Mysore
21
haze

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಅಂಕಣಗಳು

Homeಅಂಕಣಗಳು

ನಂದಿನಿ ಎನ್. 'ಪ್ರಶಸ್ತಿಗಾಗಿ ಅಧಿಕಾರಿಗಳಿಗೆ, ಸರ್ಕಾರಕ್ಕೆ ಬೆಣ್ಣೆ ಹಚ್ಚಬೇಕೇ? ಹಚ್ಚು ವುದಾದರೆ ಎಷ್ಟು? ತಿಳಿದವರು ಸಲಹೆ ನೀಡಿ' ಎಂಬ ಆಂಗ್ಲ ಬರಹದ ಕೆಂಪು ಬಣ್ಣದ ಫಲಕ, ಯಾದವಗಿರಿ ಕಡೆಗೆ ಹೊರಟವಳಿಗೆ, ಹೈವೇ ವೃತ್ತದ ಬಳಿ ಕಣ್ಣಿಗೆ ಬಿತ್ತು. ಇದೆಂಥ ಮಜ ಎಂದು …

ಸ್ವಾಮಿ ಪೊನ್ನಾಚಿ ಮೊನ್ನೆ ಜೋಡುಘಟ್ಟಕ್ಕೆ ಬೈರೇಗೌಡರ ಜೊತೆ ಹೋದಾಗ ಈ ಘಟನೆಯನ್ನು ದಾರಿ ಉದ್ದಕ್ಕೂ ಹೇಳುತ್ತಾ ಇರುಳಿಗರಿಂದ ತಪ್ಪಿಸಿಕೊಂಡು ಬಂದುದೇ ಒಂದು ಸಾಹಸ ಎಂದು ನಗುತ್ತಿದ್ದರು. 30 ವರ್ಷಗಳ ಹಿಂದೆ ಇರುಳಿಗರ ಮೇಲೆ ಸಂಶೋಧನೆ ಮಾಡಲು ಡಾ.ಬೈರೇಗೌಡರು ಹೋದಾಗ ಇದ್ದ ಪೋಡಿಗೂ …

• ಶುಭಮಂಗಳ ರಾಮಾಪುರ ಬಹುಶಃ ನಾನು 5 ನೇ ತರಗತಿಯಲ್ಲೋ 6ನೇ ತರಗತಿಯಲ್ಲಿಯೋ ಓದುತ್ತಿದ್ದೆ ಅನ್ಸುತ್ತೆ. ಆದಿನ ತೋಟದಿಂದ ತಂದಿದ್ದ ಎಳೆ ಮುಸುಕಿನ ಜೋಳವನ್ನು ಅಮ್ಮ ಹದವಾಗಿ ಬೇಯಿಸಿ ಕೊಡಲು ಎಲ್ಲರೂ ಮೆಲ್ಲುತ್ತಾ, ಹರಟುತ್ತಾ ಕುಂತಿರಲು ರಾತ್ರಿ ಹನ್ನೆರಡು ಒಂದು ಗಂಟೆಯಾದರೂ …

ಡಿ. ಉಮಾಪತಿ ಮುಖ್ಯಧಾರೆಯ ಮಾಧ್ಯಮ (Mainstream Media) ಎಂದರೇನು? ಪತ್ರಕರ್ತರು ಕೇವಲ ಸಂದೇಶವಾಹಕರೇ (Messengers)? ಸಮೂಹ ಮಾಧ್ಯಮಗಳು ಜನಜೀವನವನ್ನು ಆಳುತ್ತಿರುವ ಸಮಾಜವಿದು. ಇಂತಹ ಸಮಾಜದಲ್ಲಿ ಜನತೆಯ ಮಿದುಳು ತೊಳೆಯುವ ಮೋಸ ಎಡೆಬಿಡದೆ ಜರುಗುತ್ತಲೇ ಇರುತ್ತದೆ. ಪ್ರಭುತ್ವ ಮತ್ತು ಕಾರ್ಪೊರೇಟ್ ಶಕ್ತಿಗಳ ಜೊತೆ …

ನಿಶಾಂತ್ ದೇಸಾಯಿ ನಮ್ಮಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಕ್ರೇಜ್ ಎಂದರೆ ಅದು ಬೈಕ್ ರೈಡಿಂಗ್ ಮಾಡುವುದು. ಬೈಕ್ ಏರಿ ದೇಶದ ಉದ್ದಗಲಕ್ಕೂ ಸಂಚರಿಸಬೇಕು, ವಿವಿಧ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂಬುದು ಸಾಕಷ್ಟು ಮಂದಿ ಯುವಕರ ಬಯಕೆ. ಈಗಾಗಲೇ ಭಾರತದ ದಕ್ಷಿಣ ತುದಿಯಿಂದ ಉತ್ತರದ …

