Mysore
24
overcast clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

ಪೂನಾ ಒಪ್ಪಂದ ಎಂಬ ದಲಿತ ದುರಂತದ ಸುತ್ತ ೧೯೫೧ರಲ್ಲಿ ಜರುಗಿದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು ೪೮೯ರ ಪೈಕಿ ೩೬೪ ಸ್ಥಾನಗಳನ್ನು ಗೆದ್ದು ಭಾರೀ ವಿಜಯ ಗಳಿಸಿತು. ಆದರೆ ಬಾಬಾಸಾಹೇಬ ಅಂಬೇಡ್ಕರ್ ಸೋತಿದ್ದರು. ಬಾಂಬೆ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ …

ಕರೆಂಟು ಖುಷಿಯಿಂದ ಯದ್ವಾತದ್ವಾ ಕುಣಿಯತೊಡಗಿತ್ತು. ಕರೆಂಟಿನ ಕುಣಿತ ನೋಡಿ ಶಾಕ್ ಆದ ರೆಂಟು ಸೈಲೆಂಟಾಗಿಯೇ ನೋಡ್ತಾ ಇತ್ತು. ಕುಣಿತಾ ಕುಣಿತಾ ಸುಸ್ತಾದ ಕರೆಂಟು ಕುಸಿದು ಬಿತ್ತು. ಕರೆಂಟಿನ ಬಳಿ ಹೋದ ರೆಂಟು, ‘ಏನಪಾ ಸಿಂಗಲ್ ಫೇಸ್ ಆಗಿಬಿಟ್ಟೆನೋ? ಪಟ್ಟಂತಾ ಬಿದ್ದು ಬಿಟ್ಟೆಯಲ್ಲಾ? …

ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸುವ ಡಾರ್ಟ್  ಸುಮಾರು ೧೬.೫ ಕೋಟಿ ವರುಷಗಳ ಕಾಲ ಭೂಮಿಯ ಮೇಲೆ ರಾರಾಜಿಸಿದ್ದ ಡೈನೋಸಾರ್‌ಗಳು ಕಣ್ಮರೆಯಾಗಿದ್ದು ೬.೬ ಕೋಟಿ ವರ್ಷಗಳ ಹಿಂದೆ ಭುವಿಗೆ ಅಪ್ಪಳಿಸಿದ ಕ್ಷುದ್ರಗ್ರಹ ಅಥವಾ Asteroidನಿಂದ ಎಂಬುದು ಹಲವು ನಿದರ್ಶನಗಳಿಂದ ಸಾಬೀತಾಗಿದೆ. ಅತಿಯಾದ ಜ್ವಾಲಾಮುಖಿಗಳ ಆಸ್ಫೋಟನೆಯಿಂದ …

ರಾಜಸ್ಥಾನದ ಜಾಲೋರ್ ಜಿಲ್ಲೆಯ ಸುರಾನ ಎಂಬ ಹಳ್ಳಿಯ ಖಾಸಗೀ ಶಾಲೆಯಲ್ಲಿ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಇಂದರ್ ಮೇಘವಾಲ್ ಎಂಬ ೯ ವರ್ಷದ ಬಾಲಕನ ಮೇಲೆ ಶಾಲೆಯ ಶಿಕ್ಷಕನೊರ್ವ ಬರ್ಬರವಾಗಿ ಹಲ್ಲೆ ನಡೆಸಿದ ಕಾರಣ ಬಾಲಕ ಅಸು ನೀಗಿದ್ದ. ಆ ಘಟನೆ …

ದೇಶದ ಚಾಲ್ತಿ ಖಾತೆ ಕೊರತೆ, ವ್ಯಾಪಾರ ಕೊರತೆ ಮತ್ತು ವಿತ್ತೀಯ ಕೊರತೆ ಹಿಗ್ಗುತ್ತಿರುವ ಹೊತ್ತಿಗೆ, ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯ ಪ್ರಮಾಣವೂ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಆರ್ಥಿಕ ಸಂಕಷ್ಟಗಳು ಅಪ್ಪಳಿಸುವ ಮುನ್ಸೂಚನೆಯಾಗಿದೆ. ಈಗಾಗಲೇ ಏರುಹಾದಿಯಲ್ಲಿರುವ ಹಣದುಬ್ಬರ ಮತ್ತಷ್ಟು ಏರಿಕೆಯಾಗಬಹುದು. ರೂಪಾಯಿ …

