Mysore
33
scattered clouds

Social Media

ಬುಧವಾರ, 01 ಏಪ್ರಿಲ 2026
Light
Dark

ಯುವ ಡಾಟ್ ಕಾಂ

Homeಯುವ ಡಾಟ್ ಕಾಂ

ಹುದ್ದೆಗಳ ಹೆಸರು: ಅಗ್ರಿಕಲ್ಚರಲ್ ರಿಸರ್ಚ್ ಸರ್ವಿಸ್, ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್, ಸೀನಿಯರ್ ಟೆಕ್ನಿಕಲ್ ಆಫೀಸರ್ * ಹುದ್ದೆಗಳ ಸಂಖ್ಯೆ: ೫೮೨ * ಅಗ್ರಿಕಲ್ಚರಲ್ ರಿಸರ್ಚ್ ಸರ್ವಿಸ್ (ಎಆರ್‌ಎಸ್): ೪೫೮ * ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್: ೪೧ * ಸೀನಿಯರ್ ಟೆಕ್ನಿಕಲ್ ಆಫೀಸರ್: …

ಡಾ. ನೀ. ಗೂ. ರಮೇಶ್ ‘ಬರಲೇಬೇಕು ಅಂದುಕೊಂಡಿದ್ದೆ, ಆದರೆ, ಸಮಯ ಆಗಲಿಲ್ಲ’, ‘ಫೋನ್ ಮಾಡಬೇಕು ಅಂದ್ಕೊಂಡೆ ಟೈಮೇ ಸಿಗಲಿಲ್ಲ’, ‘ನೋಟ್ಸ್ ಬರೆಯಲು ಸಮಯವೇ ಇಲ್ಲ’, ‘ವಾಕ್ ಮಾಡಬೇಕು ಅಂತ ಆಸೆ ಸಮಯವೇ ಸಾಕಾಗ್ತಾ ಇಲ್ಲ’, ‘ಓದೋದು ತುಂಬಾ ಇದೆ, ಆದರೆ, ಸಮಯ …

ಕೆಲಸ ಬೇಕೇ ಕೆಲಸ . ಹುದ್ದೆಗಳ ಸಂಖ್ಯೆ: 4 ವಿಭಾಗಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ನೇಮಕ ಮಾಡಲಾಗುವುದು. . ವಿದ್ಯಾರ್ಹತೆ: 8ನೇ ತರಗತಿ, 10ನೇ ತರಗತಿ ಮತ್ತು12ನೇ ತರಗತಿ. . ವಯಸ್ಸಿನ ಅರ್ಹತೆಗಳು: ಕನಿಷ್ಠ 17 ವರ್ಷ 6 ತಿಂಗಳು ಆಗಿರಬೇಕು. ಗರಿಷ್ಠ …

ಟೆಕ್‌ ಸಮಾಚಾರ ಭಾರತದಲ್ಲಿಯೇ ಜೋಡಣೆ ಮಾಡಿ ಮಾಡುವ ಜತೆಗೆ ವಿದೇಶಗಳಿಗೂ ಭಾರತದಿಂದಲೇ ರಫ್ತು ಮಾಡಲಾಗುತ್ತದೆ. ಜಗತ್ತಿನಾದ್ಯಂತ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಆಪಲ್ ಕಂಪೆನಿಯು ಗ್ರಾಹಕ ಸ್ನೇಹಿ ಐಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೆಚ್ಚು ಜನಪ್ರಿಯವಾಗಿದ್ದು, ತನ್ನ ನೂತನ ಐಫೋನ್ 16ಇ ಸರಣಿಯ …

ಸಿ.ಆರ್.ಪ್ರಸನ್ನ ಕುಮಾರ್ ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಅದು ಪರೀಕ್ಷೆಗಳ ತಿಂಗಳು ಎಂಬುದು ಎಲ್ಲರಿಗೂ ಅರ್ಥವಾಗಿ ಬಿಡುತ್ತದೆ. ಈ ತಿಂಗಳಿನಲ್ಲಿ ಮುಖ್ಯವಾಗಿ ಎಸ್‌ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ನಡೆಯುವುದರಿಂದ ವಿದ್ಯಾರ್ಥಿಗಳ ಮುಖದಲ್ಲಿ ಆತಂಕ, ಪರೀಕ್ಷೆಯ ಭಯ ತುಂಬಿರುತ್ತದೆ. ವಿದ್ಯಾರ್ಥಿಗಳು …

