Mysore
20
few clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಅಂಕಣಗಳು

Homeಅಂಕಣಗಳು

• ಕೀರ್ತಿ ಎಸ್.ಬೈಂದೂರು ಚಪ್ಪಲಿಗಳ ಖರೀದಿಯೆಂದರೆ ಪ್ರಾಣವೆನ್ನುವ ಒಬ್ಬಳು, ಚಪ್ಪಲಿಯನ್ನು ರೂಮಿಗೆ ಸೇರಿಸುವಂತಿಲ್ಲ ಎನ್ನುವ ಇನ್ನೊಬ್ಬಳು. ಮಾತು ಮಾತಿಗೂ ನಗುವ, ಮಾತೇ ಆಡದೇ ಶಿಸ್ತಿನಿಂದ ಓದುವ ಎಷ್ಟು ವೈರುಧ್ಯಗಳ ಮನಸ್ಸುಗಳಿದ್ದವು ಗಂಗೋತ್ರಿ ಲೇಡೀಸ್ ಹಾಸ್ಟೆಲ್‌ನಲ್ಲಿ! ಬಹುಶಃ ವೈರುಧ್ಯದ ನಡುವಲ್ಲೇ ಬೆಸೆದ ಕೆಲ …

• ಸುಮಂಗಲಾ ಪ್ರಿಯ ಉಸ್ತಾದ್ ರಾಶಿದ್‌ ಜೀ, “ಛೀನೆ ರೆ ಮೋರ ಚೈನ್ ಮೃಗನಯನಿಯಾ..” ಆ ದಿನ ಹೀಗೇ ಯುಟ್ಯೂಬಿನಲ್ಲಿ ಏನೋ ಹುಡುಕುವಾಗ ಈ ವಿಡಿಯೋ ಹಾಡು ಕಾಣಿಸಿತು. ಅರೆ... ಝಗಮಗಿಸುವ ಕೋಕ್ ಸ್ಟುಡಿಯೋ ಇಂಡಿಯಾ ವೇದಿಕೆಯಲ್ಲಿ ನಿಮ್ಮ ದನಿ... ನಾನು …

• ವಿವೇಕ ಕಾರಿಯಪ್ಪ, ಪ್ರಗತಿಪರ ರೈತ, ಚಿಂತಕ ಹಿಟ್‌ ಅಂಡ್ ರನ್ ಅಪಘಾತ ಪ್ರಕರಣಗಳ ಸಂಬಂಧ ಕೇಂದ್ರ ಸರ್ಕಾರವು ಇತ್ತೀಚೆಗೆ ಹೊಸ ನಿಯಮವನ್ನು ಜಾರಿಗೊಳಿಸಿದ್ದು, ತಪ್ಪಿತಸ್ಥ ವಾಹನ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ. ಗಳವರೆಗೆ …

ಡಿ. ಉಮಾಪತಿ ಶಾಸಕಾಂಗ, ಕಾರ್ಯಾಂಗ ಹಾಗೂ ಪತ್ರಿಕಾಂಗಗಳು ಅವನತಿ ಹೊಂದಿರುವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ವೀಯ್ರಗೊಳಿಸಿರುವ ಕಾಲವಿದು. ಕಟ್ಟಕಡೆಯ ಆಸರೆ ಅನಿಸಿದ್ದ ನ್ಯಾಯಾಂಗ ಖುದ್ದು ಜನತಾ ಜನಾರ್ದನನ ಕಟಕಟೆಯಲ್ಲಿ ನಿಲ್ಲತೊಡಗಿದೆ. ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಮತ್ತು ಹತ್ಯೆಗಳ ನಡೆಸಿದ 11 …

ಡಿ.ವಿ ರಾಜಶೇಖರ ನಿರೀಕ್ಷೆಯಂತೆಯೇ ಭಾರತ ಮತ್ತು ನೆರೆಯ ದ್ವೀಪಸಮುದಾಯ ದೇಶ ಮಾಲೀವ್ ನಡುವಣ ಬಾಂಧವ್ಯ ಕೆಟ್ಟಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಚೀನಾ ಪರವಾದಿ ಮಹಮ್ಮದ್ ಮುಯಿಜ್ಜು ಗೆಲುವು ಸಾಧಿಸಿದಾಗಲೇ ಎರಡೂ ದೇಶಗಳ ನಡುವೆ ಅಹಿತಕರ ಬೆಳವಣಿಗೆ ಆಗುತ್ತದೆಂದು …