ಆಂದೋಲನ ಚುಟುಕು ಮಾಹಿತಿ  ಭತ್ತದ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ, ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚಿರುವ ಕಾರಣದಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಬರುವ ದಿನಗಳಲ್ಲಿ ಅಕ್ಕಿಯ ಬೆಲೆಯು ಹೆಚ್ಚಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಕ್ಕಿಯ ಚಿಲ್ಲರೆ ಮಾರಾಟ ದರ …

ಯಾರ  ಶೇಕಡಾವಾರು ಎಷ್ಟು? ನಮ್ಮದು  ಶೇಕಡಾ ೪೦ ಕಮಿಷನ್ ಸರ್ಕಾರ ವಾದರೆ, ನಿಮ್ಮದು ಶೇಕಡಾ ೧೦೦ ಕಮಿಷನ್ ಸರ್ಕಾರ- ಹೀಗೆ ಒಬ್ಬರ ಮೇಲೆ, ಇನ್ನೊಬ್ಬರ ಆರೋಪ, ಪ್ರತ್ಯಾರೋಪ.  ಮುಂದಿನ ವರ್ಷ ಚುನಾವಣೆಯಲ್ಲಿ ಮತದಾರರು ಯಾವ-ಯಾವ ಪಕ್ಷಗಳಿಗೆ ಎಷ್ಟೆಷ್ಟು ಮತ ನೀಡುವರೋ? ಯಾವ …

ಸುಪ್ರಕಾಶ್ ಚಂದ್ರ ರಾಯ್ ಲಿಂಗತ್ವದ ವಿಚಾರಗಳು, ನಿರ್ದಿಷ್ಟವಾಗಿ ಉನ್ನತ ಶಿಕ್ಷಣದ ಅಧ್ಯಯನ ವಲಯದಲ್ಲಿ ಲಿಂಗತ್ವ ಅಸಮಾನತೆ ಮತ್ತು ತಾರತಮ್ಯಗಳು, ಮೊಟ್ಟಮೊದಲ ಬಾರಿ ಭಾರತದಲ್ಲಿ ಬೆಳಕಿಗೆ ಬಂದಿದ್ದು ೧೯೩೩ರಲ್ಲಿ. ಕೋಮಲ ಸೋಹೊನೀ ಎಂಬ ವಿದ್ಯಾರ್ಥಿನಿ ಸರ್ ಸಿ.ವಿ.ರಾಮನ್ ಅವರ ಮಾರ್ಗದರ್ಶನದಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನೆ …

ಸಹಕಾರಿ ತತ್ವದಲ್ಲಿ ಪ್ರವರ್ಧಮಾನಕ್ಕೆ ಬಂದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್)ದಲ್ಲಿ ಇತ್ತೀಚೆಗೆ ಒಂದಿಲ್ಲೊಂದು ಭ್ರಷ್ಟಾಚಾರದ ಪ್ರಕರಣಗಳು ನಡೆಯುತ್ತಿದ್ದು, ಸಂಸ್ಥೆಯು ಭ್ರಷ್ಟಾಚಾರಿಗಳ ಕಾಮಧೇನುವಾಗಿ ಬಳಕೆಯಾಗುತ್ತಿರುವುದು ಆಘಾತ ಕಾರಿ ಸಂಗತಿಯಾಗಿದೆ. ಕಳೆದ ಆಡಳಿತ ಮಂಡಳಿಯಿಂದ ೭೩ ಕೋಟಿ ರೂ. ವಸೂಲಿ, ಹಾಲಿಗೆ ನೀರು …

ಕಾಂತಾರ ಕುಂದಾಪುರ ಮೂಲದ ರಿಷಭ್ ಅವರಚಿತ್ರವಾದರೆ, ಕಬ್ಜ ಚಿತ್ರದ ನಾಯಕ ಕುಂದಾಪುರ ಮೂಲದ ಉಪೇಂದ್ರ! ಮೊನ್ನೆ ಶನಿವಾರ ಎರಡು ಸಿನಿಮಾಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿದ್ದವು. ಹೊಂಬಾಳೆ ಸಂಸ್ಥೆಯ ವಿಜಯ ಕಿರಗಂದೂರು ಅವರಿಗಾಗಿ ರಿಷಭ್ ಶೆಟ್ಟಿ ನಿರ್ದೇಶಿಸಿ, ಮುಖ್ಯಪಾತ್ರದಲ್ಲಿ ನಟಿಸಿದ ಕಾಂತಾರ ಚಿತ್ರದ ಪತ್ರಿಕಾಗೋಷ್ಠಿ …

Stay Connected​
error: Content is protected !!