾರರು ಹರ ಸಾಹಸ ಮಾಡಬೇಕಾಗಿದೆ. ವಾಹನಚಾಲಕರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ …

ಓದುಗರ ಪತ್ರ

ಮೈಸೂರಿನ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಆಷಾಢ ಶುಕ್ರವಾರಗಳಂದು ಹೆಚ್ಚು ಜನರು ಆಗಮಿಸಿ ಹರಕೆಗಳನ್ನು ಸಲ್ಲಿಸುತ್ತಾರೆ. ಹರಕೆ ಸಲ್ಲಿಸುವವರು ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಅರಿಶಿನ, ಕುಂಕುಮವನ್ನು ಹೆಚ್ಚಾಗಿ ಹಚ್ಚುವುದರಿಂದ ವಾತಾವರಣ ಹಾಳಾಗುತ್ತದೆ. ಕರ್ಪೂರ, ಗಂಧದಕಡ್ಡಿಗಳ ಪ್ಲಾಸ್ಟಿಕ್ ಕವರ್‌ಗಳು ಮತ್ತು ಕುಡಿಯುವ …

 ಡಾ.ಎನ್.ಬಿ.ಶ್ರೀಧರ “ಇಡೀ ವೈದ್ಯಕೀಯ ವ್ಯವಸ್ಥೆನೇ ಮಾಫಿಯಾ ಕಣ್ರೀ? ಎಲ್ಲ ಆಸ್ಪತ್ರೆಯವರೂ ಬಡವರ ಪ್ರಾಣ ಹಿಂಡುವವರೇ. ಅವಶ್ಯಕತೆ ಇರದಿದ್ರೂ ಅನೇಕಾನೇಕ ಪರೀಕ್ಷೆ ಸುಮ್ ಸುಮ್ನೆ ಬರೆದು ಕೊಡ್ತಾರೆ. ಅದೆಷ್ಟು ಫೀಸು? ಎಲ್ಲ ಔಷಧಿಗಳೂ ಸೈಡ್ ಎಫೆಕ್ಟು. ಎಷ್ಟು ದುಬಾರಿ ಅಂತೀರಾ? ಸಾಕಪ್ಪಾ ಸಾಕು …

ಡಾ.ಮೈಸೂರು ಉಮೇಶ್ ‘ನಮ್ಮೂರಲ್ಲಿ ನನಗಿಂತ ಚೆನ್ನಾಗಿ ಹಾಡೋರು ಅವ್ರೆ’ ಅಂಥ ಮಾತು ಪ್ರಾರಂಭಿಸಿದ ಗಿರಿಜಮ್ಮ ಅವರ ಹುಟ್ಟೂರು ತಲಕಾಡಿನ ಹೆಮ್ಮಿಗೆ ಗ್ರಾಮ. ಮದುವೆಯಾಗಿದ್ದು ಬನ್ನೂರಿನ ಬೆನಕನಹಳ್ಳಿಗೆ.  ನನ್ನಂಥ ಗಾಯಕಿ ಅಥವಾ ಗಾಯಕ ಯಾರೂ ಇಲ್ಲವೆಂದು ಹೇಳಿಕೊಂಡು ವೇದಿಕೆಗಳನ್ನು ಕಬಳಿಸಿಕೊಳ್ಳುತ್ತಿರುವ ಕಾಲಮಾನದಲ್ಲಿ ಗಿರಿಜಮ್ಮ …

All India Household Income Survey

ಪ್ರೊ. ಆರ್. ಎಂ. ಚಿಂತಾಮಣಿ ಕೇಂದ್ರ ಸರ್ಕಾರದ ಅಂಕಿ ಸಂಖ್ಯಾ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯವು ತನ್ನ ಪ್ರಕಟಣೆಯೊಂದರಲ್ಲಿ ಬರುವ ವರ್ಷದಲ್ಲಿ ರಾಷ್ಟ್ರಮಟ್ಟದ ಕೌಟುಂಬಿಕ ಆದಾಯ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದೆ. ಈ ಸಮೀಕ್ಷೆಯಿಂದ ದೇಶದಲ್ಲಿಯ ಕುಟುಂಬಗಳ ಆದಾಯಗಳಲ್ಲಿಯ ಬದಲಾವಣೆ ಗಳು, …

ಓದುಗರ ಪತ್ರ

ಈ ಬಾರಿ ಜೂನ್ ನಲ್ಲೇ ಭರ್ತಿಯಾಗಿ, ಬಾಗಿನ ಪಡೆಯುವಂತಾಯಿತು ಕೆಆರ್ ಎಸ್ ಅಣೆಕಟ್ಟು! ಸದ್ಯ ಆಗದಿದ್ದರೆ ಸಾಕು, ಮುಂದೆ ತಮಿಳುನಾಡಿಗೆ ನೀರು ಬಿಡಲು ಬಿಕ್ಕಟ್ಟು! -ಮ. ಗು. ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

ಓದುಗರ ಪತ್ರ

ಹುಣಸೂರು ತಾಲ್ಲೂಕಿನ ಉಯಿಗೊಂಡನಹಳ್ಳಿಯ ಬಸ್ ತಂಗುದಾಣದಿಂದ ಹಾದು ಹೋಗುವ ರಸ್ತೆ ದುಸ್ಥಿತಿಯಲ್ಲಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಜಲ್ಲಿ ಮತ್ತು ಮಣ್ಣಿನ ಗುಡ್ಡೆಗಳು, ಮರಳಿನ ಗುಡ್ಡೆಗಳನ್ನು ಹಾಕಲಾಗಿದೆ. ಕೆಲವರು ರಸ್ತೆಯಲ್ಲೇ ಹೂಗಿಡಗಳನ್ನು ಬೆಳೆದಿರುವುದರಿಂದ ಜನರು ತಿರುಗಾಡಲು, ಎತ್ತಿನಗಾಡಿ, ವಾಹನಗಳು ಸಂಚರಿಸಲು ತುಂಬಾ ತೊಂದರೆಯಾಗಿದೆ. …

ಓದುಗರ ಪತ್ರ

ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ರೈತರು ಹಾಗೂ ಜನತೆ ಸಂತೃಪ್ತರಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಎಷ್ಟು ಬೇಕಾದರೂ ಹಣವನ್ನು ನೀಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿರುವುದು ಶ್ಲಾಘನೀಯ. ದಸರಾವನ್ನು ವಿಜೃಂಭಣೆಯಿಂದ ಆಚರಿಸು ವುದರ …

Stay Connected​
error: Content is protected !!