ಪ್ರೊ. ಆರ್. ಎಂ. ಚಿಂತಾಮಣಿ ಕುಟುಂಬಗಳು ತಮ್ಮ ಆದಾಯಗಳಲ್ಲಿ ಅವಶ್ಯಕ ವೆಚ್ಚಗಳನ್ನು ನಿಭಾಯಿಸಿದ ನಂತರ ಸ್ವಲ್ಪ ಭಾಗವನ್ನು ಉಳಿಸಿಕೊಳ್ಳುವುದು ಸ್ವಾಭಾವಿಕ. ಈ ಭಾಗವನ್ನೇ ಆರ್ಥಿಕ ಪರಿಭಾಷೆಯಲ್ಲಿ ಉಳಿತಾಯಗಳು ಎಂದು ಕರೆಯಲಾಗುವುದು. ಎಲ್ಲ ಕುಟುಂಬಗಳೂ ಈ ವಿಷಯದ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಲೇ …
ಪ್ರೊ. ಆರ್. ಎಂ. ಚಿಂತಾಮಣಿ ಕುಟುಂಬಗಳು ತಮ್ಮ ಆದಾಯಗಳಲ್ಲಿ ಅವಶ್ಯಕ ವೆಚ್ಚಗಳನ್ನು ನಿಭಾಯಿಸಿದ ನಂತರ ಸ್ವಲ್ಪ ಭಾಗವನ್ನು ಉಳಿಸಿಕೊಳ್ಳುವುದು ಸ್ವಾಭಾವಿಕ. ಈ ಭಾಗವನ್ನೇ ಆರ್ಥಿಕ ಪರಿಭಾಷೆಯಲ್ಲಿ ಉಳಿತಾಯಗಳು ಎಂದು ಕರೆಯಲಾಗುವುದು. ಎಲ್ಲ ಕುಟುಂಬಗಳೂ ಈ ವಿಷಯದ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಲೇ …
ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಕೇಂದ್ರ ಸರ್ಕಾರದ ಸಚಿವ ಸಂಪುಟ ತೀರ್ಮಾನ ಕೈಗೊಂಡಿರುವುದು ಈಗ ದೇಶದಾದ್ಯಂತ ವಿಶೇಷವಾಗಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏನೇ …
ಬಾ.ನಾ. ಸುಬ್ರಹ್ಮಣ್ಯ ದೇಶದಲ್ಲೇ ಚಿತ್ರನಗರಿಯ ಕುರಿತಂತೆ ಮೊದಲು ಯೋಜಿಸಿದ್ದ ರಾಜ್ಯ ಮೈಸೂರು. ಆಗಿನ್ನು ಕರ್ನಾಟಕ ಎಂದು ಹೆಸರಾಗಿರಲಿಲ್ಲ. ಆಗ ಬೆಂಗಳೂರಿನ ಹೊರವಲಯದ ಹೆಸರ ಘಟ್ಟದಲ್ಲಿ ಚಿತ್ರನಗರಿ ಸ್ಥಾಪನೆಗೆ 1972ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಅಡಿಗಲ್ಲು ಹಾಕಿದ್ದರು. ಅದಾಗಿ 52 …
ಪ್ರೊ. ಆರ್. ಎಂ. ಚಿಂತಾಮಣಿ ಸರಕು ಮತ್ತು ಸೇವೆಗಳ ತೆರಿಗೆ ಪರಿಷತ್ (ಜಿಎಸ್‌ಟಿ ಕೌನ್ಸಿಲ್) ಉನ್ನತಾಧಿಕಾರವುಳ್ಳ ಶಾಸನಬದ್ಧ ಸಂಸ್ಥೆಯಾಗಿದೆ. ಈ ತೆರಿಗೆ ಜಾರಿಯಾಗಿ ಏಳು ವರ್ಷಗಳು ಪೂರ್ಣಗೊಂಡಿದ್ದು, ಅನುಭವದ ಆಧಾರದ ಮೇಲೆ ಲೋಪದೋಷಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಜಾರಿಗೆ ತಂದು ತೆರಿಗೆ ನೀತಿಯನ್ನು …
* ಭರತ್‌ರಾಮಸ್ವಾಮಿ, ಪ್ರಕಾಶಕರು, ಸಮಾನತೆ ಪ್ರಕಾಶನ. ಸಮಾಜದಲ್ಲಿ ಅಸಮಾನತೆ ತಾರಕಕ್ಕೇರಿದಾಗಲೆಲ್ಲಾ ಪ್ರಕೃತಿಯೇ ಒಂದು ಹೋರಾಟದ ಕೂಗನ್ನು ಕಾಲಕಾಲಕ್ಕೆ ಸೃಷ್ಟಿಸುತ್ತಾ ಬಂದಿದೆ. ಅಂತೆಯೇ ೧೯ನೇ ಶತಮಾನದ ಅಂತ್ಯಕಾಲ ಮತ್ತು ೨೦ನೇ ಶತಮಾನದ ಆದಿಕಾಲದಲ್ಲಿ ಸಮಾಜದಲ್ಲಿ ಯಾವುದೂ ಸರಿಯಿಲ್ಲವೆಂದು ಶೋಷಿತರ ಪರ ಮೊಳಗಿದ ಈ …
