Mysore
34
clear sky

Social Media

ಶುಕ್ರವಾರ, 27 ಮಾರ್ಚ್ 2026
Light
Dark

ಅಂಕಣಗಳು

Homeಅಂಕಣಗಳು

ಬೆಂಗಳೂರು ಡೈರಿ  ಆರ್.ಟಿ.ವಿಠ್ಠಲಮೂರ್ತಿ  ನಲವತ್ತೈದು ವರ್ಷಗಳ ಹಿಂದೆ ಆ ಬೆಳವಣಿಗೆ ಸಂಭವಿಸದೆ ಹೋಗಿದ್ದರೆ ಕರ್ನಾಟಕದ ರಾಜಕಾರಣ ಅಂತಹದೊಂದು ಐತಿಹಾಸಿಕ ತಿರುವು ಪಡೆಯುತ್ತಿತ್ತೇ? ಈ ಪ್ರಶ್ನೆ ರಾಜ್ಯ ರಾಜಕೀಯದ ಒಳವಲಯಗಳಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಅಂದ ಹಾಗೆ ನಲವತ್ತೈದು ವರ್ಷಗಳ ಹಿಂದೆ ಆ …

ಡಾ.ಎಂ.ಎಸ್.ಆಶಾದೇವಿ ಅಂಬೇಡ್ಕರ್ ನನ್ನ ಬುದ್ಧಿಯ ಭಾಗವಾದದ್ದು ನನ್ನ ಹದಿಹರೆಯದಲ್ಲಿ. ಅವರು ನನ್ನ ಭಾವಕೋಶದ ಭಾಗವಾದದ್ದು ನಾನು ಸ್ತ್ರೀವಾದವನ್ನು ಗಂಭೀರವಾಗಿ ಅಭ್ಯಾಸ ಮಾಡತೊಡಗಿದಾಗ ಅಂಬೇಡ್ಕರ್ ಅವರನ್ನು ನಾನು ಮೊದಲು ಭೇಟಿಯಾದದ್ದು ಎಲ್ಲಿ? ನಾನು ಐದನೇ ತರಗತಿಯಲ್ಲಿದ್ದೆ ಎಂದು ನೆನಪು. ಸಂವಿಧಾನದ ಪಿತೃ ಎನ್ನುವ …

ವಿ.ಎಲ್.ನರಸಿಂಹಮೂರ್ತಿ ನಾನು ಮೊದಲ ಬಾರಿಗೆ ಬಾಬಾಸಾಹೇಬರನ್ನು ಕಂಡದ್ದು ಎಲ್ಲಿ? ನನ್ನ ನೆನಪಿನಲ್ಲಿ ರಿಜಿಸ್ಟರ್ ಆಗಿರುವ ಬಾಬಾಸಾಹೇಬರ ಮೊದಲ ಇಮೇಜ್ ಯಾವುದು? ಯಾವಾಗ? ಎಂದು ನೆನಪು ಮಾಡಿಕೊಂಡಾಗಲೆಲ್ಲ ನನಗೆ ನೆನಪಾಗುವುದು ನನ್ನ ತಾಯಿಯ ಊರು ಮತ್ತು ಆ ಊರಿನಲ್ಲಿದ್ದ ದಸಂಸದ ಬೋರ್ಡು. ಆಂಧ್ರದ …

ಮಹಾದೇವ ಶಂಕನಪುರ ಕೊಳ್ಳೇಗಾಲ ಹತ್ತಿರವಿದ್ದರೂ ನಮಗೆ ನಮ್ಮೂರ ಪಕ್ಕದ ಮುಡಿಗುಂಡದ ಜೊತೆ ಒಡನಾಟ ಹೆಚ್ಚು. ಯಾಕೆಂದರೆ ಆಗ ನಮ್ಮೂರ ಜನ ಮುಡಿಗುಂಡದ ಜಮೀನುದಾರರಲ್ಲಿ ಜೀತ ಕೂಲಿ ಮಾಡುವ ಪದ್ಧತಿಯಲ್ಲಿದ್ದರು. ಹಾಗೇ ನನ್ನ ಅಪ್ಪನೂ ಜೀತ ಮಾಡುತ್ತಿದ್ದು, ನಂತರ ಅವರದೇ ಜಮೀನನ್ನು ವಾರಕ್ಕೆ …

