ಬಹುತ್ವ-ಅಸ್ಮಿತೆ-ಅಸ್ತಿತ್ವ -ಭಾರತದ ಘನತೆ ಉಳಿಸಲು ದಲಿತ ಸಂಘಟನೆಗಳ ಐಕ್ಯ ಹೋರಾಟ ಗಿರೀಶ್ ಹುಣಸೂರು ರಾಜಧಾನಿ ಬೆಂಗಳೂರು ಮಂಗಳವಾರ ಅಕ್ಷರಶಃ ನೀಲಿಮಯವಾಗುವ ಸಾಧ್ಯತೆ ಇದೆ. ನಾಡಿನ ಮೂಲೆ ಮೂಲೆಯಿಂದ ಬರುವ ಲಕ್ಷ-ಲಕ್ಷ ದಲಿತ, ಶೋಷಿತ ವರ್ಗ, ತಳ ಸಮುದಾಯದ ಜನರು ರಾಜಧಾನಿಯಲ್ಲಿ ದಲಿತರ …
ಬಹುತ್ವ-ಅಸ್ಮಿತೆ-ಅಸ್ತಿತ್ವ -ಭಾರತದ ಘನತೆ ಉಳಿಸಲು ದಲಿತ ಸಂಘಟನೆಗಳ ಐಕ್ಯ ಹೋರಾಟ ಗಿರೀಶ್ ಹುಣಸೂರು ರಾಜಧಾನಿ ಬೆಂಗಳೂರು ಮಂಗಳವಾರ ಅಕ್ಷರಶಃ ನೀಲಿಮಯವಾಗುವ ಸಾಧ್ಯತೆ ಇದೆ. ನಾಡಿನ ಮೂಲೆ ಮೂಲೆಯಿಂದ ಬರುವ ಲಕ್ಷ-ಲಕ್ಷ ದಲಿತ, ಶೋಷಿತ ವರ್ಗ, ತಳ ಸಮುದಾಯದ ಜನರು ರಾಜಧಾನಿಯಲ್ಲಿ ದಲಿತರ …
ಜಾಗತಿಕ ವ್ಯಾಪಾರ ಗಣನೀುಂವಾಗಿ ಕುಸಿಯಲಿದೆ ಎಂಬುದು ಡಬ್ಲ್ಯೂಟಿಒ ಮುನ್ನೋಟ -ಪ್ರೊ.ಆರ್.ಎಂ.ಚಿಂತಾಮಣಿ ಕೇಂದ್ರೀಯ ಅಂಕಿ ಸಂಖ್ಯಾ ಕಚೇರಿಯ ಇದೇ ಜುಲೈ-ಸೆಪ್ಟೆಂಬರ್ ತ್ರ್ತ್ಯೈಮಾಸಿಕದಲ್ಲಿ (ಈ ಹಣಕಾಸು ವರ್ಷದ ಎರಡನೇ ತ್ರ್ತ್ಯೈಮಾಸಿಕದಲ್ಲಿ) ಭಾರತದ ರಾಷ್ಟ್ರೀಯ ಒಟ್ಟಾದಾಯ ಶೇ.೬.೩ ಬೆಳವಣಿಗೆ ಕಂಡಿದೆ ಎಂದು ಪ್ರಕಟಿಸಿದೆ. ಇದು ರಿಸರ್ವ್ …
ಆಗೊಮ್ಮೆ ಸಿಡಿದು ಬಿದ್ದಿದ್ದ ಯಡಿಯೂರಪ್ಪ ಈಗ ಚಕಾರ ಎತ್ತುತ್ತಿಲ್ಲ? -ಆರ್.ಟಿ.ವಿಠ್ಠಲಮೂರ್ತಿ ಇದು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ಘಟನೆ. ಆ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಭೂಗತ ಜಗತ್ತಿನ ಪಾತಾಕಿಯೊಬ್ಬನ ಹತ್ಯೆಯಾಯಿತು. ಹೀಗೆ ಹತ್ಯೆಗೀಡಾದ ಆ ಪಾತಕಿಯ ಅಂತಿಮ ದರ್ಶನಕ್ಕೆ ಆವತ್ತು ದೇವೇಗೌಡರ …
ಡಿ. ವಿರಾಜಶೇಖರ ಜಿ-೨೦ ಅಧ್ಯಕ್ಷತೆ ಭಾರತಕ್ಕೆ: ವಿಶ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಅವಕಾಶ ವಿಶ್ವದ ಪ್ರಮುಖ ಅಭಿವೃದ್ಧಿ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ೨೦ ದೇಶಗಳ ಶಕ್ತಿಶಾಲಿ ವೇದಿಕೆ (ಜಿ-೨೦) ಅಥವಾ ಗುಂಪಿನ ಅಧ್ಯಕ್ಷತೆ ಇದೀಗ ಭಾರತಕ್ಕೆ ಸಿಕ್ಕಿದೆ. ಜಿ-೨೦ ಅಧ್ಯಕ್ಷತೆ …
ಗುಜರಾತ್ ವಿಧಾನಸಭಾ ಚುನಾವಣೆಗಳು ಅಚ್ಚರಿಯ ಫಲಿತಾಂಶಗಳನ್ನು ಚಿಮ್ಮಿಸುವ ಸಾಧ್ಯತೆ ವಿರಳ. ೨೭ ವರ್ಷಗಳಿಂದ ಸತತ ಗುಜರಾತನ್ನು ಆಳುತ್ತಿರುವ ಬಿಜೆಪಿ ಮತ್ತೊಂದು ಗೆಲುವಿನ ಹಾದಿಯಲ್ಲಿದೆ. ಮೂರನೆಯ ಆಟಗಾರ ಆಮ್ ಆದ್ಮಿ ಪಾರ್ಟಿಯ ರಂಗಪ್ರವೇಶದಿಂದ ಭಾರೀ ತಾರುಮಾರಿನ ಸೂಚನೆಗಳೇನೂ ತೋರುತ್ತಿಲ್ಲ. ಕೇಜ್ರಿವಾಲರ ಈ ಪಕ್ಷ …