ಡಾ. ಎಸ್.ಕೆ. ಮಂಜುನಾಥ್, ತಿಪಟೂರು ಭಾರತದ ನೆಲದ ಗುಣವೇ ಸಹೋದರತೆ, ಸಹಬಾಳ್ವೆಯಿಂದ ಜನರು ಜೀವಿಸುವುದು. ಸಂವಿಧಾನ ಜಾರಿಯಾದಾಗ ಅನೇಕ ಬದಲಾವಣೆ, ಪರಿವರ್ತನೆಗಳನ್ನು ಕಾಣಲು ಸಾಧ್ಯವಾಯಿತು. ‘ಭಾರತ ಸಂವಿಧಾನ’ದ ಪೀಠಿಕೆಯೇ ಪ್ರತಿಯೊಬ್ಬ ಭಾರತೀಯನ ಘನತೆಯನ್ನು ಎತ್ತಿಹಿಡಿದಿದೆ. ‘ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು …
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಈ ಎರಡೂ ರಾಜ್ಯಗಳ ಚುನಾವಣೆಯ ಫಲಿತಾಂಶದ ನೆರಳು ನವೆಂಬರ್‌ನಲ್ಲಿ ನಡೆಯುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆಯೇ ನೋಡಬೇಕು. ಅದರೆ ಒಡೆದು ಹೋಳಾಗಿರುವ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ …
• ಚಿತ್ರಾ ವೆಂಕಟರಾಜು ಕಲೆ, ಕಲಾವಿದ ಮತ್ತು ಸಮಾಜ ಮತ್ತದರ ಸಂಬಂಧಗಳು ಪದೇ ಪದೇ ರವಿಶ್ಲೇಷಣೆಗೆ ಒಳಪಡುತ್ತಿರುತ್ತವೆ. ಪುನರ್ವ್ಯಾಖ್ಯಾನಗೊಳ್ಳುತ್ತಿರುತ್ತವೆ. ಬದಲಾದ ಕಾಲದಲ್ಲಿ ಈ ವ್ಯಾಖ್ಯೆಗಳು ಬದಲಾದರೂ ಕಲಾಸೃಷ್ಟಿಯಲ್ಲಿ ತೊಡಗಿರುವ ಕಲಾವಿದ ಬದುಕುವ ಕಲ್ಲಾನಾ ಜಗತ್ತಿಗೂ ಮತ್ತು ಕಣ್ಣೆದುರಿರುವ ಕಟುವಾಸ್ತವಗಳಿಗೂ ಇರುವ ಅಂತರ …
• ಪ್ರೊ.ಆರ್.ಎಂ.ಚಿಂತಾಮಣಿ ಇತ್ತೀಚೆಗೆ ನಗರ, ಪಟ್ಟಣಗಳಲ್ಲಿ ದ್ವಿಚಕ್ರ ವಾಹನಗಳ ಹಿಂದಿನ ಕ್ಯಾರಿಯರ್ ಗಳಲ್ಲಿ ದೊಡ್ಡ ಕಪ್ಪು ಬಾಕ್ಸ್ ಇಟ್ಟುಕೊಂಡು ಸವಾರರು ವಿಳಾಸದಾರರ ಮನೆಗಳಿಗೆ ಊಟ, ತಿಂಡಿಗಳೂ ಸೇರಿದಂತೆ ವಿವಿಧ ಉತ್ಪನ್ನಗಳ ಪಾರ್ಸೆಲ್ ಗಳನ್ನು ವಿಲೇವಾರಿ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಇವರೆಲ್ಲ ಕೊರಿಯರ್ ಅಥವಾ …
ಆರ್.ಟಿ.ವಿಠಲಮೂರ್ತಿ ಪ್ರಜಾ ಪ್ರಭುತ್ವ ಎಂಬ ರಥದ ಚಕಗಳು ಸಡಿಲವಾಗುತ್ತಾ ಹೋದಂತೆ ಪಾಳೇಪಟ್ಟುಗಳು ಬಲಿಷ್ಠವಾಗುತ್ತಾ ಹೋಗುವುದು ನಿಯಮ. ಇದನ್ನು ಒಟ್ಟಾರೆ ಭಾರತದ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಸ್ಪಷ್ಟವಾಗುತ್ತದೆ. ಹೀಗಾಗಿ ಈ ಅಂಶವನ್ನು ಗಮನಿಸಲು ಕರ್ನಾಟಕವನ್ನು ಸಾಂಕೇತಿಕವಾಗಿ ಪರಿಗಣಿಸಿದರೂ ಸಾಕು ಅನಿಸುತ್ತದೆ. ಉದಾಹರಣೆಗೆ ಕರ್ನಾಟಕದ …