Mysore
28
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಆಂದೋಲನ ಪುರವಣಿ

Homeಆಂದೋಲನ ಪುರವಣಿ

ಈಗ ಬಿಸಿಲು, ಮಳೆ, ಚಳಿ ಎಲ್ಲವೂ ಇದೆ. ಆದರೆ, ಕಾಲಕ್ಕೆ ತಕ್ಕಂತಿಲ್ಲ. ವಾತಾವರಣಕ್ಕೇ ಗೊಂದಲ ಆಗುವಷ್ಟು ಪರಿಸರ ಮಲಿನಗೊಂಡಿದೆ.  ಬಾಪು ಸತ್ಯನಾರಾಯಣ ನಾನು ಹುಟ್ಟಿದ್ದು ೧೯೩೨ನೇ ಇಸವಿಯಲ್ಲಿ. ೬೦ನೇ ದಶಕದ ತನಕ ವಾತಾವರಣ ಬಹಳ ಚೆನ್ನಾಗಿತ್ತು. ಸುತ್ತಲೂ ಮುಕ್ತ ಜಾಗಗಳಿದ್ದವು, ಉದ್ಯಾನಗಳಿದ್ದವು. …

ಬೇಸಿಗೆಯಲ್ಲಿ ಬೇಡಬೇಡವೆಂದರೂ ಸಿಗುವ ಕುದಿಯುವ ನೀರು, ಚಳಿ ಮಳೆಗಾಲದಲ್ಲಿ ಬೇಕೆಂದರೂ ಸಿಗದು ಬೊಗಸೆ ಬಿಸಿನೀರು ಶುಭಮಂಗಳ ರಾಮಾಪುರ ಇತ್ತೀಚೆಗಂತೂ ಅಪ್ಪ ಅಮ್ಮನ ಕೋಳಿಜಗಳಗಳು ಒಂಥರಾ ತಮಾಷೆಯಾಗಿರುತ್ತವೆ. ನಮ್ಮ ಮನೆಯಲ್ಲಿ ಮೊದಲಿಂದಲೂ ಅಪ್ಪ ಊಟಕ್ಕೆ ಕುಳಿತರೆ ಅಮ್ಮ ನೀರು ಕೊಟ್ಟು ಕೈತೊಳೆಸಿಕೊಳ್ಳುತ್ತಾರೆ. ‘ಅಯ್ಯೋ …

ಚಳಿಗಾಲಕ್ಕಾಗಿ ನಾಲ್ಕು ವ್ಯಾಖ್ಯಾನಗಳು ಹಸಿವಿನ ಅಗ್ನಿಯಲ್ಲಿ ಪ್ರಾಣಿಗಳು ದಹಿಸಿ ಹೋಗುತ್ತಿವೆ. ಅವುಗಳ ಕೋಪದ ತೀವ್ರತೆ ಮನುಷ್ಯನ ಮೇಲೆ ಪ್ರಯೋಗವಾಗುತ್ತಿದೆ. ಪ್ರಾಣಿಗಳ ಹಸಿವು ನಮಗೆ ಅರ್ಥವಾಗುವುದು ಯಾವಾಗ? ಬಿ.ಆರ್.ಜೋಯಪ್ಪ, ಮದೆ ಒಂದು ಕಾಲದಲ್ಲಿ ಶಾಲಾ ಮಕ್ಕಳ ಜೀವ ಹಿಂಡುತ್ತಿದ್ದ ಚಳಿರಾಯ! ಚಳಿಯೆಂದ ಮೇಲೆ …

ಸಿರಿ ಮೈಸೂರು ಮೈಸೂರಿನ ಓಮರ್ ಹಕ್ ಮತ್ತು ಸಮಾನ ಮನಸ್ಸಿನ ಸ್ನೇಹಿತರು ಈ ರೀತಿಯ ವಿನೂತನ ಪ್ರಯತ್ನಗಳ ಮೂಲಕ ಪುಸ್ತಕ ಪ್ರಿಯರನ್ನು ಸೃಷ್ಟಿ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಹೀಗೇ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಚೆಂದದ ಪುಟ್ಟದೊಂದು ಮರದ ಗೂಡು ಕಾಣಿಸಿತು. ಒಂದು …

ಮಂಗಳ ಪಾಲನೆ ಪೋಷಣೆಗೆ ಹೆಣ್ಣು ಬೇಕು, ಮನೆಯ ಕೆಲಸಕ್ಕೆ ಹೆಣ್ಣು ಬೇಕು, ವಯಸ್ಸಾದಾಗ ಸಂಸಾರ ನಡೆಸುವ ಹೆಣ್ಣು ಆಸರೆಯಾಗಿರಬೇಕು. ಆದರೆ ಸಮಾಜಕ್ಕೆ ಮಾತ್ರ ಹುಟ್ಟುವ ಮಗು ಈಗಲೂ ಗಂಡೇ ಆಗಿರಬೇಕು. ಇದೆಂತಹ ವಿಪರ್ಯಾಸ! ಕೆ.ಆರ್.ಆಸ್ಪತ್ರೆಗೆ ಸಂಬಂಧಿಕರೊಬ್ಬರನ್ನು ಕಣ್ಣಿನ ಸರ್ಜರಿಗಾಗಿ ಕರೆದುಕೊಂಡು ಹೋಗಿದ್ದೆ. …

