Mysore
23
clear sky

Social Media

ಶನಿವಾರ, 07 ಮಾರ್ಚ್ 2026
Light
Dark

ಅಂಕಣಗಳು

Homeಅಂಕಣಗಳು

ಡಿ.ವಿ.ರಾಜಶೇಖರ ಇಸ್ರೇಲ್ ಮತ್ತು ಗಾಜಾ ಪ್ಯಾಲೆಸ್ತೀನ್ ಪ್ರದೇಶದ ಹಮಾಸ್ ಉಗ್ರವಾದಿಗಳ ನಡುವೆ ಯುದ್ಧ ಸಿಡಿದ ಮೇಲೆ ಉಕ್ರೇನ್ -ರಷ್ಯಾ ಯುದ್ಧ ಜನರ ಮನಸ್ಸಿನಿಂದ ಮರತೇ ಹೋಗಿದೆ. ಉಕ್ರೇನ್-ರಷ್ಯಾ ನಡುವಣ ಯುದ್ಧ ಆರಂಭವಾಗಿ ಹತ್ತಿರ ಹತ್ತಿರ ಎರಡು ವರ್ಷಗಳಾಗಿವೆ. ಉಕ್ರೇನ್ ಬೆಂಬಲಿಸುತ್ತಿದ್ದ ಅಮೆರಿಕ …

ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಬೇರೆ ಬೇರೆ ಕಾರಣಗಳಿಗಾಗಿ ಮತ್ತೆ ಮತ್ತೆ ಸುದ್ದಿಯಲ್ಲಿದೆ. ಸೆನ್ಸಾರ್ ಮಂಡಳಿ ಮರುನಾಮಕರಣವಾಗಿ, ಈಗ ಪ್ರಮಾಣೀಕರಣ ಮಂಡಳಿ ಎಂದಾಗಿದೆ. ಆದರೆ ಅದನ್ನು ಸೆನ್ಸಾರ್ ಎಂದು ಕರೆಯುವುದನ್ನು ಉದ್ಯಮವಾಗಲಿ, ಮಾಧ್ಯಮವಾಗಲಿ ಬಿಟ್ಟಿಲ್ಲ. ಸಿನಿಮಾ ಸಂಬಂಧಪಟ್ಟ ಪ್ರಮಾಣೀಕರಣದ ವಿಷಯ ಬಂದಾಗಲೆಲ್ಲ …

• ಆರ್.ಮಹಾದೇವಪ್ಪ, ಪ್ರಗತಿಪರ ಚಿಂತಕರು, ಮೈಸೂರು. ಹಳ್ಳಿಗಾಡಿನ ಯುವಕ ಯುವತಿಯರು ವಿವಿಧ ಕಾಲೇಜುಗಳಲ್ಲಿ ಪದವಿ ಶಿಕ್ಷಣ ಪಡೆದು ಉದ್ಯೋಗವಿಲ್ಲದೆ ತಂದೆ- ತಾಯಿಗಳಿಗೆ ಹೊರೆಯಾಗಿ, ಸಮಾಜದ ನಾನಾ ಸಮಸ್ಯೆಗಳಿಗೆ ಕಾರಣೀ ಭೂತರಾಗಿದ್ದಾರೆ. ವಿದ್ಯಾವಂತ ನಿರುದ್ಯೋಗಿ ಯುವಕರು ಜಮೀನೂ ಇಲ್ಲದೇ, ಇದ್ದರೂ ಕೀಳರಿಮೆಯಿಂದ ಕೃಷಿ …

• ರಮ್ಯ ಅರವಿಂದ್ ಚರ್ಮದ ಕಾಂತಿಯ ರಕ್ಷಣೆಗೆ ನಾವು ನಾನಾ ಕಸರತ್ತುಗಳನ್ನು ಮಾಡುತ್ತೇವೆ. ಅದರಲ್ಲಿಯೂ ಚಳಿಗಾಲ ಬಂತು ಎಂದರೆ ಸಾಕು ಚರ್ಮ ಒಡೆಯುವುದನ್ನು ತಡೆಗಟ್ಟುವುದು ದೊಡ್ಡ ಸವಾಲು. ಇದಕ್ಕಾಗಿ ಸಾವಿರಾರೂ ರೂ. ವ್ಯಯಿಸಿ ವಿವಿಧ ಕ್ರೀಮ್‌ಗಳನ್ನು ಖರೀದಿಸಿ ಬಳಸುತ್ತೇವೆ. ಕೆಲ ಬಾರಿ …

• ಪ್ರಶಾಂತ್ ಎಸ್. ನಾಗರಹೊಳೆ ರಾಷ್ಟ್ರೀಯ ಉದ್ಯಾ ನವನದ ಡಿ.ಬಿ.ಕುಪ್ಪೆ ಹಾಡಿಯ ಎಸ್. ಆ‌.ದಿವ್ಯಾ ಪಿಎಚ್‌.ಡಿ. ಪಡೆದ ಪಣಿ ಎರವ ಬುಡಕಟ್ಟು ಸಮುದಾಯದ ಹೆಣ್ಣುಮಗಳು. ಡಿ.ಬಿ.ಕುಪ್ಪೆಯ ರಾಜು ಮತ್ತು ಲಕ್ಷ್ಮೀ ದಂಪತಿಯ ಪುತ್ರಿ ಡಿ.ಬಿ.ಕುಪೆ ಹಾಡಿಯ ದಿವ್ಯಾ ಹಂಪಿಯ ಕನ್ನಡ ವಿವಯ …

