Mysore
23
clear sky

Social Media

ಬುಧವಾರ, 15 ಏಪ್ರಿಲ 2026
Light
Dark

ಬಾ.ನಾ. ಸುಬ್ರಮಣ್ಯ

Homeಬಾ.ನಾ. ಸುಬ್ರಮಣ್ಯ

‘ಯಾರಿಗೆಬಂತು, ಎಲ್ಲಿಗೆಬಂತು, ನಲವತ್ತೇಳರಸ್ವಾತಂತ್ರ್ಯ’ ಎಂದು ಪ್ರಶ್ನಿಸುತ್ತಲೇ, ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುವ ವೇಳೆಗೇ, ಈ ಸಾಲನ್ನು ಡಿಜಿಟಲ್ ಲೋಕದತ್ತ ಎಳೆದುಕೊಳ್ಳಬಹುದು. ಅದರಲ್ಲೂ ಸಾಮಾಜಿಕತಾಣಗಳು, ಯುಟ್ಯೂಬ್ ವಾಹಿನಿಗಳು, ವೈಯಕ್ತಿಕ ಜಾಲತಾಣಗಳಿಗೆ ಇರುವ ಸ್ವಾತಂತ್ರ್ಯ, ಅದನ್ನು ಬಳಸಿಕೊಳ್ಳುವ ರೀತಿ. ಮೊನ್ನೆ ವಾಟ್ಸಪ್ ಗುಂಪೊಂದರ ಸುದ್ದಿಯ …

೨೦೨೦ರ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ‘ತಲೆದಂಡ’ ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿಯ ಚಿತ್ರ, ಜೊಬಿನ್‌ಜಯನ್ ಅವರಿಗೆ ‘ಡೊಳ್ಳು’ ಚಿತ್ರಕ್ಕಾಗಿ ಅತ್ಯುತ್ತಮ ಸಿಂಕ್‌ಸೌಂಡ್ ಶಬ್ದಗ್ರಾಹಕ, ‘ಡೊಳ್ಳು’ ಅತ್ಯುತ್ತಮ ಕನ್ನಡಚಿತ್ರ, ‘ಜೀಟಿಗೆ’ ಅತ್ಯುತ್ತಮ ತುಳು ಚಿತ್ರ ಹಾಗೂ ಕಥೇತರ ವಿಭಾಗದಲ್ಲಿ ವಾರ್ತಾ …

ಮುಂದಿನ ವಾರ ಕನ್ನಡ ಚಿತ್ರರಂಗದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ‘ವಿಕ್ರಾಂತ್ ರಾಣ’ ತೆರೆಗೆ ಬರುತ್ತಿದೆ. ನಿರೂಪ್ ಭಂಡಾರಿ ನಿರ್ದೇಶನ, ಸುದೀಪ್ ಮುಖ್ಯ ಭೂಮಿಕೆಯ ಈ ಚಿತ್ರವನ್ನು ಶಾಲಿನಿ ಮಂಜುನಾಥ್ ಮತ್ತು ಜಾಕ್ ಮಂಜು ನಿರ್ಮಿಸಿದ್ದಾರೆ. ಪ್ರಪಂಚದಾದ್ಯಂತ ಬಹುತೇಕ ದೇಶಗಳಲ್ಲಿ ಏಕಕಾಲಕ್ಕೆ …

ಕೊನೆಗೂ ಕರ್ನಾಟಕದಲ್ಲಿ ಚಿತ್ರನಗರಿ ಸ್ಥಾಪನೆ ಆಗಲಿದೆಯೇ? ಕಳೆದ ಐವತ್ತುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಮೈಸೂರಿನಲ್ಲಿ ಕಾರ್ಯಗತವಾಗಲಿದೆಯೇ? ಹೀಗೊಂದು ಪ್ರಶ್ನೆ ಮತ್ತೆ ಎದ್ದಿದೆ. ಈ ಬಾರಿಯ೧೬ನೇ ವಿಧಾನಸಭಾ ಚುನಾವಣೆ ಪ್ರಕಟವಾಗುವ ಮೊದಲು ಚಿತ್ರನಗರಿ ಸ್ಥಾಪನೆಗೆ ಅಡಿಗಲ್ಲುಹಾಕುವ ಸಾಧ್ಯತೆಯಂತೂ ಇದ್ದೇಇದೆ ಎನ್ನುತ್ತಿವೆ ಮೂಲಗಳು. …

ಬಾ. ನಾ.ಸುಬ್ರಹ್ಮಣ್ಯ ವೈಡ್ ಆಂಗ್ಲ್ ಚಲನಚಿತ್ರಗಳು ಸೃಷ್ಟಿಸುವ ಭ್ರಮಾಲೋಕದಂತೆಯೇ ಚಿತ್ರನಗರಿಯ ಸ್ಥಾಪನೆಯ ಕುರಿತ ರಾಜಕಾರಣಿಗಳ ಆಶ್ವಾಸನೆಗಳೂ ಆಗುತ್ತಿವೆ! ಮಾಜಿ ಮುಖ್ಯಮಂತ್ರಿಗಳು ಕೂಡಾ ಇಮ್ಮಾವಿನಲ್ಲಿ ಚಿತ್ರನಗರಿ ಸ್ಥಾಪನೆಯ ಕುರಿತಂತೆ ಆಸಕ್ತರಾಗಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ವಿಧಾನಸಭೆಯ ವರುಣಕ್ಷೇತ್ರದಲ್ಲಿ ಇಮ್ಮಾವು ಇದ್ದು, ಅಲ್ಲಿ …

ಪ್ರೇಕ್ಷಕರಿಂದ ತೆರಿಗೆ ಸಂಗ್ರಹಿಸದೆ ಇದ್ದರೂ, ಪ್ರದರ್ಶಕರು ತಾವೇ ಪಾವತಿಸಿ, ನಂತರ ಹಿಂಪಾವತಿಗೆ ಅರ್ಜಿ ಸಲ್ಲಿಸಿ  ಪಡೆದುಕೊಳ್ಳಬೇಕು!  ಪರಂವಃ ಸ್ಟುಡಿಯೊ ನಿರ್ಮಿಸಿರುವ ʻ777 ಚಾರ್ಲಿʼ ಚಿತ್ರಕ್ಕೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಯನ್ನು ದಿನಾಂಕ 19/06/2022ರಿಂದ ಆರು ತಿಂಗಳ ಕಾಲ …

Stay Connected​
error: Content is protected !!