ಅಕ್ಷತಾ ಅನ್ನಕ್ಕೆ ದಾರಿಯಾಗಿರುವ ಆಟೋ ಚಾಲನೆಯನ್ನು ಇಷ್ಟಪಡುವಷ್ಟೇ ಕವಿತೆಗಳನ್ನೂ ಇಷ್ಟಪಡುವ ರಂಗಸ್ವಾಮಿಯವರು ಈ ತನಕ ಐವತ್ತಕ್ಕೂ ಹೆಚ್ಚು ಕವಿತೆಗಳನ್ನು ಬರೆದು ರಾಗ ಸಂಯೋಜಿಸಿದ್ದಾರೆ. ಆದಿನ ಆನ್‌ಲೈನಲ್ಲಿ ಆಟೋ ಬುಕ್ ಮಾಡಿ ಗಂಗೋತ್ರಿಯ ಮುಖ್ಯ ದ್ವಾರದೆದುರು ಹೋಗೋ ಬರೋ ವಾಹನಗಳನ್ನು ನೋಡ್ತಾ ಕಾಯುತ್ತಾ …

ಇಂದಿನ ಜಗತ್ತಿನಲ್ಲಿ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಬರುತ್ತಿದ್ದಾರೆ. ಆದರೂ, ತಮ್ಮ ಲೈಂಗಿಕ ಆರೋಗ್ಯದ ವಿಷಯಕ್ಕೆ ಬಂದಾಗ, ಅನೇಕರು ಇನ್ನೂ ಮೌನವಾಗಿ ಬಳಲುತ್ತಿದ್ದಾರೆ. ಯೋನಿ ಸಡಿಲತೆ, ಹೆರಿಗೆಯ ನಂತರದ ಬದಲಾವಣೆಗಳು, ಮೂತ್ರದ ಅಸಂಯಮ ಅಥವಾ ದೈನಂದಿನ ಜೀವನದಲ್ಲಿನ ಅಸ್ವಸ್ಥತೆಯಂತಹ ಸಮಸ್ಯೆಗಳ ಬಗ್ಗೆ …

ಸಿರಿ ಮೈಸೂರು ಹೀಗೇ ಒಮ್ಮೆ ಮೈಸೂರಿನ ಅಗ್ರಹಾರದಲ್ಲಿ ಒಂದು ಬೇಕರಿಗೆ ಹೋದೆ. ಟೀ ಆರ್ಡರ್ ಮಾಡಿ ಕುಳಿತೆ. ಅಲ್ಲಿ ಹೆಚ್ಚೇನೂ ಜನರು ಇರದಿದ್ದ ಕಾರಣ ಅಂಗಡಿಯವರು ಮಾತನಾಡಿಕೊಳ್ಳುತ್ತಿದ್ದುದು ಕೇಳಿಸುತ್ತಿತ್ತು. ಆದರೆ ಸ್ವಲ್ಪವೂ ಅರ್ಥವಾಗಲಿಲ್ಲ. ಏಕೆಂದರೆ ಅವರು ಮಾತನಾಡುತ್ತಿದ್ದುದು ಮಲಯಾಳಂ ಭಾಷೆ. ಸ್ವಲ್ಪ …

ಮಧುಕರ ಮಳವಳ್ಳಿ ಸದಾ ಭುಜದ ಮೇಲೆ ಎರಡು ದೊಡ್ಡ ಬ್ಯಾಗ್‌ನಂತಹ ಚೀಲಗಳು. ಮತ್ತೆ ತಲೆಯ ಮೇಲೆ ಒಂದು ಬಿದಿರು ಬುಟ್ಟಿ. ಅವುಗಳ ತುಂಬಾ ಪಾತ್ರೆಗಳು. ಬಹಳ ದಿನಗಳಿಂದಲೂ ಗಮನಿಸುತ್ತಾಯಿದ್ದೆ. ಇವರು ಯಳಂದೂರಿನಿಂದ ಸುಮಾರು ೪೦ ಕಿಲೋಮೀಟರ್ ದೂರ ಇರುವ ತಿ.ನರಸೀಪುರದಿಂದ ವ್ಯಾಪಾರಕ್ಕೆ …

ನಾಝಿಯಾ ಬೇಗಂ ಆ ದಿನ ಮೂರು ಮನೆಗಳ ಗಣತಿ ಕಾರ್ಯ ಮುಗಿಸಿ ನಾಲ್ಕನೆಯ ಮನೆಗೆ ಬಂದೆ. ೩೫ರ ಆಸುಪಾಸಿನ ವಿದ್ಯಾವಂತ ತರುಣ ಮನೆಯೊಳಗಿ ನಿಂದ ಹೊರಬಂದ. ಕೈಯಲ್ಲಿದ್ದ ಸರಂಜಾಮು ಕಂಡು ಆತನಿಗೆ ಗಣತಿಗಾಗಿ ಎಂಬುದು ಗೊತ್ತಿದ್ದರೂ ‘ಏನೆಂದು’ ಕೇಳಿದ. ‘ಸಮೀಕ್ಷೆಗಾಗಿ ಬಂದಿದ್ದೇವೆ, …

Stay Connected​
error: Content is protected !!