ಲೋಕೇಶ್ ಕಾಯರ್ಗ ವನ್ಯಮೃಗವೊಂದನ್ನು ಗುಂಡಿಕ್ಕಿ ಕೊಲ್ಲಲು ಆದೇಶ ನೀಡುವುದು ತೀರಾ ಅಪರೂಪದ ಸನ್ನಿವೇಶದಲ್ಲಿ ಮಾತ್ರ. ಮೈಸೂರು ಜಿಲ್ಲೆಯಲ್ಲಿ ಈಗ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಿ.ನರಸೀಪುರ ತಾಲ್ಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಮನೆಗೆ ಬೆಳಕಾಗಬೇಕಿದ್ದ ಯುವತಿ ಚಿರತೆ ದಾಳಿಗೆ ಬಲಿಯಾಗಿzಳೆ. ತಿಂಗಳ ಹಿಂದಷ್ಟೇ ಇದೇ ತಾಲ್ಲೂಕಿನ ಮದ್ಗಾರ್ ಲಿಂಗಯ್ಯನ …
೧೯೯೨ ರಿಂದ ಅಂತಾರಾಷ್ಟ್ರೀಯ ವಿಕಲಚೇತನ ದಿನಾಚರಣೆಯನ್ನು ಆರಂಭಿಸಲಾಗಿತ್ತು. ಆದರೆ, ಇದಕ್ಕೂ ಮೊದಲೇ ಅಂದರೆ ೧೯೮೩ ರಿಂದ ೧೯೯೨ರ ಅವಧಿಯನ್ನು ವಿಶ್ವಸಂಸ್ಥೆಯು ವಿಕಲಚೇತನರ ದಶಕ ಎಂದು ಘೋಷಣೆ ಮಾಡಿತು. ಈ ಅವಧಿಯಲ್ಲಿ ವಿಕಲಚೇತನರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವುದು, ಕಾರ್ಯಯೋಜನೆಗಳನ್ನು ರೂಪಿಸುವ ಬಗ್ಗೆ ವಿಶ್ವದ …
ಅಸಾಧ್ಯವಾದ ಕೆಲಸ ಅಥವಾ ಅಸಾಧಾರಣ ಸಾಧನೆ ಮಾಡಲು ಹೊರಟವರನ್ನು’ಆಕಾಶಕ್ಕೆ ಏಣಿ ಹಾಕಲು ಹೊರಟವರು’ ಎಂದು ಸಂಭೋಧಿಸುವುದನ್ನು ಕೇಳಿದ್ದೇವೆ. ಕೊನೆಯಿರದ ಆಕಾಶಕ್ಕೆ ಏಣಿ ಹಾಕುವುದು ಎಷ್ಟು ಕಷ್ಟವೋ ಹಾಗೆಯೇ ಕಷ್ಟಸಾಧ್ಯವಾದ ಕನಸುಗಳನ್ನು ಸಾಕಾರಗೊಳಿಸುವುದೂ ಅಷ್ಟೇ ಕಷ್ಟ ಎಂಬುದಕ್ಕೆ ಈ ವ್ಯಾಖ್ಯಾನ. ಇನ್ಮೇಲೆ ಇಂತಹ …
-ರೂಪ ಹಾಸನ ಹವಾಮಾನ ತುರ್ತು ಪರಿಸ್ಥಿತಿಯಲ್ಲಿ ಇಂದು ಜಗತ್ತು ಬೇಯುತ್ತಿದೆ. ಹಾಗಾಗಿ ಯಾವುದೇ ಹೆಸರಿನ, ರೀತಿಯ ನೈಸರ್ಗಿಕ ಕೃಷಿ ಪದ್ಧತಿಗಾದರೂ ಸರಿ ಸರ್ಕಾರದಿಂದ ಬೆಂಬಲ, ಅನುದಾನಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರುವ ಆಂದೋಲನ ತುರ್ತಾಗಿ ರೂಪುಗೊಳ್ಳಬೇಕು. ಈ …
ಚಿತ್ರೋತ್ಸವದಲ್ಲಿ ‘ಕಾಶ್ಮೀರ್ ಫೈಲ್ಸ್’ ಕುರಿತು ವಿವಾದಾತ್ಮಕ ಹೇಳಿಕೆ ೫೩ನೇ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ತೆರೆಬಿದ್ದಿದೆ. ಆದರೆ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೀರ್ಪುಗಾರರ ಸಮಿತಿಯ ಅಧ್ಯಕ್ಷ, ಇಸ್ರೇಲಿ ಚಿತ್ರ ನಿರ್ದೇಶಕ ನದವ್ ಲಿಪಿದ್ ಸ್ಪರ್ಧೆಯಲ್ಲಿದ್ದ ೧೫ ಚಿತ್ರಗಳಲ್ಲಿ ‘ಕಾಶ್ಮೀರ್ ಫೈಲ್ಸ್’ …