• ಎಚ್.ಕೆ.ವಿವೇಕಾನಂದ ಬಹುಶಃ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಒಂದು ಪಂಥೀಯ ವಾದದ ಸುಳಿಗೆ ಸಿಲುಕದೆ, ಯಾವುದೇ ರಾಜಕೀಯ ಪ್ರೇರಿತ ಚಿಂತನೆ ಗಳವರು ಸಂಪೂರ್ಣವಾಗಿ ನಮ್ಮವರು ಅಥವಾ ನಮ್ಮ ವಿರೋಧಿಗಳು ಎಂದು ಹೇಳಲಾಗದೆ ಬಹುತೇಕ ಎಲ್ಲರೂ ಒಪ್ಪಿರುವ ಏಕೈಕ ವ್ಯಕ್ತಿ ಮತ್ತು …

ಬಾ.ನಾ ಸುಬ್ರಹ್ಮಣ್ಯ ಕೊನೆಕ್ಷಣದ ನಿರ್ಧಾರಗಳಿಲ್ಲದೆ ಹೋದರೆ, ಈ ವಾರ ಹೊಸ ಕನ್ನಡ ಚಿತ್ರಗಳ ಬಿಡುಗಡೆ ಇರುವುದಿಲ್ಲ. ಮಕರ ಇಳಿಸಂಕ್ರಮಣ, ಪೊಂಗಲ್ ವೇಳೆ ತಮಿಳು, ತೆಲುಗು ಚಿತ್ರಗಳ ಬಿಡುಗಡೆ ಇರುತ್ತದೆ. ಜನಪ್ರಿಯ ನಟರ ಚಿತ್ರಗಳು ಪೊಂಗಲ್, ದೀಪಾವಳಿ ಮುಂತಾದ ಹಬ್ಬಗಳಿಗಾಗಿ ಕಾಯುವುದೂ ಇದೆ. …

• ಅನಿಲ್ ಅಂತರಸಂತೆ ಕೊರೊನಾ ಲಾಕ್‌ ಡೌನ್ ಜನರ ಬದುಕಿಗೆ ದುಸ್ತರವಾಗಿತ್ತು. ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿತ್ತು. ಎಷ್ಟೋ ಉದ್ಯಮಗಳು ಬಾಗಿಲು ಮುಚ್ಚಿದವು. ಅನೇಕರ ಬದುಕು ನರಕವಾಗಿದ್ದಂತೂ ನಿಜ. ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ತೀರಾ …

• ನಾ.ದಿವಾಕರ ಬ್ಯಾಂಕಿಂಗ್ ಎಂದರೆ ಕೇವಲ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ ಹಾಗೂ ಅವಶ್ಯ ಇದ್ದವರಿಗೆ ಸಾಲ ನೀಡುವ ಒಂದು ವಾಣಿಜ್ಯ ಸಂಸ್ಥೆ ಎಂಬ ವ್ಯಾಖ್ಯಾನವು ನವ ಉದಾರವಾದದ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೂಪಾಂತರಗೊಂಡಿದೆ. ನಾವೀನ್ಯತೆಯೇ ಪ್ರಧಾನ ಚಾಲಕ ಶಕ್ತಿ ಯಾಗಿರುವ ಬ್ಯಾಂಕಿಂಗ್ ಉದ್ದಿಮೆ …

• ಡಾ.ಚೈತ್ರ ಸುಖೇಶ್ ಆಯುರ್ವೇದವು ಒಂದು ವರ್ಷವನ್ನು 6 ಋತುಗಳಾಗಿ ಮತ್ತು 2 ಅಯನಗಳಾಗಿ ವಿಂಗಡಿಸಿದೆ. ಉತ್ತರಾಯಣವನ್ನು ಆದಾನ ಕಾಲವೆಂದು, ದಕ್ಷಿಣಾಯನವನ್ನು ವಿಸರ್ಗ ಕಾಲವೆಂದು ಹೇಳಲಾಗಿದೆ. ಅದಾನವೆಂದರೆ ಮನುಷ್ಯನ ದೇಹದ ಬಲವನ್ನು ಎಳೆದುಕೊಳ್ಳುವುದು ಎಂದರ್ಥ. ಅಂದರೆ ಈ ಶಿಶಿರ, ವಸಂತ, ಗ್ರೀಷ್ಮ …

Stay Connected​
error: Content is protected !!