ನಿನಗೆ ಫೀಸ್ ಕಟ್ಟಲು ಆಗದಿದ್ದರೆ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಏಳನೇ ಕ್ಲಾಸಲ್ಲಿ ಕಲಿಯುತ್ತಿದ್ದ ಮೆಮೂನ್ ಅಖ್ತರ್‌ನನ್ನು ಟೀಚರ್ ಶಾಲೆಯಿಂದ ಹೊರಹಾಕುತ್ತಾರೆ. ಇದರಿಂದ ಪುಟ್ಟ ಬಾಲಕ ಮೆಮೂನ್ ನೋವು, ಅವಮಾನದಿಂದ ಚಡಪಡಿಸಿದರೂ ಎದೆಗುಂದುವುದಿಲ್ಲ. ಬದಲಿಗೆ, ತಾನು ಈ ಶಿಕ್ಷಣ ಕ್ಷೇತ್ರದಲ್ಲೇ …