ಡಾ. ನೀ. ಗೂ. ರಮೇಶ್ “ನೀನು ಏನನ್ನು ಚಿಂತಿಸುತ್ತೀಯೋ ಹಾಗೆಯೇ ಆಗುತ್ತೀಯೆ...... ನಿನ್ನನ್ನು ನೀನು ದುರ್ಬಲನೆಂದು ತಿಳಿದುಕೊಂಡರೆ ನೀನು ದುರ್ಬಲನೇ ಆಗುತ್ತೀಯೆ. ನಿನ್ನನ್ನು ನೀನು ಸಶಕ್ತನೆಂದು ಭಾವಿಸಿಕೊಂಡರೆ ನೀನು ಸಶಕ್ತನೇ ಆಗುತ್ತೀಯ. ಎಲ್ಲ ಶಕ್ತಿಯು ನಿನ್ನಲ್ಲೆ ಅಡಗಿದೆ, ಅದನ್ನು ನಂಬು. ನೀನು …

ಮಂಜು ಕೋಟೆ ಸಾಹಸಕ್ಕೆ ವಯಸ್ಸಿನ ಅಂತರವಿಲ್ಲ. ವಯಸ್ಸಿನ ಅಡ್ಡಿಯೂ ಇಲ್ಲ ಎಂಬುದನ್ನು ಶನಾಯ ಎಂಬ ೮ ವರ್ಷದ ಬಾಲಕಿ ಸಾಬೀತು ಮಾಡಿ ತೋರಿಸಿದ್ದಾಳೆ. ತನ್ನ ಈ ಪುಟ್ಟ ವಯಸ್ಸಿಗೆ ಕಠಿಣವಾದ ಕೇದಾರಕಂಠ ಚಾರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಹೊಸ ಸಾಧನೆ ಮೆರೆದಿದ್ದಾಳೆ. ಮೈಸೂರಿನ …

ಅನಿಲ್ ಅಂತರಸಂತೆ ಛಾಯಾಗ್ರಹಣವೆಂಬುದು ಒಂದು ವಿಶಿಷ್ಟ ಕಲೆ. ಕೈಯಲ್ಲೊಂದು ಕ್ಯಾಮೆರಾ ಇದ್ದರೆ ಯಾರು ಬೇಕಿದ್ದರೂ ಸುಂದರ ಚಿತ್ರಗಳನ್ನು ಸೆರೆ ಹಿಡಿಯುತ್ತಾರೆ ಎನ್ನಲಾಗದು. ಛಾಯಾಗ್ರಹಣಕ್ಕೂ ಒಂದು ವಿಶಿಷ್ಟವಾದ ಜ್ಞಾನವಿರಬೇಕು. ಕಾದು ಸುಂದರ ಕ್ಷಣವನ್ನು ಸೆರೆಹಿಡಿಯುವ ತಾಳ್ಮೆ ಇರಬೇಕು. ಅದರಲ್ಲಿಯೂ ವನ್ಯಜೀವಿ ಛಾಯಾಗ್ರಹಣ, ಕ್ರೀಡೆ, …

ಡಾ. ನೀ. ಗೂ. ರಮೇಶ್ ಜೀವನದಲ್ಲಿ ಕಳೆದು ಹೋದ ಒಂದು ಕ್ಷಣವೂ ಮತ್ತೆ ನಮಗೆ ಹಿಂತಿರುಗಿ ಬರುವುದಿಲ್ಲ. ಅದರಲ್ಲೂ ಬಾಲ್ಯ, ಯೌವನದ ಪ್ರತಿಕ್ಷಣಗಳಿಗೂ ಬೆಲೆ ಕಟ್ಟಲಾಗದು. ಗೆಳೆಯರು, ಮನರಂಜನೆ, ಆಟೋಟ, ಮೋಜು ಮಸ್ತಿಗಳು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ನಾಳಿನ ಬದುಕಿಗೆ …

ಮಾಮರಶಿ ಮಳವಳ್ಳಿ ತಾಲ್ಲೂಕಿನ ಕಿರಗಸೂರಿನ ಪರುಷ ಕಲಿಕಾ ಕುಟೀರದ ಸಂಸ್ಥಾಪಕರೂ, ಪಟ್ಟಣದ ರೋಟರಿ ಶಾಲೆಯ ನಿರ್ದೇಶಕರೂ ಆದ ಶಿಕ್ಷಣ ತಜ್ಞೆ ನೇಮಾಂಬ ಅವರ ಮೊಮ್ಮಗಳಾದ ಸುವರ್ಷ ಗೌಡ ಎಂಎಸ್ಸಿ ಮನೋವಿಜ್ಞಾನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ೫ ಚಿನ್ನದ ಪದಕಗಳು ಹಾಗೂ …

Stay Connected​
error: Content is protected !!