ಡಾ.ರಾಜೇಂದ್ರ ಚೆನ್ನಿ ದಲಿತ ಸಾಹಿತ್ಯದ ಮೂಲಕ ನನಗೆ ಅಂಬೇಡ್ಕರ್ ಚಿಂತನೆಯ ಪರಿಚಯವಾಯಿತು. ಆಗ ತಾನೇ ದೇವನೂರರ ಒಡಲಾಳ, ಕುಸುಮಬಾಲೆ, ಸಿದ್ಧಲಿಂಗಯ್ಯ ಅವರ ಕಾವ್ಯಗಳೆಲ್ಲ ಸಾಹಿತ್ಯ ಲೋಕವನ್ನು ಪ್ರವೇಶಿಸಿದ್ದವು. ಬಹಳ ವಿಭಿನ್ನವಾದ ಜೀವನದೃಷ್ಟಿ ಈ ಬರಹಗಾರರಿಗೆ ಹೇಗೆ ಬಂತು ಎನ್ನುವ ನನ್ನ ಕುತೂಹಲ …

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ವಾರ ಎರಡು ದಿನಗಳ ಕಾಲ ಸದ್ದು ಮಾಡಿತು. ಪಕ್ಷದ ಉನ್ನತ ಅಧಿಕಾರದ ಕಾರ್ಯಕಾರಿಣಿ ಸಭೆ ಮತ್ತು ಅಖಿಲ ಭಾರತ ಮಟ್ಟದ …

ಕಾಫಿ, ಸಂಬಾರ ಪದಾರ್ಥ, ಸಿದ್ಧ ಉಡುಪು, ಡೇರಿ ಉತ್ಪನ್ನಕ್ಕೆ ಹೊಡೆತ ಡಿ.ವಿ ರಾಜಶೇಖರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಸುಂಕದ ಯುದ್ಧಕ್ಕೂ ನಮಗೂ ಏನು ಸಂಬಂಧ ಎಂದು ಕರ್ನಾಟಕ ಸರ್ಕಾರ, ವ್ಯಾಪಾರಗಾರರು ಮತ್ತು ಸಾಮಾನ್ಯ ಜನರು ಆ ಬಗ್ಗೆ ಉದಾಸೀನ …

ಬಾ.ನಾ ಸುಬ್ರಹ್ಮಣ್ಯ ಭಾರತೀಯ ಚಿತ್ರರಂಗದ ಭವಿಷ್ಯದ ಕುರಿತಂತೆ ಇದಮಿತ್ಥಂ ಎಂದು ಹೇಳುವುದು ಈಗಂತೂ ಕಷ್ಟ. ಡಿಜಿಟಲ್ ತಂತ್ರಜ್ಞಾನದ ಭೀಮಹೆಜ್ಜೆ ಮುಂದಿನ ದಿನಗಳಲ್ಲಿ ಹೇಗೆ ಹೊರಳಬಹುದು ಎಂಬುದನ್ನು ಹೇಳುವುದು ಸುಲಭ ಸಾಧ್ಯವಲ್ಲ. ಅದು ಭಾರತೀಯ ಚಿತ್ರರಂಗ ಮಾತ್ರವಲ್ಲ, ವಿಶ್ವದ ಎಲ್ಲ ದೇಶಗಳ ಎಲ್ಲ …

ಪಂಜು ಗಂಗೊಳ್ಳಿ  ಹತ್ತನೇ ತರಗತಿ ಪರೀಕ್ಷೆಗಳು ಮುಗಿದು ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಮಕ್ಕಳಿಗೆ ಈ ಹತ್ತನೇ ತರಗತಿ ಪರೀಕ್ಷೆಗಳು ಅವರ ಶೈಕ್ಷಣಿಕ ಉನ್ನತಿಯ ಪ್ರಮುಖ ಮೆಟ್ಟಿಲುಗಳಲ್ಲಿ ಒಂದು, ಅಷ್ಟೇ. ಆದರೆ, ಕೆಲವು ಮಕ್ಕಳಿಗೆ ಇದೊಂದು ಅವರ ಇಡೀ …

-ಪ್ರೊ.ಆರ್.ಎಂ.ಚಿಂತಾಮಣಿ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆ ಈಗ ನಡೆಯುತ್ತಿದ್ದು (ಏಪ್ರಿಲ್ 7,8,9) ನಿರ್ಣಯಗಳು ಬುಧವಾರ ಹೊರಬೀಳಲಿವೆ. ಕಳೆದ ಫೆಬ್ರವರಿ ಸಭೆಯ ನಂತರ ಇಲ್ಲಿಯವರೆಗೆ ಗಂಗಾನದಿಯಲ್ಲಿ ಸಾಕಷ್ಟು ನೀರು ಹರಿದಿದೆ . ದೇಶದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ …

Stay Connected​
error: Content is protected !!