ಡಿ.ವಿ.ರಾಜಶೇಖರ ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ನಾಳೆ ಭಾನುವಾರ (ಜ.7) ಸಂಸತ್ ಚುನಾವಣೆಗಳು ನಡೆಯಲಿದ್ದು, ಹಿಂಸೆ ಸಿಡಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ದೇಶದಾದ್ಯಂತ ಅರೆ ಮತ್ತು ಮಿಲಿಟರಿ ಪಡೆಗಳನ್ನು ಸರ್ಕಾರ ನಿಯೋಜಿಸಿದೆ. ಪ್ರಸ್ತುತ ಪ್ರಧಾನಿಯಾಗಿರುವ ಷೇಖ್ ಹಸೀನಾ ವಾಜೆದ್ ಅವರು ಐದನೆಯ …

ಬಾ.ನಾ ಸುಬ್ರಹ್ಮಣ್ಯ ಮೊನ್ನೆ 'ಕಾಟೇರ' ಚಿತ್ರದ ಯಶಸ್ಸಿನ ಸಂತೋಷ ಕೂಟ ಇತ್ತು. ಡಿಸೆಂಬರ್ ಕೊನೆಯ ವಾರ ತೆರೆಕಂಡ ಚಿತ್ರ 'ಕಾಟೇರ', ಡಿಸೆಂಬರ್ ಕೊನೆಯ ವಾರ ತೆರೆಕಂಡು ಕೆಲವು ಚಿತ್ರಗಳು ಗಳಿಕೆಯಲ್ಲಿ ದಾಖಲೆ ಬರೆದಿವೆ. ವಿಷ್ಣುವರ್ಧನ್ ಅಭಿನಯದ 'ನಾಗರಹಾವು', ಗಣೇಶ್ ಅಭಿನಯದ 'ಮುಂಗಾರು …

• ಅನಿಲ್ ಅಂತರಸಂತೆ ಕುಸ್ತಿ ಆಡಲು ಭಯ ಪಡುವವರೇ ಹೆಚ್ಚು. ಶತಮಾನಗಳ ಹಿಂದೆ ಗ್ರಾಮಗಳಿಗೊಂದ ರಂತಿದ್ದ ಕುಸ್ತಿ ಅಖಾಡದ ಗರಡಿಮನೆಗಳು ಇಂದು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಅಲ್ಲೊಂದು ಇಲ್ಲೊಂದು ಮಾತ್ರ ಕಾಣಸಿಗುತ್ತವೆ. ಒಂದಿಷ್ಟು ಯುವಕರ ಹೊರತಾಗಿ ಇಂದು ಕುಸ್ತಿಯ ಅರಿವು ಯುವಜನರಿಂದ …

• ನಾ.ದಿವಾಕರ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೂಲ ಆಧಾರವೇ ದುಡಿಮೆ. ದುಡಿಮೆಯು ನೆಲೆಗಳು ಕಾಯಕವನ್ನು ದೈಹಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಎಂದು ವಿಂಗಡಿಸುವ ಮೂಲಕ ಭಾರತದ ಶ್ರೇಣಿ ವ್ಯವಸ್ಥೆ ಸಮಾಜವನ್ನು ಮೇಲು-ಕೀಳುಗಳ ಸ್ತರಗಳಲ್ಲಿ ಸ್ಥಾಪಿಸಿದೆ. ನಾಗರಿಕತೆಯು ಮುಂದುವರಿದಂತೆಲ್ಲಾ ಪ್ರಾಚೀನ ನಡವಳಿಕೆಗಳನ್ನು, …

• ಕೀರ್ತನ ಎಂ. ತಾರಾ, ಹೊಳೆಯುವ ಮೊಗದವಳು. ಚಂದಿರನ ನಗು, ಮುಗಿಲಿನ ಶುಭ್ರ ಬಿಳುಪಿನ ಚೆಲುವೆ. ತನ್ನ ಪುಟ್ಟ ಕುಟುಂಬವೇ ಅವಳ ಪ್ರಪಂಚ, ಆ ಪ್ರಪಂಚದಲ್ಲಿ ಅಣ್ಣನ ಸ್ನೇಹಿತನ ಆಗಮನವಾಗಿತ್ತು. ಏಳು ವರ್ಷಗಳು ಇರುವವಳು ಅವನನ್ನು ಬಾಯಿ ತುಂಬಾ ಅಣ್ಣ ಎಂದು …

Stay Connected​
error: Content is protected !!