ಪ್ರೊ.ಆರ್.ಎಂ.ಚಿಂತಾಮಣಿ    ವಿಮೆ ಒಂದು ಹಣಕಾಸು ಉದ್ದಿಮೆಯಷ್ಟೇ ಅಲ್ಲ. ಅದು ಸಾಮಾಜಿಕ ಮತ್ತು ಆರ್ಥಿಕ ಸ್ವಾಸ್ಥ ಕ್ಕಾಗಿ ಸಾಮಾಜಿಕ ಸೇವೆಯೂ ಹೌದು, ಸಾಮಾಜಿಕ ಜವಾಬ್ದಾರಿಯೂ ಹೌದು. ಬದುಕಿನಲ್ಲಿನ ಅನಿಶ್ಚಿತತೆಗಳಿಂದ ಉಂಟಾಗುವ ನಷ್ಟ ಭಯದಿಂದ ( Risk ) ರಕ್ಷಣೆ ಒದಗಿಸುವವನೇ ವಿಮಾ ವೃತ್ತಿನಿರತ ಉದ್ಯಮಿ (Insurer). ಇವನಿಗೆ ನಿಗದಿತ ಬೆಲೆ (Premium) ಕೊಟ್ಟು ರಕ್ಷಣೆ …

• ಎಚ್.ವಿ.ದಿವ್ಯ ಉದ್ಯೋಗ, ವ್ಯವಹಾರಗಳನ್ನು ಮಾಡಿದವರು ಬಿಲಿಯನ್ನಿಯರ್‌ಗಳಾಗಿ ಗುಣಮಟ್ಟದ ಜೀವನ ಸಾಗಿಸುವುದನ್ನು ನಾವು ನೋಡಿದ್ದೇವೆ. ಆದರೆ ರೈತರೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ನಾವು ಎಂದಾದರೂ ಕಂಡಿದ್ದೇವೆಯೇ? ಸಾಮಾನ್ಯ ಇಲ್ಲ. ಆದರೆ ಇಲ್ಲೊಬ್ಬ ರೈತರು ಹೈನುಗಾರಿಕೆಯಿಂದಲೇ ಇಂದು ಲಕ್ಷಾಂತರ ರೂ. ಆದಾಯ …

• ಡಿ.ಎನ್.ಹರ್ಷ ಕೃಷಿ ಇಂದು ದಿನೇ ದಿನೇ ಸಂಕೀರ್ಣವಾಗುತ್ತಿದೆ. ದಶಕಗಳ ಹಿಂದೆ ಕೃಷಿಯಲ್ಲಿ ಮನೆಯ ಮಂದಿಯೆಲ್ಲಾ ಒಟ್ಟಾಗಿ ದುಡಿಯುತ್ತಿದ್ದರು. ಆಗ ಸಮೃದ್ಧಿ ನೆಲೆಸಿತ್ತು. ಜಗತ್ತು ವೇಗವಾಗಿ ಬೆಳೆದ ಹಾಗೆ, ಕೂಡು ಕುಟುಂಬ ವ್ಯವಸ್ಥೆ ನಿಧಾನವಾಗಿ ಕರಗಿ, ಈಗ ನ್ಯೂಕ್ಲಿಯರ್ ಫ್ಯಾಮಿಲಿಗಳು ಹೆಚ್ಚಾಗಿವೆ. …

ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಭದ್ರವಾಗಿದೆ ಎಂಬ ಸಂಕೇತವನ್ನು ರವಾನಿಸಿದೆ. ಅಧಿವೇಶನ ಸರ್ಕಾರ ಅಂದ ಹಾಗೆ ಈ ಬಾರಿಯ ಅಧಿವೇಶನಕ್ಕಿಂತ ಮುಂಚೆ ನಡೆದ ಕೆಲ ಬೆಳವಣಿಗೆಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸವಾಲಾಗಬಹುದು ಎಂಬ ಭಾವನೆ ಕಾಣಿಸಿಕೊಂಡಿತ್ತು. …

• ಡಾ. ಶೋಭಾರಾಣಿ ಅತ್ತ ಪಟ್ಟಣವೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಒಂದೂರು. ಪಟ್ಟಣದ ರೀತಿ ರಿವಾಜುಗಳಿಗೆ ತೆರೆದುಕೊಳ್ಳಲಾಗದೇ, ಹಳ್ಳಿಯ ಢಾಳಾದ ಪರಿಪಾಟಲುಗಳನ್ನು ಒಪ್ಪಿಕೊಳ್ಳಲಾಗದೇ ತಮ್ಮ ತಮ್ಮ ಗ್ರಾಮ ಲೋಕದ ದೈನಿಕ ಬಾಳಿನ ಸುಖ, ದುಃಖಗಳಲ್ಲಿ ಮುಳುಗಿರುವ ಜನ, ಇಂತಿಪ್ಪ ಊರಿನಲ್ಲಿ …

Stay Connected​
error: Content is protected !!